ಹೋನ್ನಳ್ಳಿ–ಶುಕ್ರವಾಡಿ ರಸ್ತೆ ಕಾಮಗಾರಿ ತಡೆಗಟ್ಟುವವರ ವಿರುದ್ಧ ಕಾನೂನು ಕ್ರಮಕ್ಕೆ ಭೀಮ ಸೇನೆ ಆಗ್ರಹ
ಆಳಂದ: ಹೊನ್ನಾಳಿ ಶುಕ್ರವಾಡಿ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ಭೀಮ ಸೇನೆ ಜಿಲ್ಲಾಧ್ಯಕ್ಷ ಸಂಜಯ್ ಕುಮಾರ್ ಭೋಸ್ಲೆ ನೇತೃತ್ವದಲ್ಲಿ ಪ್ರಮುಖರು ತಹಶೀಲರ ಅಣ್ಣಾರಾವ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಆಳಂದ: ಹೋನ್ನಳ್ಳಿ ಗ್ರಾಮದಿಂದ ಶುಕ್ರವಾಡಿ ಗ್ರಾಮದವರೆಗೆ…
ಗೃಹಜ್ಯೋತಿ ದಾಖಲೆ ಪರಿಶೀಲನೆಗೆ ಗ್ರಾಹಕರು ಸಹಕರಿಸಿ: ಜೆಸ್ಕಾಂ ಮನವಿ
ಆಳಂದ: ಪಟ್ಟಣದ ತಮ್ಮ ಕಚೇರಿಯಲ್ಲಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಭು ಮಡ್ಡಿತೋಟ್ ಅವರು ಮಾತನಾಡಿದರು.
ಆಳಂದ: ಕರ್ನಾಟಕ ರಾಜ್ಯ ಸರ್ಕಾರದ ನಿರ್ದೇಶನದಂತೆ ಜುಲೈ ೧ರಿಂದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆಗಳ ಪರಿಶೀಲನೆ ಕಾರ್ಯ ಆರಂಭಗೊAಡಿದ್ದು, ಈ ವೇಳೆ ಜೆಸ್ಕಾಂ…
ಸ್ಪೇನ್ ಸರ್ಕಾರದ ಪ್ರತಿಷ್ಠಿತ ‘ಹಿಸ್ಪಾನೆಕ್ಸ್’ ಸಂಶೋಧನಾ ಅನುದಾನಕ್ಕೆ ಸಿಯುಕೆಯ ಡಾ. ಪಿ. ಕುಮಾರ್ ಮಂಗಲ…
ಆಳಂದ: ಕಡಗಂಚಿ ಬಳಿಯ ಸಿಯುಕೆ ಗತವೈಭವ ನೋಟ.
ಆಳಂದ: ತಾಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಸ್ಪ್ಯಾನಿಷ್ ಭಾಷೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಪಿ. ಕುಮಾರ್ ಮಂಗಲ ಅವರಿಗೆ ೨೦೨೬–೨೭ನೇ ಶೈಕ್ಷಣಿಕ ವರ್ಷದ…
ಕರ್ತವ್ಯ ಹಾಜರಾತಿ ಆ್ಯಪ್ ಪರಿಣಾಮ: ಬೆಳಿಗ್ಗೆ 10 ಗಂಟೆಗೆ ಬಸ್‌ಸ್ಟ್ಯಾಂಡ್‌ನಲ್ಲಿ ಸಿಗುತ್ತಿಲ್ಲ ಯಾವ ಶಿಕ್ಷಕರೂ!
ಆಳಂದ, ಜುಲೈ 3: ಶಿಕ್ಷಣ ಇಲಾಖೆಯು ಶಿಕ್ಷಕರ ಸಮಯಪಾಲನೆ ಮತ್ತು ಕರ್ತವ್ಯನಿಷ್ಠೆಯನ್ನು ಖಚಿತಪಡಿಸುವ ಉದ್ದೇಶದಿಂದ ಜಾರಿಗೆ ತಂದಿರುವ 'ಕರ್ತವ್ಯ ಹಾಜರಾತಿ' ಆ್ಯಪ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವ ಸೂಚನೆಗಳು ಕಂಡುಬರುತ್ತಿವೆ. ಈ ಹಿಂದೆ ಶಾಲಾ ಸಮಯದಲ್ಲೇ ಬಸ್‌ಸ್ಟ್ಯಾಂಡ್, ಹೋಟೆಲ್, ಟೀ…
ಹೊನ್ನಹಳ್ಳಿ–ಶುಕ್ರವಾಡಿ ರಸ್ತೆ ಕಾಮಗಾರಿ ವಿವಾದ ತೀವ್ರ
ಪೊಲೀಸ್ ದಬ್ಬಾಳಿಕೆಯಿಂದ ಅಕ್ರಮ ಕಾಮಗಾರಿ ಆರೋಪ
ಕೇಂದ್ರ ಸಂಸ್ಕೃತಿ ಸಚಿವಾಲಯದ ರಾಷ್ಟ್ರೀಯ ಫೆಲೋಶಿಪ್‌ಗೆ ಸಿಯುಕೆ ಡಾ. ಶಿವಾನಂದ ಬಂಟನೂರು ಆಯ್ಕೆ
ಆಳಂದ: ಸಿಯುಕೆ ಸಹ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರ ಅವರ ಕಲ್ಲು ಹಾಗೂ ಕಟ್ಟಿಗೆ ಕೆತನೇಯ ಕಲಾಕೃತಿಗಳು.
