Shubhashaya News

ಒಂದು ರಾಷ್ಟ್ರ–ಒಂದು ತೆರಿಗೆ” ಮೂಲಕ ಆರ್ಥಿಕ ದಕ್ಷತೆ ಹೆಚ್ಚಳ: ಪೆÇ್ರ. ಬಿರಾದಾರ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಜಿಎಸ್‍ಟಿ ವ್ಯವಹಾರಕ್ಕೆ ಮತ್ತು ಸರ್ಕಾರಕ್ಕೆ ಪ್ರಯೋಜನಗಳು ವಿಕಸಿತ ಭಾರತ ಪ್ರಯಾಣ” ಸಮ್ಮೇಳನ ಕುಲಸಚಿವ ಪ್ರೊ. ಆರ್.ಆರ್.ಬಿರಾದಾರ ಉದ್ಘಾಟಿಸಿದರು. ಸಿಎಚ್ ವಿ ಸಾಯಿ ಪ್ರಸಾದ ಇತರರು ಇದ್ದರು. ಆಳಂದ: “ಜಿಎಸ್‍ಟಿ ಸರ್ಕಾರಕ್ಕೆ ಆದಾಯವನ್ನು ಹೆಚ್ಚಿಸುವ ಮೂಲಕ,…

ಪೋಷಕರಿಗೆ ಗುಡ್ ನ್ಯೂಸ್ : 1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ : ಮಧು ಬಂಗಾರಪ್ಪ ಘೋಷಣೆ

1ನೇ ತರಗತಿಗೆ ಆರು ವರ್ಷ ತುಂಬಿರಬೇಕು ಎಂಬ ನಿಯಮದ ವಿಚಾರವಾಗಿ ರಾಜ್ಯ ಸರ್ಕಾರ ಇದೀಗ ಪೋಷಕರಿಗೆ ಗುಡ್ ನ್ಯೂಸ್ ನೀಡಿದೆ. 6 ವರ್ಷ ತುಂಬಿರಲೇ ಬೇಕೆಂಬ ನಿಯಮದಲ್ಲಿ ಈ ವರ್ಷವೂ ರಾಜ್ಯ ಸರ್ಕಾರ ವಿನಾಯಿತಿ ನೀಡಿದೆ. ರಾಜ್ಯ ಸರ್ಕಾರ ಇದೀಗ 60 ದಿನಗಳ ಸಡಿಲಿಕೆ ನೀಡಿದೆ. ಈ ಕುರಿತು ವಿಧಾನಸಭೆಯಲ್ಲಿ…

`ಮಹಾವೀರ ಜಯಂತಿ’ ರಜೆ ಬದಲು: ಮಾ.30ಕ್ಕೆ `ಸಾರ್ವಜನಿಕ ರಜೆ’ ಘೋಷಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ

ಕರ್ನಾಟಕ ರಾಜ್ಯ ಸರ್ಕಾರವು 2026ನೇ ಸಾಲಿನ ಮಹಾವೀರ ಜಯಂತಿಯ ಸಾರ್ವತ್ರಿಕ ರಜೆಯ ದಿನಾಂಕದಲ್ಲಿ ಮಹತ್ವದ ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ. ಈ ಬದಲಾವಣೆಯು ರಾಜ್ಯದ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ಅನ್ವಯವಾಗಲಿದೆ. ಏನಿದೆ ಸರ್ಕಾರದ ಆದೇಶದಲ್ಲಿ? ಸರ್ಕಾರವು ಈ ಹಿಂದೆ ನವೆಂಬರ್…

ಸೀತನಿ ಸಂಪ್ರದಾಯದಿಂದ ಕೃಷಿಯ ಮೇಲಿನ ಗೌರವ ಹೆಚ್ಚಲಿ – ಮಕ್ಕಳಲ್ಲಿ ರೈತತ್ವದ ಮೌಲ್ಯ ಬೆಳೆಸುವ ಪ್ರಯತ್ನ: 

ಆಳಂದ: ಜಿಡಗಾ ರೈತ ಶರಣಪ್ಪ ಸಲಗರ ಹೊಲದಲ್ಲಿ ನಡೆದ ಸೀತನಿ ಕಾರ್ಯಕ್ರಮದಲ್ಲಿ ಜಿಡಗಾ ಮಠದ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಸತ್ಕಾರ ಸ್ವೀಕರಿಸಿದ ಕ್ಷಣ. ಆಳಂದ: ಜಿಡಗಾ ಗ್ರಾಮದಲ್ಲಿ ನಡೆದ ಸೀತನಿ ಹಾಗೂ ಪ್ರಸಾದ ಕಾರ್ಯಕ್ರಮದಲ್ಲಿ ಶಿವಯೋಗಿ ಜ್ಞಾನಮಂದಿರದ ವಿದ್ಯಾರ್ಥಿಗಳು, ರೈತರು ಹಾಗೂ…

ವಿಬಿ-ಜಿ ರಾಮ್-ಜಿ ವಿಕಸಿತ ಭಾರತ ಗುರಿ ಸಾಧನೆಗೆ ಬಲವಾದ ಅಡಿಪಾಯ

ವಿಕಸಿತ ಭಾರತ-ರೋಜಗಾರ್ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ) ಇದು ಒಂದು ಪರಿಷ್ಕøತ ಸಮಗ್ರ, ಸುಸ್ಥಿರ ಗ್ರಾಮೀಣ ಅಭಿವೃದ್ಧಿಯ ನೂತನ ಯೋಜನೆ. ಇದು ಇಂಗ್ಲೀಷ್‍ದಲ್ಲಿ ವಿಬಿ-ಜಿ ರಾಮ್-ಜಿ (ಗಿಃ-ಉ ಖಂಒ-ಉ) ಎಂದು ಸಂಕ್ಷಿಪ್ತವಾಗಿ ಕರೆಯಲಾಗುತ್ತದೆ. ಇದು ಯಾರ ಒಬ್ಬ ವ್ಯಕ್ತಿಯ, ಊರಿನ ಅಥವಾ…

