ಹಳೆಯ ದ್ವೇಷ: ಝಳಕಿಯಲ್ಲಿ ಉದ್ಯೋಗಿಯ ಯುವಕನ ಕೊಲೆ
ಆಳಂದ: ಹಳೆಯ ದ್ವೇಷದಿಂದಾಗಿ ತಾಲೂಕಿನ ಮಾದನಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯ ಝಳಕಿ ಕೆ. ಗ್ರಾಮದಲ್ಲಿ ಭಾನುವಾರ ಯುವಕನೋರ್ವನ ಕೊಲೆ ನಡೆದಿದ್ದು, ಸ್ಥಳಕ್ಕೆ ಹಠಾತ ಭೇಟಿ ನೀಡಿದ ಪೊಲೀಸರು, ಕೊಲೆ ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.
ಗ್ರಾಮದ ಶೇಖರ ಗುರುಶರಣ ಪಾಟೀಲ (28), ತನ್ನ…
2 ಕೋಟಿ ವ್ಯಚ್ಚದ ಲಂಬಾಣಿ ವಿದ್ಯಾರ್ಥಿ ವಸತಿ ನಿಲಯ ಭರವಸೆ
ಆಳಂದ: ಲಾಡಚಿಂಚೋಳಿ ತಾಂಡಾದಲ್ಲಿ ನಡೆದ ಜಗದಂಬಾ, ಸೇವಾಲಾಲ ಜಾತ್ರಾ ಮಹೋತ್ಸವ ಧರ್ಮ ಸಮಾರಂಭವನ್ನು ಬಂಜಾರಾ ತೀರ್ಥ ಕ್ಷೇತ್ರದ ಶ್ರೀ ಬಾಬುಸಿಂಗ್ ಮಹಾರಾಜ್ ಉದ್ಘಾಟಿಸಿದರು, ಬಳಿರಾಮ ಮಹಾರಾಜ್, ಮಾತೋಶ್ರೀ ಲತಾದೇವಿ, ಸುಭಾಷ ಫೌಜಿ ಮತ್ತಿತರು ಇದ್ದರು.
ಆಳಂದ: ಲಂಬಾಣಿ ಜನಾಂಗದವರು ದುಷ್ಟ…
ಪಡಸಾವಳಿ ಶ್ರೀ ಧರ್ಮರಾಯ ದೇವಾಲಯ ಲಿಂಗ ಪ್ರತಿಷ್ಠಾಪನೆ ಶಿಲಾ ಮಂಟಪ ಉದ್ಘಾಟನೆ ಸಮಾರಂಭಕ್ಕೆ ಜಿಡಗಾ ಶ್ರೀಗಳಿಂದ ಚಾಲನೆ
ಆಳಂದ: ಪಡಸಾವಳಿ ಗ್ರಾಮದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಜಿಡಗಾ ಶ್ರೀಮಠದಿಂದ ಉಡಿತುಂಬುವ ಕಾರ್ಯದಲ್ಲಿ ಪಾಲ್ಗೊಂಡ ತಾಯಂದಿರು.
ಆಳಂದ: ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಜಿಡಗಾ ಮಠದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿದರು. ಡಾ. ಶಂಭುಲಿಂಗ…
ಯಜ್ಞೋಪವೀತ ಜನಿವಾರ ಬಿಚ್ಚಿಸುವ ಅಧಿಕಾರಿಗಳ ಕೃತ್ಯಕ್ಕೆ ಬ್ರಾಹ್ಮಣ ಸಂಘ ಖಂಡನೆ
ಆಳಂದ: ವರ್ಷಪೂರ್ತಿ ಕಷ್ಟಪಟ್ಟು ಅಧ್ಯಯನ ಮಾಡಿ ಒಳ್ಳೆಯ ಭವಿಷ್ಯಕ್ಕಾಗಿ ಸಿಇಟಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಯಜ್ಞೋಪವೀತ ಜನಿವಾರ ಬಿಚ್ಚಿಸುವ ಅಧಿಕಾರಿಗಳ ಕೃತ್ಯಕ್ಕೆ ಆಳಂದ ತಾಲೂಕು ಬ್ರಾಹ್ಮಣ ಸಂಘ ಖಂಡಿಸುತ್ತದೆ ಎಂದು ಬ್ರಾಹ್ಮಣ ಸಂಘದ ಅಧ್ಯಕ್ಷ ವಿಜಯಕುಮಾರ ಕೋಥಳಿಕರ ಅವರು…