ಆಳಂದ: ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಹಿರಿಯ ಕಲಾವಿದರಿಗೆ ನೀಡುವ ಪ್ರತಿಷ್ಠಿತ ರಾಷ್ಟ್ರೀಯ…
ಶಾಲಾ ಅವಧಿಯಲ್ಲಿ ಶಿಕ್ಷಕರಿಗೆ ತರಬೇತಿ, ಸಭೆಗಳು ಕಡ್ಡಾಯ ನಿಷೇಧ!
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಬೋಧನೆ ಮತ್ತು ಕಲಿಕಾ ಫಲಿತಾಂಶಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಕಠಿಣ ಮಾರ್ಗಸೂಚಿಗಳನ್ನೊಳಗೊಂಡ ಸುತ್ತೋಲೆಯೊಂದನ್ನು ಹೊರಡಿಸಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ವಿ.…
ಮಕ್ಕಳ ಆರೋಗ್ಯ ರಕ್ಷಣೆಗೆ ಪೋಷಕರ ಸಹಕಾರಕ್ಕೆ ಮನವಿ
ಆಳಂದ: ಪಟ್ಟಣದಲ್ಲಿ ಪೊಲಿಯೊ ಲಸಿಕೆ ಅಭಿಯಾನವು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಗೀತಾ ಪಾಟೀಲ ಮಕ್ಕಳಿಗೆ ಲಸಿಕೆ ಹಾಕಿದರು.
ಆಳಂದ್: ಮಕ್ಕಳನ್ನು ಜೀವಮಾನದ ಅಂಗವೈಕಲ್ಯದಿAದ ರಕ್ಷಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್…
“ನಾಲ್ಕು ಬಾರಿ ಶಾಸಕನಾದರೂ ಅಭಿವೃದ್ಧಿ ಶೂನ್ಯ; ಸಚಿವ ಸ್ಥಾನ ಕೇಳುವ ನೈತಿಕತೆ ಎಲ್ಲಿದೆ?”
ಆಳಂದ: ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಮಾತನಾಡಿದರು.
ಆಳಂದ: ಮೂರು ಬಾರಿ ಶಾಸಕರಾಗಿ, ಈಗ ನಾಲ್ಕನೇ ಬಾರಿ ಶಾಸಕರಾಗಿರುವ ಬಿ.ಆರ್. ಪಾಟೀಲ್ ಅವರು ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಮಹತ್ವದ ಕೊಡುಗೆ ನೀಡಿಲ್ಲ. ಇಂತಹ…
ಶಿರಪೂರ ಮಾದರಿ ಹೆಸರಿನಲ್ಲಿ ಲೂಟಿ- ರೈತ ಮುಖಂಡರ ಆಕ್ರೋಶ
ಆಳಂದ ತಾಲೂಕಿನಲ್ಲಿ ಶಿರಪೂರ ಮಾದರಿ ಯೋಜನೆ ಯಶಸ್ವಿಯಾಗಿದೆ ಎಂದು ಶಾಸಕ ಬಿ.ಆರ್. ಪಾಟೀಲ ಅವರ ಬೆಂಬಲಿಗರು ನೀಡುತ್ತಿರುವ ಹೇಳಿಕೆಗಳು ವಾಸ್ತವಕ್ಕೆ ದೂರವಾಗಿದ್ದು, ಜನರನ್ನು ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ ಎಂದು ಆಳಂದ ತಾಲೂಕಿನ ರೈತ ಮುಖಂಡರು ಆರೋಪಿಸಿದ್ದಾರೆ.
ಮಂಗಳವಾರ ಕಲಬುರಗಿಯ…