ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಇರಲಿ- ಹರ್ಷಾ ಎಸ್ ಗುತ್ತೇದಾರ
ನಿಂಬರ್ಗಾ ಗ್ರಾಮದಲ್ಲಿ ಜರುಗಿದ ಎಸ್‌ಐಆರ್ ಜಾಗೃತ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಹರ್ಷಾ ಗುತ್ತೇದಾರ ಭಾಗವಹಿಸಿದ್ದರು.
ಪ್ರಜಾಪ್ರಭುತ್ವದ ಬುನಾದಿಯಾಗಿರುವ ಮತದಾರರ ಪಟ್ಟಿಯನ್ನು ಶುದ್ಧ, ನಿಖರ ಹಾಗೂ ವಿಶ್ವಾಸಾರ್ಹವಾಗಿಡುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ತೀವ್ರ…
ಅಮರ್ಜಾ ಅಣೆಕಟ್ಟಿನಲ್ಲಿ ಶೇ.೫೭ ನೀರು
ಆಳಂದ: ಮಳೆ ಕೊರತೆಯಿಂದ ಕಳೆದ ೩೫ ದಿನಗಳಿಂದ ಅಮರ್ಜಾ ಅಣೆಕಟ್ಟಿಗೆ ಗಮನಾರ್ಹ ಒಳಹರಿವು ಆಗದಿದ್ದರೂ, ಅಣೆಕಟ್ಟಿನಲ್ಲಿ ಶೇ.೫೭ರಷ್ಟು ನೀರು ಸಂಗ್ರಹವಿರುವುದರಿAದ ಆಳಂದ ಪಟ್ಟಣ ಹಾಗೂ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ (ಸಿಯುಕೆ) ಕುಡಿಯುವ ನೀರಿನ ಕೊರತೆ ಎದುರಾಗುವುದಿಲ್ಲ…
ಎಸ್ಐಆರ್ ಪ್ರಕ್ರಿಯೆಯಲ್ಲಿ ಅನರ್ಹರು ಸೇರದಂತೆ ಎಚ್ಚರ ವಹಿಸಿ: ಹಣಮಂತ ಶೇರಿ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಯಾವುದೇ ಅನರ್ಹ ವ್ಯಕ್ತಿಗಳು ಮತದಾರರ ಪಟ್ಟಿಗೆ ಸೇರ್ಪಡೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಆಳಂದ ಘಟಕದ ಅಧ್ಯಕ್ಷರು ಹಾಗೂ ಸಮಾಜಮುಖಿ…
ಗಡಿಭಾಗದಲ್ಲಿ ಜಾನುವಾರು ಕಳ್ಳರ ಅಟ್ಟಹಾಸ ತೊಡೋಳ–ಖಂಡಾಳದಲ್ಲಿ ಜಾನುವಾರು ಸರಣಿ ಕಳ್ಳತನ
ಆಳಂದ್: ಖಂಡಾಳ ಗ್ರಾಮದ ಸಿದ್ದಪ್ಪ ಬಿ. ಗುರವ್ ಅವರ ಮನೆಯ ಮುಂದೆ ಶನಿವಾರ ಕಟ್ಟಲಾದ ಹಸುಗಳು ರಾತ್ರಿ ಕಳ್ಳತನ ನಡೆದಿದೆ.
ಆಳಂದ್: ಗಡಿಭಾಗದ ತೊಡೋಳ ಹಾಗೂ ಖಂಡಾಳ ಗ್ರಾಮಗಳಲ್ಲಿ ಜಾನುವಾರು ಸರಣಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಭಯಭೀತರಾಗಿದ್ದಾರೆ.…
ಗಡಿ ಭಾಗದ ಕನ್ನಡಿಗರ ಹಕ್ಕು ರಕ್ಷಣೆಗೆ ಸಂಘಟಿತ ಹೋರಾಟ ಅಗತ್ಯ: ಆನಂದ ಎಸ್. ದೊಡ್ಡಮನಿ
ಆಳಂದ: ಪಟ್ಟಣದಲ್ಲಿ ಕರವೇ ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಆನಂದ ಎಸ್. ದೊಡ್ಡಮನಿ ಮಾತನಾಡಿದರು. ಶಿವುಪುತ್ರ ನಡಗೇರಿ, ಪ್ರವೀಣ ಮೊದಲೆ ಇತರರು ಇದ್ದರು.
