Browsing Category
ಸುದ್ದಿ
`ಧರ್ಮಸ್ಥಳ ಕೇಸ್’ ಗೆ ಬಿಗ್ ಟ್ವಿಸ್ಟ್ : ದೂರುದಾರ ತೋರಿಸುವ ಮತ್ತಷ್ಟು ಸ್ಥಳಗಳಲ್ಲೂ ಇನ್ನೂ 1 ವಾರ ಶೋಧ.!
ಧರ್ಮಸ್ಥಳದಲ್ಲಿ ಶವ ಹೂತಿಟ್ಟಿದ್ದಾಗಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅಸ್ಥಿ ಪಂಜರಗಳಿಗಾಗಿ ಶೋಧ ಕಾರ್ಯಾಚರಣೆಯನ್ನು ಎಸ್ಐಟಿ ನಡೆಸುತ್ತಿದ್ದು, ಇದೀಗ ಇನ್ನೂ ಒಂದು ವಾರ ಅಸ್ಥಿಪಂಜರಗಳಿಗಾಗಿ ಶೋಧ ಕಾರ್ಯ ನಡೆಸಲು ಎಸ್ಐಟಿ ಚಿಂತನೆ ನಡೆಸಿದೆ.
ಹೌದು, ಈಗಾಗಲೇ ಗುರುತಿಸಲಾದ 15 ಪಾಯಿಂಟ್ ಗಳು…
ರಾಜ್ಯದಲ್ಲಿ ಮತ್ತೊಂದು `ಹೀನ ಕೃತ್ಯ’ : ಬುದ್ಧಿಮಾಂದ್ಯ ಯುವತಿ ಮೇಲೆ `ಗ್ಯಾಂಗ್ ರೇಪ್’.!
ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಹಾಸನದಲ್ಲಿ ಬುದ್ಧಿಮಾಂದ್ಯ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ.
ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅತ್ಯಾಚಾರ ಎಸಗಿದ ದುರುಳರು ವಿಡಿಯೋ ಮಾಡಿಕೊಂಡಿದ್ದಾರೆ. ವಿಡಿಯೋ…
ವಿವಾಹಿತ ಪುತ್ರಿಗೂ `ಅನುಕಂಪದ ಉದ್ಯೋಗ’ ಸೇರಿ 17 ಮಹತ್ವದ ವಿಧೇಯಕಗಳಿಗೆ ಸಚಿವ ಸಂಪುಟ ಒಪ್ಪಿಗೆ.!
ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ವ್ಯವಸ್ಥೆ ಅಳವಡಿಕೆಗೆ ಅವಕಾಶ ಕಲ್ಪಿಸುವುದು, ಒಬಿಸಿ ನಿರುದ್ಯೋಗಿಗಳಿಗೆ ಎಲೆಕ್ಟ್ರಿಕ್ ವಾಹನ ಖರೀದಿಗೆ ಸಹಾಯಧನ ದೇವದಾಸಿಯರ ಮಕ್ಕಳ ಕಲ್ಯಾಣಕ್ಕೆ ವಿವಿಧ ಸೌಲಭ್ಯ ಸೇರಿದಂತೆ 17 ವಿಧೇಯಕಗಳಿಗೆ ಗುರುವಾರ ನಡೆದ ಸಚಿವ…
ಎಐ ಸದ್ಬಳಕೆಯ ಮೂಲಕ ಕಲಿಕೆಯ ಗುಣಮಟ್ಟ ಹೆಚ್ಚಿಸಿ: ಇನಾಮದಾರ
ಆಳಂದ: ಪಟ್ಟಣದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಎಐ ಬಳಕೆ ಕುರಿತು ಇಂಜಿನಿಯರ್ ರಫೀಕ್ ಇನಾಮದಾರ ಮಾತನಾಡಿದರು. ಪ್ರಾಚಾರ್ಯ ಜೋಹರಾ ಫಾತಿಮಾ, ಪತ್ರಕರ್ತ ಮಹಾದೇವ ವಡಗಾಂವ ಇದ್ದರು.
ಆಳಂದ: ಸ್ಪರ್ಧಾತ್ಮಕತೆ ಕಾಲಘಟದಲ್ಲಿ ಎಐನಂತ ತಂತ್ರಜ್ಞಾನದ ಸದ್ಬಳಕೆಯ ಮೂಲಕ…
ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಮತದಾನ ಸಾಕ್ಷರತಾ ಕ್ಲಬ್‍ನಿಂದ ಶಾಲಾ ಸಂಸತ್ತಿನ ಚುನಾವಣೆ
ಆಳಂದ: ಪಟ್ಟಣದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಕಾಲೇಜು ಹಂತದ ಶಾಲಾ ಸಂಸತ್ತಿನ ಚುನಾವಣೆ ಅಂಗವಾಗಿ ವಿಶೇಷ ಮಹಿಳಾ ಮತಗಟ್ಟೆಯ ಮೂಲಕ ಮತದಾನ ಕೈಗೊಳ್ಳಲಾಯಿತು.
