ಸರಸಂಬಾ ಶ್ರೀ ಧನಲಕ್ಷ್ಮಿ ಸೌಹಾರ್ದ ಸಂಘದ ಮಹಾಸಭೆ ನಾಳೆ
ಆಳಂದ: ಗ್ರಾಮೀಣ ಭಾಗದಲ್ಲಿ ಸೌಹಾರ್ದ ಸಹಕಾರಿ ಸಂಘದ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆರ್ಥಿಕ ಕ್ರಾಂತಿಗೆ ಮಾದರಿಯಾಗಿರುವ ತಾಲೂಕಿನ ಸರಸಂಬಾ ಗ್ರಾಮದ ಶ್ರೀ ಧನಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘದ 23ನೇ ವಾರ್ಷಿಕ ಸಾಮಾನ್ಯ ಸಭೆಯು ಸೆಪ್ಟೆಂಬರ್ 14, 2025ರಂದು ಬೆಳಗ್ಗೆ 11:00 ಗಂಟೆಗೆ ಗ್ರಾಮದ…
ಸಿಯುಕೆಯಲ್ಲಿ ಸಾಫ್ಟ್ ಸ್ಕಿಲ್ಸ್ ಡೆವಲಪ್‍ಮೆಂಟ್ ಸೆಂಟರ್ ಉದ್ಘಾಟನೆ
ಆಳಂದ: ಸಿಯುಕೆಯಲ್ಲಿ ಹಮ್ಮಿಕೊಂಡ ಸಾಫ್ಟ್ ಸ್ಕಿಲ್ಸ್ ಡೆವಲಪ್‍ಮೆಂಟ್ ಸೆಂಟರ್ ಮತ್ತು ಮೊದಲ ಮೃದು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಅವರು ಉದ್ಘಾಟಿಸಿ ಮಾತನಾಡಿದರು. ಪೆÇ್ರ. ಪಾಂಡುರಂಗ ಪತ್ತಿ, ಪೆÇ್ರ. ಭೀಮರಾವ್ ಭೋಸ್ಲೆ ಇತರರು ಇದ್ದರು.
ಆಳಂದ:…
ತೀವ್ರತೆ ಕಡಿಮೆ, ಆತಂಕಕ್ಕೆ ಕಾರಣವಿಲ್ಲವೆಂದು ತಜ್ಞರ ಸ್ಪಷ್ಟನೆ
ಆಳಂದದ ಜವಾಳಗಾ ಸಮೀಪ ತೀವ್ರತೆ: 2.3 ಭೂಕಂಪ
ಸಿಯುಕೆಗೆ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಂಶೋಧನೆಗೆ 1.2 ಕೋಟಿ ಅನುದಾನ
ಆಳಂದ: ಸಿಯುಕೆಯಲ್ಲಿ ಐಟಿ ವಿಭಾಗದ ಕಾರ್ಯಕ್ರಮವನ್ನು ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಉದ್ಘಾಟಿಸಿದರು.
ವಿಶ್ವೇಶ್ವರಯ್ಯ ಪಿಎಚ್‍ಡಿ ಯೋಜನೆಯಡಿ ಭಾರತ ಸರ್ಕಾರದಿಂದ ಮಂಜೂರು
ಆಳಂದ: ತಾಲೂಕಿನ ಕಡಗಂಚಿ ಬಳಿಯಿರುವ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯ (ಸಿಯುಕೆಗೆ) ಸಂಶೋಧನಾ ಕ್ಷೇತ್ರದಲ್ಲಿ…
ಆಳಂದ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಸಾವಿರಾರು ಎಕರೆ ಬೆಳೆ ಹಾನಿ – ರೈತರ ಬದುಕು ಸಂಕಟದ ಗಾಳಿಪಟ
ಆಳಂದ: ತಾಲೂಕಿನ ಸಾಲೇಗಾಂವ ವಲಯದಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಯಿಂದಾಗಿ ಗ್ರಾಮದಲ್ಲಿನ ಹಳ್ಳದ ನೀರಿನ ಪ್ರವಾಹ ಉಕ್ಕಿ ಹರಿದಿದೆ.
