ಆರೋಗ್ಯ, ಮಾನವೀಯ ಮೌಲ್ಯ ಪರಿಸರ ಸಂರಕ್ಷಣೆಯತ್ತ ಯುವ ಜನತೆಯ ಗಮನ ಸೆಳೆಯಬೇಕು: ಮಾಜಿ ಶಾಸಕ ಸುಭಾಷ ಗುತ್ತೇದಾರ
ಆಳಂದ: ಬಸವಣ್ಣಸಂಗೋಳಗಿ ಗ್ರಾಮದಲ್ಲಿ ಪಟ್ಟಣದ ವಿಕೆಜೆ ಪದವಿ ಮಹಾವಿದ್ಯಾಲಯ ಎನ್‍ಎಸ್‍ಎಸ್ ಘಟಕದ ವಿಶೇಷ ಶಿಬಿರರವನ್ನು ಮಾಜಿ ಶಾಸಕ ಸುಭಾಷ ಗುತ್ತೇದಾರ ಧ್ವಜಾರೋಹಣ ಕೈಗೊಂಡು ಉದ್ಘಾಟಿಸಿ ಮಾತನಾಡಿದರು. ಧರ್ಮರಾಯ ಜವಳಿ, ಪ್ರಾಚಾರ್ಯ ಕಲ್ಯಾಣಿ ಸಾವಳಗಿ ಇತರರು ಇದ್ದರು.
…
ಬಟ್ಟರಗಾ ಮೌಲಾ ಅಲಿ ಜಾತ್ರೆ ಇಂದಿನಿಂದ ಆರಂಭ
ಆಳಂದ: ಬಟ್ಟರಗಾ ಗ್ರಾಮದ ಭಾವೈಕ್ಯತೆ ಮೌಲಾಲಿ ದರ್ಗಾದ ಹೊರನೋಟ
ಆಳಂದ: ತಾಲೂಕಿನ ಬಟ್ಟರಗಾ ಗ್ರಾಮದ ಭಾವೈಕ್ಯದ ಆರಾಧ್ಯ ದೇವರಾದ ಹಜರತ್ ಸೈಯದ ಹುಸೇನಿ ಶಾಹವಲಿ ಉರ್ಪ ಮೌಲಾ ಅಲಿ 136ನೇ ಜಾತ್ರೆ ಏ. 17 ರಿಂದ 19 ವರೆಗೆ ನಡೆಯಲಿದೆ ಎಂದು ಸದ್ಬಕ್ತ ಮಂಡಳಿ ಪರವಾಗಿ ನಬೀಸಾಬ…
ಕಮಸರ್ ನಾಯಕ ಪಾರ್ದಿ ತಾಂಡಾ: ಮುಖ್ಯ ವಾಹಿನಿಗೆ ಆಮೆವೇಗ!
ಆಳಂದ: ಕಮಸರ ನಾಯಕ ಪಾರ್ದಿ ತಾಂಡಾ ಜನತೆಗೆ ಸೌಲಭ್ಯ ದೊರೆಯದೆ ವಲಸೆಯತ್ತ ಮುಖಮಾಡತೊಡಗಿದ್ದರಿಂದ ತಾಂಡಾ ಬಣಗುಟ್ಟುತ್ತಿದೆ.
ಕಮಸರ್ ನಾಯಕ ಪಾರ್ದಿ ತಾಂಡಾ ಇನ್ನೂ ನಾಗರಿಕ ಮೂಲಸೌಲಭ್ಯಗಳಿಂದ ವಂಚಿತ! ಜಿಲ್ಲಾಧಿಕಾರಿಗಳ ಸೂಚನೆಯ ಬಳಿಕವೂ ಕಾರ್ಯ ಆಮೆ ವೇಗದಲ್ಲಿ. ಮತದಾರ ಪಟ್ಟಿಯಲ್ಲಿದ್ದರೂ…
BREAKING : ನಾಳೆಯ ಸಚಿವ ಸಂಪುಟ ಸಭೆಯಲ್ಲಿ `ಜಾತಿಗಣತಿ ವರದಿ’ ಬಗ್ಗೆ ಅಂತಿಮ ತೀರ್ಮಾನ : CM ಸಿದ್ದರಾಮಯ್ಯ
ನಾಳೆ ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಕುರಿತು ಪ್ರತ್ಯೇಕವಾಗಿ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದ್ದು, ಈ ಬಗ್ಗೆ ಚರ್ಚೆ ಮಾಡಲಾಗುವುದು. ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಳೆ ಅಂತಿಮವಾಗಿ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಲಬುರಗಿಯಲ್ಲಿ…
BREAKING : ರಾಜ್ಯದಲ್ಲಿ 1 ನೇ ತರಗತಿ ಪ್ರವೇಶಕ್ಕೆ `ವಯೋಮಿತಿ’ ಸಡಿಲಿಕೆ ಮಾಡಿ ಸರ್ಕಾರ ಮಹತ್ವದ ಆದೇಶ.!
ರಾಜ್ಯ ಸರ್ಕಾರವು ಪೋಷಕರು, ಮಕ್ಕಳಿಗೆ ಸಿಹಿಸುದ್ದಿ ನೀಡಿದ್ದು, 1 ನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯವಲ್ಲ, 5 ವರ್ಷ 6 ತಿಂಗಳು ತುಂಬಿದ್ರೆ 1 ನೇ ತರಗತಿಗೆ ಪ್ರವೇಶ ನೀಡುವುದಾಗಿ ಘೋಷಣೆ ಮಾಡಿದೆ.