ಅಳಂದ್: ಪಟ್ಟಣದ ಹೆಬ್ಬಳಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಮತದಾನ ಸಾಕ್ಷರತಾ ಕ್ಲಬ್‍ನ…
ಬಬಲೇಶ್ವರ ಜಮೀನಿನೊಳಿಗೆ ಪುರಾತನ ದೇವಾಲಯ ಶಂಕ್ಯೆ
ಆಳಂದ: ಬಬಲೇಶ್ವರ ಗ್ರಾಮದ ಮನೆಗಳಿಗೆ ಹೊಂದಿಕೊಂಡ ವೀರಭದ್ರಪ್ಪ ಆಳಂಗೆ ಎಂಬುವರ ಹೊಲದಲ್ಲಿ ದೇವರ ಗುಡಿಯಿದೆ ಎಂದು ಶಂಕ್ಯೆಯಿಂದ ಅಗೆದಾಗ ಪತ್ತೆಯಾದ ಛಾವಣಿ ಎನ್ನಲಾಗಿದೆ.
ಆಳಂದ: ತಾಲೂಕಿನ ಖಜೂರಿ ಬಳಿಯ ಬಬಲೇಶ್ವರ ಗ್ರಾಮದ ಗ್ರಾಮಕ್ಕೆ ಹೊಂದಿಕೊಂಡ ಹೊಲದಲ್ಲಿ ಮಣ್ಣಿನಲ್ಲಿ…
ರೈತ ಸಂಘದ ಅಧ್ಯಕ್ಷರಾಗಿ ಮುದ್ದಾಣೆ ನೇಮಕ
ಆಳಂದ: ನವ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷರಾಗಿ ಬಂಗರಗಾ ಗ್ರಾಮದ ಬಸಲಿಂಗಪ್ಪ ಆರ್. ಮುದ್ದಾಣೆ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ದಯಾನಂದ ಪಾಟೀಲ ಅವರು ತಿಳಿಸಿದ್ದಾರೆ.
ಈ ನೇಮಕಾತಿ ಕುರಿತು ಹೇಳಿಕೆಯಲ್ಲಿ ತಿಳಿಸಿರುವ ಪಾಟೀಲ ಅವರು, ಸಂಘದ ಧೇಯೋದ್ದೇಶಗಳನ್ನು ರೈತಪರ…
ಕಳಪೆ ಸೋಯಾಬಿನ್ ಬೀಜಕ್ಕೆ ರೈತರ ಆಕ್ರೋಶ: ಪರಿಹಾರಕ್ಕೆ ಒತ್ತಾಯ
ಆಳಂದ: ಕಳಪೆ ಸೋಯಾಬೀನ್ ಬೀಜ ವಿತರಣೆಯಿಂದಾದ ನಷ್ಟ ಭರಿಸಬೇಕು ಎಂದು ರೈತರ ನಡೆಸಿದ ಮಿಂಚಿನ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ತಹಸೀಲ್ದಾರರಿಗೆ ಸೂಚಿಸಿದರು.
ಆಳಂದ: ತಾಲೂಕಿನಲ್ಲಿ ಆಳಂದ ರೈತ ಸಂಪರ್ಕ ಕಚೇರಿಯಿಂದ ಪಡೆದು ಬಿತ್ತನೆಗೆ ಬಳಸಿದ ಸೋಯಾಬಿನ್…
ಸಿಯುಕೆ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ
ಳಂದ: ಸಿಯುಕೆ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ ಸಂಘಟನೆಯ ಪ್ರಮುಖ ಡಾ. ಮೀನಾಕ್ಷಿ ಬಾಳಿ, ಕೆ. ನೀಲಾ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಆಳಂದ: ತಾಲೂಕಿನ ಕಡಗಂಚಿಯ ಕರ್ನಾಟಕ…
ಧ್ಯಾನ, ಸೇವೆ, ಶ್ರದ್ಧೆ ಇವು ಶ್ರಾವಣದ ನಿಜಾರ್ಥ: ಚನ್ನಬಸವ ಶ್ರೀ
ಆಳಂದ: ಪಟ್ಟಣದ ಶರಣ ಮಂಟಪದಲ್ಲಿ ಗರ್ಭಗುಡಿಯಲ್ಲಿ ಶ್ರಾವಣ ಅಂಗವಾಗಿ ನಡೆದ ಬೆಳ್ಳಿಪಲ್ಲಕ್ಕಿ ಉತ್ಸವದಲ್ಲಿ ಶ್ರೀ ಚನ್ನಬಸವ ಪಟ್ಟದೇವರು ಭಕ್ತರೊಂದಿಗೆ ನಡೆದ ಆಶೀರ್ವಚನ ನೀಡಿದರು.
ಆಳಂದ: ಶ್ರಾವಣ ಮಾಸವೆಂದರೆ ಕೇವಲ ಧಾರ್ಮಿಕ ಆಚರಣೆಗμÉ್ಟ ಅಲ್ಲ, ಅದು ಒಳಗಿನ ಶುದ್ಧತೆ, ನಿಸ್ವಾರ್ಥ ಸೇವೆ,…