ಪಹಲ್ಗಾಮ್ ನಲ್ಲಿ ಅಮಾಯಕರನ್ನು ಕೊಂದ ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ : ಪ್ರಧಾನಿ ಮೋದಿ
ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಮೃತಪಟ್ಟಿದ್ದು, ಅಮಾಯಕ ಜನರನ್ನು ಕೊಂದ ಉಗ್ರರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ: ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ…
ಮೃತರ ಆತ್ಮಕ್ಕೆ ಶಾಂತಿಕೋರಿ ಕ್ಯಾಂಡಲ್‍ಮಾರ್ಚ್
ಆಳಂದ: ಜಮ್ಮುಕಾಶ್ಮೀರದ ಪಹಲ್ಲಾಮನಲ್ಲಿ ಉಗ್ರರ ದಾಳಿಯಲ್ಲಿ ಮೃತರ ಆತ್ಮಕ್ಕೆ ಶಾಂತಿಕೋರಿ ಪಟ್ಟಣದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಈರಣ್ಣಾ ಹತ್ತರಕ್ಕಿ ನೇತೃದಲ್ಲಿ ಮುಖಂಡ ಗುಂಡು ಗೌಳಿ, ಸಂಜಯ ಮಿಸ್ಕಿನ ಸೇರಿ ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಕ್ಯಾಂಡಲ್‍ಮಾರ್ಚ್ ನಡೆಸಿದರು.
467 ತೆರೆದ ಬಾವಿಗಳ ಕಾಮಗಾರಿ ಅಕ್ರಮ ಬಯಲು: ಹಾಳತಡಕಲ್ ಪಿಡಿಒ ರಾಚಣ್ಣಗೌಡ ಅಮಾನತು
ಆಳಂದ: ತಾಲೂಕಿನ ಹಾಳತಡಕಲ್ ಗ್ರಾಮ ಪಂಚಾಯಿತಿಯಲ್ಲಿ ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಅಡಿಯಲ್ಲಿ ನಡೆದ ತೆರೆದ ಬಾವಿ ಕಾಮಗಾರಿಯಲ್ಲಿ ಗಂಭೀರ ಅಕ್ರಮಗಳು ಬೆಳಕಿಗೆ ಬಂದಿವೆ.
ಈ ಪ್ರಕರಣದಲ್ಲಿ ಗ್ರಾಮ ಪಂಚಾಯಿತಿಯ ಪ್ರಭಾರಿ ಅಭಿವೃದ್ಧಿ ಅಧಿಕಾರಿ (Pಆಔ)…
ಸಾಸಿರ ನಾಡಿನ ಸಾಧಕ ಪ್ರಶಸ್ತಿಗೆ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಆಯ್ಕೆ
ಆಳಂದ: ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ಮಠದಿಂದ ನೀಡುವ ಸಾಸಿರ ನಾಡಿನ ಸಾಧಕ ಪ್ರಶಸ್ತಿಗೆ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್. ಢಗೆ ಅವರನ್ನು ಆಯ್ಕೆ ಮಾಡಿದ ಬಗ್ಗೆ ಶ್ರೀಮಠದ ಆಮಂತ್ರಣ ನೀಡಲಾಯಿತು.
ಆಳಂದ: ತಾಲೂಕಿನ ಮಾದನಹಿಪ್ಪರಗಿಯ ಶ್ರೀಶಿವಲಿಂಗೇಶ್ವರ ವಿರಕ್ತ…
ಪಿಎಂ ಸುರಕ್ಷಾ ಭೀಮಾ ಯೋಜನೆಗೆ ಜನಜಾಗೃತಿ ಅಗತ್ಯ:
ದಿನಕ್ಕೆ ಸಾವಿರ ಜನರಿಗೆ ಉದ್ಯೋಗ ಖಾತ್ರಿ ಕೆಲಸ ನೀಡದ ಅಧಿಕಾರಿಗಳ ವಿರುದ್ಧ ಕ್ರಮ:
ನೀರಿಗಾಗಿ ಧಂಗಾಪೂರ ಗ್ರಾಪಂ ಮುಂದೆ 28ರಂದು ಪ್ರತಿಭಟನೆ
ಆಳಂದ: ಧಂಗಾಪೂರ ಗ್ರಾಮದ ಭೀಮ ನಗರದಲ್ಲಿ ನೀರು ಸೋರಿಕೆಯ ರಿಪೇರಿ ಮಾಡಲು ತೆಗ್ಗು ತೋಡಿರುವ ಚಿತ್ರ.
