ಕಲಬುರಗಿಯ ಮೇಲೆ ಬರದ ಕರಿನೆರಳು: ತಕ್ಷಣದ ಕ್ರಮವೇ ಜನಜೀವನ ಉಳಿಸುವ ದಾರಿ
ಕಲಬುರಗಿ ಜಿಲ್ಲೆ ಮತ್ತೊಮ್ಮೆ ಬರದ ಛಾಯೆಯಡಿ ನಲುಗುವ ಆತಂಕ ಎದುರಿಸುತ್ತಿದೆ. ಮುಂಗಾರು ಮಳೆಯ ಕೊರತೆ, ಒಣಗುತ್ತಿರುವ ಕೆರೆ–ಕಟ್ಟೆಗಳು, ಕುಸಿಯುತ್ತಿರುವ ಭೂಗರ್ಭ ಜಲಮಟ್ಟ, ಒಣಗುತ್ತಿರುವ ಬೆಳೆಗಳು ಹಾಗೂ ಹೆಚ್ಚುತ್ತಿರುವ ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯ ಜನರನ್ನು ಸಂಕಷ್ಟದ ಅಂಚಿಗೆ…
ಭೀಮ ಜ್ಯೋತಿ ಶಾಲೆಯಲ್ಲಿ ಜೋಡಿ ಸಮವಸ್ತ್ರ, ಟಿ-ಶರ್ಟ್ ವಿತರಣೆ
ಆಳಂದ: ನರೋಣಾ ನರೋಣಾ ಗ್ರಾಮದ ಭೀಮ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸಂಸ್ಥೆಯ ಖಜಾಂಚಿ ಶಿಲ್ಪಾ ಶಿರೂರಕರ್ ಸಮವಸ್ತç ವಿತರಿಸಿದರು.
ಆಳಂದ: ತಾಲೂಕಿನ ನರೋಣಾ ಗ್ರಾಮದ ಭೀಮ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧ರಿಂದ ೭ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಎರಡು…
ಆಳಂದ ಬಸ್ ನಿಲ್ದಾಣ: ಅಭಿವೃದ್ಧಿಯ ಮಾತುಗಳು ಒಂದೆಡೆ, ಜನರ ಪರದಾಟ ಮತ್ತೊಂದೆಡೆ!
ಸಾವಿರಾರು ಪ್ರಯಾಣಿಕರಿಗೆ ನಿತ್ಯ ಸಂಕಷ್ಟ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಮುಂಗಾರು ವೈಫಲ್ಯ–ಭೂಗರ್ಭ ಜಲಮಟ್ಟ ಕುಸಿತದ ನಡುವೆ ಆಳಂದ ತಾಲೂಕಿನಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ
ಹಲವೆಡೆ ಬೋರ್‌ವೆಲ್‌ಗಳು ಬತ್ತಿಹೋಗಿದ್ದು, ಗ್ರಾಮ ಪಂಚಾಯಿತಿಗಳ ನೀರು ಸರಬರಾಜು ವ್ಯವಸ್ಥೆಯೂ ಅಸ್ತವ್ಯಸ್ತಗೊಂಡಿದೆ. ಇದರಿಂದ ಸಾರ್ವಜನಿಕರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಬತ್ತುತ್ತಿರುವ ಬೋರ್‌ವೆಲ್‌ಗಳು, ಖಾಲಿಯಾಗುತ್ತಿರುವ ಕೆರೆಗಳು
ಈ ವರ್ಷ ಸಮರ್ಪಕ ಮಳೆಯಾಗದ ಪರಿಣಾಮ…
ಆಳಂದ ಶಿಕ್ಷಣ ಕ್ಷೇತ್ರಕ್ಕೆ ನೂತನ ಅಧಿಕಾರಿಯ ಆಗಮನ
ಆಳಂದ ತಾಲೂಕಿಗೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಅಧಿಕಾರ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಹೊಸ ನಿರೀಕ್ಷೆಗಳು ಮೂಡಿವೆ. ಹಲವು ದಿನಗಳಿಂದ ಆಡಳಿತಾತ್ಮಕ ಸಮಸ್ಯೆಗಳು, ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆ, ಶಿಕ್ಷಕರ ಕೊರತೆ, ವಿವಿಧ ಸಂಘಗಳ ಒತ್ತಡ ಹಾಗೂ ಶಿಕ್ಷಣದ…