ಆಳಂದ: ಅತಿವೃಷ್ಟಿ ಬೆಳೆಹಾನಿಯ ಕುರಿತು ತಹಸೀಲ್ದಾರ ಅಣ್ಣಾರಾವ್ ಪಾಟೀಲ, ಸಹಾಯಕ ಪ್ರಾಭಾರಿ ನಿರ್ದೇಶಕ ಬಿರಾದಾರ ಬನಸಿದ್ದ ಬಿರಾದಾರ…
ಬಸವರಾಜ ಚಲಗೇರಿಗೆ ತಬಲಾ ವಾದಕ ಪ್ರಶಸ್ತಿ
ಆಳಂದ: ಗದುಗಿನ ವಿಖ್ಯಾತ ಸಂಗೀತಗಾರ ಪುಟ್ಟರಾಜ ಗವಾಯಿಗಳ ಶಿಷ್ಯ ಬಳಗದಲ್ಲೊಬ್ಬರಾದ ತಾಲೂಕಿನ ಬಸವರಾಜ ಚಲಗೇರಿ ಅವರಿಗೆ ಪ್ರತಿಷ್ಠಿತ ತಬಲಾ ವಾದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಹಾರಾಷ್ಟ್ರ ಕಸಾಪ ನಿಕಟಪೂರ್ವ ಅಧ್ಯಕ್ಷ ಬಸವರಾಜ ಮಸೂತಿ ತಿಳಿಸಿದ್ದಾರೆ.
ನೆರೆಯ ಮಹಾರಾಷ್ಟ್ರದ…
ಹಜರತ್ ಮಹ್ಮದ್ ಪೈಗಂಬರರ 1500ನೇ ವರ್ಷದ ಜನ್ಮದಿನಾಚರಣೆ
ಆಳಂದ: ಪಟ್ಟಣದ ವಲ್ಮಾ ಕೌನ್ಸಿಲ್ ಆಯೋಜಿಸಿದ್ದ ಹಜರತ್ ಪೈಗಂಬರರ ಜನ್ಮದಿನಾಚರಣೆ ನಿಮಿತ್ತ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಪಂಫಲವನ್ನು ಕೌನ್ಸಿಲ್ ಅಧ್ಯಕ್ಷ ಯುನುಸ್ ಮೌಲಾನಾ, ಇದ್ರೀಸ್ ಅನ್ಸಾರಿ ಮೌಲಾನಾ, ರಬ್ಬಾನಿ ಅನ್ಸಾರಿ ಮೌಲಾನಾ, ಬಾಖರ್ ಅಲಿ ಜಮಾದಾರ ನೇತೃತ್ವದಲ್ಲಿ…
ಬುಡಕಟ್ಟು ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಚಾಲನೆ
ಆಳಂದ: ತಾಲೂಕು ಆಡಳಿತ ಸೌಧನಲ್ಲಿ ಹಮ್ಮಕೊಂಡ ಆದಿ ಕರ್ಮಯೋಗಿ ಅಭಿಯಾನದ ಕಾರ್ಯಾಗಾರವನ್ನು ತಹಸೀಲ್ದಾರ ಅಣ್ಣಾರಾವ್ ಪಾಟೀಲ ಉದ್ಘಾಟಿಸಿದರು.ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ, ವಿಜಲಕ್ಷ್ಮೀ ಹೋಳ್ಕರ್ ಇತರರು ಇದ್ದರು.
ಆಳಂದ: ದೇಶದಾದ್ಯಂತ…
ಬೆಂಗಳೂರಿನಲ್ಲಿ ಗಣಿತ-ಭೌತಶಾಸ್ತ್ರ ಕ್ಲಸ್ಟರ್ ಅಭಿವೃದ್ಧಿ
ಆಳಂದ: ಬೆಂಗಳೂರಿನಲ್ಲಿ ಸಚಿವ ಪ್ರೀಯಂಕಾ ಖರ್ಗೆ ಅವರು ಡಾ. ರಾಜೇಶ್ ಗೋಪಿನಾಥ್ ಅವರೊಂದಿಗೆ ಚರ್ಚಿಸಿದರು.
ಬೆಂಗಳೂರಿನಲ್ಲಿ ಗಣಿತ-ಭೌತಶಾಸ್ತ್ರ ಕ್ಲಸ್ಟರ್ ಅಭಿವೃದ್ಧಿಗೆ IಅಖಿS-ಖಿIಈಖ ನಿರ್ದೇಶಕರ ಪ್ರಸ್ತಾಪ: ಕರ್ನಾಟಕದ ನಾವೀನ್ಯತೆ ಇಕೋಸಿಸ್ಟಂಗೆ ಹೊಸ ಆಯಾಮಕ್ಕೆ ಪ್ರೀಯಂಕಾ ಖರ್ಗೆ ಬಲವಾದ…
ರಾಷ್ಟ್ರ ಮಟ್ಟದ ಶ್ರೇಯಾಂಕದಲ್ಲಿ ಸಿಯುಕೆಯ ಸಾಧನೆ:
ಆಳಂದ: ಸಿಯುಕೆಯಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಸಾಧಕ ಉಪನ್ಯಾಸಕರನ್ನು ಕುಲಪತಿ ಪ್ರೊ. ಬಟ್ಟ ಸತ್ಯನಾರಾಯಣ, ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಅವರು ಗೌರವಿಸಿದರು.
ಆಳಂದ: ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯ (ಸಿಯುಕೆ) 2023-24 ನೇ ಶೈಕ್ಷಣಿಕ ವರ್ಷಕ್ಕಾಗಿ…