ಆಳಂದ: ಗ್ರಾಮದಲ್ಲಿ ಗ್ರಾಮ ಪಂಚಾಯತ ಆಡಳಿತ ಸsಂಪೂರ್ಣ ಕುಸಿತಗೊಂಡಿದ್ದು, ನೀರಿಗಾಗಿ ಜನರು ಪರದಾಡುವಂತೆ ಆಗಿದೆ ಕೂಡಲೇ ಕುಡಿಯುವ ನೀರು ಪೂರೈಸದೇ ಹೋದರೆ ಏ.28 ರಂದು ಧಂಗಾಪುರ ಗ್ರಾಮ ಪಂಚಾಯತ…
ನಿಂಗದಳ್ಳಿ ; ಅದ್ದೂರಿ ಅಂಬೇಡ್ಕರ್ ಜಯಂತಿ
ಆಳಂದ: ತಾಲೂಕಿನ ನಿಂಗದಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಸಮಾಂಭದಲ್ಲಿ ಮರೆಪ್ಪ ತಳಕೇರಿ ಮಾತನಾಡಿದರು. ಶ್ರೀಶೈಲ ಸೋನಕಾಂಬಳೆ, ಸಿದ್ದರಾಮ ಗಾಯಕವಾಡ, ರಾಜು ಸಿಂಗೆ ಇತರರು ಇದ್ದರು.
ಆಳಂದ: ತಾಲ್ಲೂಕಿನ ನಿಂಗದಳ್ಳಿ ಗ್ರಾಮದಲ್ಲಿ ಮಂಗಳವಾರ ಡಾ. ಬಿ.…
ಸಿಯುಕೆ ಮತ್ತು ಲಾಟ್ವಿಯಾದ ವಿಡ್ಜೆಮ್ ವಿಶ್ವವಿದ್ಯಾಲಯಗಳ ನಡುವೆ ಶೈಕ್ಷಣಿಕ ಒಡಂಬಡಿಕೆ
ಆಳಂದ: ಸಿಯುಕೆ ಮತ್ತು ಲಾಟ್ವಿಯಾದ ವಿಡ್ಜೆಮ್ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ನಡುವಿನ ಶೈಕ್ಷಣಿಕ ಒಡಂಬಡಿಕೆಗೆ ಕುಲಪತಿ ಪ್ರೊ ಬಟ್ಟುಸತ್ಯನಾರಾಯಣ ಸಹಿ ಹಾಕಿ ಲಾಟ್ವಿಯಾದ ವಿಡ್ಜೆಮ್ ವಿಶ್ವವಿದ್ಯಾಲಯದ ನಿರ್ದೇಶಕಿ ಮತ್ತು ಯುನೆಸ್ಕೋ ಅಧ್ಯಕ್ಷೆ ಪೆÇ್ರ. ಅಗಿತಾ ಲಿವಿನಾ ಇತರರನ್ನು…
`ಬಿ.ಎಡ್’ ಪ್ರವೇಶ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ : `NCTE’ ಹೊಸ ಪ್ರಸ್ತಾವನೆ.
ನವದೆಹಲಿ : ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ ಮೂಲಕ ಬಿ.ಎಡ್ ಪದವಿಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಮತ್ತು ಬಿ.ಎಡ್ ಪ್ರವೇಶಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ.
ಈಗ NCTE ಗಾಗಿ ಹೊಸ ಪ್ರಸ್ತಾವನೆಯನ್ನು…
ಸಿಎಂ ಪದಕ ಪುರಸ್ಕøತ ಡಿವೈಎಸ್ ಗೋಪಿ ಬಿ.ಆರ್.ಸನ್ಮಾನ
ಆಳಂದ: ಸಿಎಂ ಪದಕ ಪುರಸ್ಕøತ ಡಿವೈಎಸ್ ಗೋಪಿ ಬಿ.ಆರ್. ಅವರನ್ನು ತಾಲೂಕಿನ ಲಾಡಚಿಂಚೋಳಿ ಶಕ್ತಿ ಪೀಠದ ಸಮಾರಂಭದಲ್ಲಿ ಬಂಜಾರಾ ತಾಲೂಕು ಅಧ್ಯಕ್ಷ ಸುಭಾಷ ಫೌಜಿ ಸಮಾಜ ಪರ ಸನ್ಮಾನಿಸಿದರು. ಬಾಬುಸಿಂಗ್ ಮಹಾರಾಜ್, ಬಳಿರಾಮ ಮಹಾರಾಜ್, ಸುನೀಲ ಮಹಾರಾಜ ಇತರರು ಇದ್ದರು.