ಹೌದು, ರಾಜ್ಯದಲ್ಲಿ 1 ನೇ ತರಗತಿಗೆ 6 ವರ್ಷ ಪೂರ್ಣ ಕಡ್ಡಾಯ ಎಂಬ ನಿಯಮವನ್ನು ಶಿಕ್ಷಣ…
ಪ್ರವೇಶ ಪರೀಕ್ಷೆಗೆ ಹರಿದು ಬಂದ ವಿದ್ಯಾರ್ಥಿ ಸಮೂಹ
ಆಳಂದ ಪಟ್ಟಣದ ಎಂಎಆರ್‍ಜಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮೇಗಾ ಅರ್ಹತಾ ಪರೀಕ್ಷೆಯಲ್ಲಿ ನೋಂದಣಿಗಾಗಿ ಸರತಿ ಸಾಲಿನಲ್ಲಿ ನಿಂತ ವಿದ್ಯಾರ್ಥಿಗಳು.
ಆಳಂದ ಪಟ್ಟಣದ ಪ್ರತಿಷ್ಠಿತ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಾತೋಶ್ರೀ ಅಂಬವ್ವಾ ರುಕ್ಮಯ್ಯ ಗುತ್ತೇದಾರ ಸ್ಮಾರಕ ಸ್ವತಂತ್ರ…
67 ವರ್ಷಗಳ ಬಳಿಕ ಬಳ್ಳಾರಿಯಲ್ಲಿ 88 ನೇ `ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ : ಡಾ.ಮಹೇಶ್ ಜೋಶಿ ಘೋಷಣೆ.!
ಬರುವ ಡಿಸೆಂಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ಅಖಿಲ ಭಾರತ 88ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು, ಕನ್ನಡದ ನಾಡು-ನುಡಿ, ಭಾಷಾಭಿಮಾನ, ಕನ್ನಡದ ಅಸ್ಮಿತೆಯನ್ನು ಇನ್ನಷ್ಟು ಬೆಳೆಸುವ ನಿಟ್ಟಿನಲ್ಲಿ ಕನ್ನಡದ ತೇರನ್ನು ಎಳೆಯಲು ನಾವೆಲ್ಲರೂ ಸಿದ್ಧರಾಗೋಣ ಎಂದು ಕನ್ನಡ ಸಾಹಿತ್ಯ…
`LKG-UKG’ ಫುಲ್ ಫಾರ್ಮ್ ಏನು ಗೊತ್ತಾ? ಇಲ್ಲಿದೆ ಮಾಹಿತಿ
ಹೊಸ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಲ್ಲಿ ಮಕ್ಕಳ ಪ್ರವೇಶ ಆರಂಭವಾಗಿದೆ ಆದರೆ ಇಂದಿಗೂ ಅನೇಕ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಎಲ್‌ಕೆಜಿ ಮತ್ತು ಯುಕೆಜಿಯ ಪೂರ್ಣ ರೂಪ ತಿಳಿದಿಲ್ಲ. ಅದರ ನಿಜವಾದ ಅರ್ಥವನ್ನು ಎಂಬುದನ್ನು ತಿಳಿದುಕೊಳ್ಳಿ
ಎಲ್‌ಕೆಜಿ ಮತ್ತು ಯುಕೆಜಿಯ ಪೂರ್ಣ ರೂಪ ಏನು?
ದೇಶದ…
ಪೋಷಕರೇ ಗಮನಿಸಿ : 2025-26 ನೇ ಸಾಲಿನಲ್ಲಿ ನಿಮ್ಮ ಮಕ್ಕಳನ್ನು 1 ನೇ ತರಗತಿಗೆ ಸೇರಿಸಲು ಈ ದಾಖಲೆಗಳು ಕಡ್ಡಾಯ.!
ರಾಜ್ಯಾದ್ಯಂತ ಮೇ. 29 ರಿಂದ 2025-26 ನೇ ಸಾಲಿನ ಶಾಲೆಗಳು ಆರಂಭವಾಗಲಿದ್ದು, ಒಂದನೇ ತರಗತಿಗೆ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರು ಈ ಪ್ರಮುಖ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಮಕ್ಕಳನ್ನು ಈ ಬಾರಿ ಹೊಸದಾಗಿ ಒಂದನೇ ತರಗತಿ ಪ್ರವೇಶಕ್ಕೆ ಹೊರಟಿದ್ದರೆ ನೀವು ಈ ವಿಷಯಗಳ ಬಗ್ಗೆ…
ಶೈಕ್ಷಣಿಕ ಉತ್ಕøಷ್ಟತೆಯನ್ನು ಹೆಚ್ಚಿಸಲು ಐಡಿಪಿ ಅಭಿವೃದ್ಧಿಗೆ ಬದ್ಧ: ಕುಲಪತಿ ನಾರಾಯಣ
ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಐಡಿಪಿ ಅಭಿವೃದ್ಧಿ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಮಾತನಾಡಿದರು. ಪೆÇ್ರ. ಸುಧಾಕರ್ ಯೆಡ್ಲಾ, ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಪೆÇ್ರ.ಬಿ.ಕೆ. ತುಳಸಿಮಾಳ, ಪೆÇ್ರ. ಎ.ಎನ್. ವಿಜಯಕುಮಾರ ಡಾ. ರಘು ಅಕಮಂಚಿ ಇತರರು ಇದ್ದರು.…