ಆಳಂದ: ಗಡಿ ಭಾಗದ ಕನ್ನಡಿಗರ ಭಾಷೆ, ನೆಲ, ಜಲ, ಉದ್ಯೋಗ ಹಾಗೂ ಶೈಕ್ಷಣಿಕ ಹಕ್ಕುಗಳ ರಕ್ಷಣೆಗೆ ಕರ್ನಾಟಕ ರಕ್ಷಣಾ ವೇದಿಕೆಯ…
ಮಳೆಗಾಗಿ ಕತ್ತೆ ಮದುವೆ-ಗ್ರಾಮ ಬೀದಿಯಲ್ಲಿ ಮೆರವಣಿಗೆ
ಆಳಂದ: ಹಳ್ಳಿಸಲಗರ ಗ್ರಾಮದಲ್ಲಿ ರೈತರು ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿ ಕತ್ತೆ ಹಾಗೂ ಮೇಕೆ ಮದುವೆ ನೆರವೇರಿಸಿ ಸಾಂಪ್ರದಾಯಿಕ ಮೆರೆದರು.
ಆಳಂದ: ಉತ್ತಮ ಮಳೆಯಾಗಲಿ, ರೈತರ ಬೆಳೆ ಸಮೃದ್ಧಿಯಾಗಲಿ ಎಂಬ ಆಶಯದೊಂದಿಗೆ ತಾಲೂಕಿನ ಹಳ್ಳಿಸಲಗರ ಗ್ರಾಮದಲ್ಲಿ ಶನಿವಾರ ಗ್ರಾಮಸ್ಥರು…
ಸಹಕಾರಿ ಚಳುವಳಿಯ ಯಶಸ್ವಿಗೆ ಜನರ ಸಕ್ರಿಯ ಭಾಗವಹಿಸುವಿಕೆ ಅಗತ್ಯ
ಆಳಂದ: ಸುಂಟನೂರನಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ ಆಯೋಜಿಸಿದ್ದ ‘ಅಂತಾರಾಷ್ಟಿçÃಯ ಸಹಕಾರ ದಿನಾಚರಣೆ’ಯಲ್ಲಿ ಶಂಕರ ಹುಲಮನಿ ಮಾತನಾಡಿದರು.
ಆಳಂದ: ಭಾರತದಲ್ಲಿ ಸಹಕಾರಿ ಚಳುವಳಿ ಆರಂಭವಾಗಿ ಶತಮಾನ ಕಳೆದರು ಕೂಡಾ ಅದರ ತತ್ವ, ಆಶಯ ಜನಸಾಮಾನ್ಯರಿಗೆ ಮುಟ್ಟುತ್ತಿಲ್ಲ. “ತಾನು…
ಜಿಲ್ಲೆಯನ್ನು ತಕ್ಷಣ ಬರಪೀಡಿತ ಘೋಷಿಸಲು ಗುತ್ತೇದಾರ ಆಗ್ರಹ
ಆಳಂದ: ಕಲಬುರಗಿ ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ತೀವ್ರ ಕೊರತೆಯಾಗಿರುವ ಪರಿಣಾಮ ಕೃಷಿ ಚಟುವಟಿಕೆಗಳು ಸಂಪೂರ್ಣ ಹಿನ್ನಡೆಯಾಗಿದ್ದು, ಜಿಲ್ಲೆಯನ್ನೇ ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ…
ಎಸ್‌ಐಆರ್ ಪ್ರಕ್ರಿಯೆ ಜವಾಬ್ದಾರಿಯಿಂದ ಪೂರ್ಣಗೊಳಿಸಿ
ಆಳಂದ: ಪಟ್ಟಣದಲ್ಲಿ ಎಸ್‌ಐಆರ್ ಜಾಗೃತಿ ಸಭೆಯಲ್ಲಿ ಕಲಬುರಗಿ ಮಣ್ಣೂರ ಆಸ್ಪತ್ರೆಯ ಸ್ಥಾಪಕ ಡಾ. ಫಾರುಕ್ ಮಣ್ಣೂರ ಮಾತನಾಡಿದರು. ನಿವೃತ್ತ ತಹಸೀಲ್ದಾರ ಸೈಯದ್ ನಿಸಾರ್ ವಜೀರ್, ಪಾಶಾ ಗುತ್ತೇದಾg ಇತರರು ಇದ್ದರು.
ಆಳಂದ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)…
ಪಂಪ್‌ಸೆಟ್ ರೈತರಿಂದ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ
ಆಳಂದ: ಪಟ್ಟಣದ ಜೆಸ್ಕಾಂ ಕಚೇರಿಯ ಮುಂದೆ ಕೊರಳ್ಳಿ ಪಂಪಸೆಟ್ ರೈತರು ಸಮರ್ಪಕ ವಿದ್ಯುತ್‌ಗಾಗಿ ಪ್ರತಿಭಟನೆ ನಡೆಸಿ ಕಾರ್ಯನಿರ್ವಹಕ ಇಂಜಿನಿಯರ್ ಪ್ರಭು ಮಡ್ಡಿತೋಟ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಆಳಂದ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ತಾಲೂಕಿನ ಕೊರಳ್ಳಿ ಗ್ರಾಮದ…