ಒಳಮಿಸಲಾತಿ ವಿರುದ್ಧ ಬಲಗೈ ಸಮಾಜದ ಬೆಂಗಳೂರು ಪ್ರತಿಭಟನೆ ಚಲೋ

ಆಳಂದ: ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಬಲಗೈ ಸಮುದಾಯ ಮುಖಂಡ ಬಾಬುರಾವ್ ಅರುಣೋದಯ, ಮಹಾದೇವ ಮೋಘಾ, ಸಿದ್ಧರಾಮ ಪ್ಯಾಟಿ, ಚಂದ್ರು ಜಂಗಲೆ ಇತರರು ಇದ್ದರು. ಆಳಂದ: ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ತಿರಸ್ಕರಿಸಿ ಹಾಗೂ ರೋಸ್ಟರ್ ಬಿಂದುವಿನ…

ಬೈಕ್ ಸವಾರಿಯಲ್ಲಿ ಬೇಸಿಗೆಯ ಬರಕ್ಕೆ ಕಟ್ಟೆಚ್ಚರ! 

ಆಳಂದ: ಜೀರೊಳ್ಳಿ ಹೊರವಲಯದ ಬಾವಿ ನೀರಿನ ಸ್ಥಿತಿಗಿತಿ ವೀಕ್ಷಣೆ ಸ್ವತಃ ಬೈಕ್ ಸವಾರಿ ಮಾಡಿದ ಜಿಪಂ ಸಿಇಒ ಭವಾರಸಿಂಗ್ ಮೀನಾ ಅವರು ಮತ್ತು ಹಿಂಬದಿ ಸವಾರ ಇಒ ಮಾನಪ್ಪ ಕಟ್ಟಿಮನಿ ತೆರಳಿದರು. ಆಳಂದ:  ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುವ ಮುನ್ನ ಜಿಲ್ಲಾ…

ವಿಕಸಿತ ಭಾರತ–2047 ಗುರಿಗೆ ಬೌದ್ಧಿಕ ಆಸ್ತಿ ಹಕ್ಕುಗಳ ಮಹತ್ವ: ಸಿಯುಕೆಯಲ್ಲಿ ವಿಶೇಷ ಉಪನ್ಯಾಸ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಬೌದ್ಧಿಕ ಆಸ್ತಿ ಹಕ್ಕುಗಳ ಮಹತ್ವ ಉಪನ್ಯಾಸದಲ್ಲಿ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಉದ್ಘಾಟಿಸಿ ಮಾತನಾಡಿದರು. ಡಾ. ಶರಣಗೌಡ, ಪೆÇ್ರ. ಹನುಮೇಗೌಡ ಇತರರು ಇದ್ದರು. ಆಳಂದ: ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಐಪಿಆರ್ ಸೆಲ್ ವತಿಯಿಂದ “ವಿಕಸಿತ…

ಯಲ್ಲಾಲಿಂಗ ದೇವಸ್ಥಾನದಲ್ಲಿ ವಚನ ಗಾಯನಕ್ಕೆ ಭಕ್ತರ ಮೆಚ್ಚುಗೆ

ಆಳಂದ: ಯಲ್ಲಾಲಿಂಗ ಜಾನಪದ ಕಲಾ ಸಂಸ್ಥೆ ನಸಿರವಾಡಿ ಹಾಳ ತಡಕಲ್ ಯಲ್ಲಾಲಿಂಗ ದೇವಸ್ಥಾನದಲ್ಲಿ ಹಮ್ಮಿಕೊಂಡ ವಚನ ಗಾಯನ ಕಾರ್ಯಕ್ರಮ ಪ್ರಕಾಶ ಗುಂಡಪ್ಪ ಪೂಜಾರಿ ಉದ್ಘಾಟಿಸಿದರು. ರೇವಣಸಿದ್ಧ, ತಾತೇರಾವ್ ಪಾಟೀಲ ಇತರರು ಇದ್ದರು. ಆಳಂದ: ತಾಲೂಕಿನ ಹಾಳ ತಡಕಲ್ ಗ್ರಾಮದ ಯಲ್ಲಾಲಿಂಗ ದೇವಸ್ಥಾನದಲ್ಲಿ…

ಸೇವಾ ಭದ್ರತೆ, ಕನಿಷ್ಠ ವೇತನ ಕುರಿತು ಅಂಗನವಾಡಿ ಕಾರ್ಯಕರ್ತೆಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್

ಬೆಂಗಳೂರು: 2025-26ನೇ ಸಾಲಿನ ಆಯವ್ಯಯ ಘೋಷಣೆಯನ್ವಯ ಅಂಗನವಾಡಿ ಕಾರ್ಯಕರ್ತೆಯರಿಗೆ ರೂ.1000-00ಗಳು ಹಾಗೂ ಅಂಗನವಾಡಿ ಸಹಾಯಕಿಯರಿಗೆ ರೂ.750-00ಗಳನ್ನು ಹೆಚ್ಚಿಸಲಾಗಿರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಲಕ್ಷ್ಮಿ ಆರ್.…
Don`t copy text!