ಸಿಯುಕೆ ಕುಲಪತಿ ಅಧಿಕಾರಾವಧಿ ವಿಸ್ತರಣೆ
ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಅಧಿಕಾರಾವಧಿಯನ್ನು ಒಂದು ವರ್ಷದವರೆಗೆ ಅಥವಾ ಹೊಸ ಕುಲಪತಿಯ ನೇಮಕವಾಗುವವರೆಗೆ ವಿಸ್ತರಿಸಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಆದೇಶ ಹೊರಡಿಸಿದೆ ಎಂದು ಸಿಯುಕೆ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್…
ಕಲ್ಯಾಣ ಕರ್ನಾಟಕದ ನೀರಾವರಿ ಯೋಜನೆಗಳ ವೈಫಲ್ಯಕ್ಕೆ ಸಮಗ್ರ ತನಿಖೆ ನಡೆಸಿ: ಸಿಎಂಗೆ ಭೀಮಶೆಟ್ಟಿ ಮುಕ್ಕಾ ನಿಯೋಗದ ಮನವಿ
ಆಳಂದ: ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ನೇತೃತ್ವದ ನೀರಾವರಿ ಯೋಜನೆಗಳ ವೈಫಲ್ಯ ಅಧ್ಯ್ಯಯನ ವರದಿಯನ್ನು ರೈತರ ನಿಯೋಗವು ಮುಖ್ಯಮಂತ್ರಿಗಳಿಗೆ ಸಲ್ಲಿಸಿದೆ.
ಆಳಂದ: ಕಲಬುರಗಿ, ಬೀದರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿನ ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ (ಕೆಎನ್‌ಎನ್‌ಎಲ್)…
ಆಳಂದದಲ್ಲಿ ಮುಂಗಾರು ವೈಫಲ್ಯ – ರೈತರ ಬದುಕಿನ ಮೇಲೆ ಬರದ ಕರಿನೆರಳು
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವ ಪರಿಣಾಮ ರೈತರ ಬದುಕಿನ ಮೇಲೆ ಬರದ ಕರಿನೆರಳು ಆವರಿಸಿದೆ. ಜೂನ್ ತಿಂಗಳ ಆರಂಭದಲ್ಲಿ ಸುರಿದ ಅಲ್ಪ ಪ್ರಮಾಣದ ಮಳೆಯನ್ನು ನಂಬಿ ಬಿತ್ತನೆ ಕೈಗೊಂಡಿದ್ದ ರೈತರು ಈಗ ಆಕಾಶದತ್ತ ಮುಖ ಮಾಡಿ ಮಳೆಯ ನಿರೀಕ್ಷೆಯಲ್ಲಿದ್ದಾರೆ.…
ನಡೆದಾಡಲು ಜಾಗವಿಲ್ಲ – ಪಾದಚಾರಿಗಳು ರಸ್ತೆಗಿಳಿಯುವ ಪರಿಸ್ಥಿತಿ; ತಕ್ಷಣ ತೆರವುಗೊಳಿಸಲು ಆಗ್ರಹ
ಆಳಂದ ಶ್ರೀರಾಮ ಮಾರುಕಟ್ಟೆ ರಸ್ತೆಯ ಪಾದಚಾರಿ ಮಾರ್ಗ ಒತ್ತುವರಿ: ಸಾರ್ವಜನಿಕರ ತೀವ್ರ ಆಕ್ರೋಶ
ಆಳಂದ ಬಸ್ ನಿಲ್ದಾಣ ಕಾಮಗಾರಿ ಆಮೆಗತಿ: ಸಾರ್ವಜನಿಕರ ಆಕ್ರೋಶ
ಆಳಂದ ಪಟ್ಟಣದ ನೂತನ ಬಸ್ ನಿಲ್ದಾಣದ ಕಾಮಗಾರಿ ಹಲವು ತಿಂಗಳುಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ಪ್ರಯಾಣಿಕರು, ವ್ಯಾಪಾರಸ್ಥರು ಹಾಗೂ ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ಆರಂಭವಾದಾಗ ಶೀಘ್ರವಾಗಿ ಪೂರ್ಣಗೊಳಿಸುವ ಭರವಸೆ…