Shubhashaya News

ಜಿಡಗಾ ಶ್ರೀಮಠದಿಂದ ಶೈಕ್ಷಣಿಕ ವರ್ಷದ ಆರಂಭೋತ್ಸವ

೭೦ ಎಕರೆ ಆವರಣದಲ್ಲಿ ೧೦೦ ಕೋಟಿ ವೆಚ್ಚದ ಶಿವಯೋಗಿ ‘ಜ್ಞಾನನಗರಿ’ ೧೦ ಸಾವಿರ ಬಡ ಮಕ್ಕಳಿಗೆ ಉಚಿತ ಶಿಕ್ಷಣದ ಮಹಾಸಂಕಲ್ಪ ವಿಸ್ತರಣೆ: ಡಾ. ಮುರುಘರಾಜೇಂದ್ರ ಶ್ರೀ ಘೋಷಣೆ

ಸಾಕಾಗುತ್ತಿಲ್ಲ ಸರ್ಕಾರ ಕೊಡುತ್ತಿರುವ ಬಾಳೆಹಣ್ಣು, ಮೊಟ್ಟೆಯ ದುಡ್ಡು

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ನೀಡಲಾಗುತ್ತಿರುವ ಮೊಟ್ಟೆ ಮತ್ತು ಬಾಳೆಹಣ್ಣಿನ ವೆಚ್ಚಕ್ಕೆ ಸರ್ಕಾರ ನೀಡುತ್ತಿರುವ ನಿಗದಿತ ಅನುದಾನ ಈಗಿನ ಮಾರುಕಟ್ಟೆ ದರಗಳಿಗೆ ಸಾಕಾಗುತ್ತಿಲ್ಲ ಎಂಬ ಆತಂಕ ವ್ಯಕ್ತವಾಗಿದೆ.…

ಆಳಂದದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ತೀವ್ರಗೊಳಿಸಿ ಮಹೇಶ್ವರಿ ವಾಲಿಗೆ ಎಚ್.ಡಿ. ಕುಮಾರಸ್ವಾಮಿ ಸಲಹೆ

ಆಳಂದ: ಕ್ಷೇತ್ರದ ಸಮಸ್ಯೆ ಹಾಗೂ ಪರಿಹಾರ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರ ಸ್ವಾಮಿ ಅವರನ್ನು ಭೇಟಿ ಮಾಡಿದ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷತೆ ಮಹೇಶ್ವರಿ ಎಸ್. ವಾಲಿ ಅವರು ಸಚಿವರ ಗಮನಕ್ಕೆ ತಂದರು. ಆಳಂದ: ತಾಲೂಕಿನ ವಿವಿಧ ಜನಪರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟವನ್ನು…

ವಿಕಸಿತ ಭಾರತದ ನಿರ್ಮಾಣಕ್ಕೆ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಚಿಂತನೆ ಪ್ರೇರಣೆ: ಕೆ. ರಾಕ ಸುಧಾಕರ್ ರಾವ್

ಆಳಂದ: ಸಿಯುಕೆಯಲ್ಲಿ ಹಮ್ಮಿಕೊಂಡ ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ ೧೨೫ನೇ ಜನ್ಮದಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಲೇಖಕ ಕೆ.ರಾಕ್ ಸುಧಾಕರ್‌ರಾವ್ ಮಾತನಾಡಿದರು. ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ, ಕುಲಸಚಿವಪ್ರೊ. ಆರ್.ಆರ್. ಬಿರಾದಾರ ಇದ್ದರು. ಆಳಂದ: ಡಾ. ಶ್ಯಾಮ ಪ್ರಸಾದ್ ಮುಖರ್ಜಿ…

ಬೆಳೆ ವಿಮೆ ನೋಂದಣಿ ಕೈಗೊಳ್ಳಲು ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಸಲಹೆ

ಆಳಂದ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕೈಗೊಂಡಿರುವ ರೈತರು ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ತಿಪ್ಪೆಸ್ವಾಮಿ .ವಿ ತಿಳಿಸಿದ್ದಾರೆ. ಮಳೆ ಅಭಾವ, ಹೆಚ್ಚಿನ ಮಳೆ, ಬರ, ಪ್ರವಾಹ, ಭೂಕುಸಿತ, ಬೆಳೆ…

ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಹಾಸ್ಟೆಲ್ ಉಸ್ತುವಾರಿಗಳ ಪಾತ್ರ ನಿರ್ಣಾಯಕ: ಪ್ರೊ. ಬಸವರಾಜ ಎಂ. ಕುಬಕಡ್ಡಿ

ಆಳಂದ:ಸಿಯುಕೆಯಲ್ಲಿ ನಡೆದ ವಸತಿ ನಿಲಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ ಉದ್ಘಾಟಿಸಿದರು. ಆಳಂದ: ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ, ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ಖಾತ್ರಿಪಡಿಸುವಲ್ಲಿ ಹಾಸ್ಟೆಲ್ ಕೇರ್ಟೇಕರ್ಗಳ (ವಸತಿಗೃಹ…