ವ್ಯಕ್ತಿಗೆ ಕಾಲುಕಟ್ಟಿ ಬಾವಿಗೆ: ಶವ ಪತ್ತೆ
ಆಳಂದ: ಪಟ್ಟಣದ ಪಿ.ಎನ್.ಶಹಾ ಎಂಬುವರ ಹೊಲದ ಬಾವಿಯಲ್ಲಿ ಕೈ ಕಾಲು ಕಟ್ಟಿ ಹಾಕಿದ ಅಪರಿಚತ ವ್ಯಕ್ತಿಯ ಶವ ದೊರೆತ್ತಿದ್ದು,
ಆಳಂದ: ಪಟ್ಟಣದ ಹೊರವಲಯದ ಹೊಲವೊಂದರಲ್ಲಿನ ನೀರಿದ್ದ ಬಾವಿಯಲ್ಲಿ ಶನಿವಾರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಪಿ.ಎನ್.ಶಹಾ ಎಂಬುವರ ಹೊಲದಲ್ಲಿನ ಬಾವಿಯಲ್ಲಿ…
ಎಲ್‍ಸಿ ಹಾಕುವಾಗ ವಿದ್ಯುತ್ ಕಂಬದಿಂದ ಬಿದ್ದ ವ್ಯಕ್ತಿ ಗಂಭೀರ ಗಾಯ
ಗಾಯಾಳು ಸತ್ತಾರ ಕುಮಸೆ
ಆಳಂದ: ಪಟ್ಟಣದಲ್ಲಿ ಜೆಸ್ಕಾಂಗೆ ಸಂಬಂಧಿಸಿದ ವಿದ್ಯುತ್ ಕಂಬದಿಂದ ಎಲ್‍ಸಿ ಹಾಕಲು ಕಂಬವೇರಿದ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.
ಕಳೆದ ಏ. 14ರಂದು ಪಟ್ಟಣದ ನಿವಾಸಿ ಸತ್ತಾರ ಕುಮಸೆ ಎಂಬಾತನೇ ವಿದ್ಯುತ್…
ಕೆಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸುವ ಕ್ರಮಕ್ಕೆ ಆಕ್ಷೇಪ:
ಆಳಂದ: ಕರ್ನಾಟಕದ ಕೆಸಿಇಟಿ ಪರೀಕ್ಷೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಇತ್ತೀಚೆಗೆ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ (ಬ್ರಾಹ್ಮಣರಿಂದ ಧರಿಸಲಾಗುವ ಪವಿತ್ರ ದಾರ) ಅಥವಾ ಇಷ್ಟಲಿಂಗ (ಲಿಂಗಾಯತರಿಂದ…
ಅವಘಡದಿಂದ ಪಾರಾಗಲು ಮುಂಜಾಗೃತೆ ಅವಶ್ಯಕ
ಆಳಂದ ಪಟ್ಟಣದ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಹಾಗೂ ಎಸ್‍ಆರ್‍ಜಿ ಫೌಂಡೇಶನ್‍ನ ಶಾಲಾ ಕಾಲೇಜುಗಳ ಮುಖ್ಯ ಆವರಣದಲ್ಲಿ ಅಗ್ನಿಶಾಮಕ ಇಲಾಖೆಯಿಂದ ಅಣುಕು ಪ್ರದರ್ಶನ ಜರುಗಿತು.
ಅಗ್ನಿ, ಜಲ, ವಿದ್ಯುತ್, ನೈಸರ್ಗಿಕ ಅವಘಡಗಳಿಂದ ಪಾರಾಗಲು ಮುಂಜಾಗೃತೆ ಅವಶ್ಯಕವಾಗಿದೆ ಎಂದು ಆಳಂದ…
ಸಚಿವ ಪ್ರಿಯಾಂಕ ಖರ್ಗೆ ನೇತೃತ್ವದಲ್ಲಿ ‘ಮರಳು ಮಾಫಿಯ’ ನಡೆಯುತ್ತಿದೆ : ಎನ್.ರವಿಕುಮಾರ್ ಆರೋಪ
ಕಲಬುರ್ಗಿ : ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜನಾಕ್ರೋಶ ಯಾತ್ರೆ ಕೈಗೊಂಡಿದ್ದು, ಇಂದು ಕಲ್ಬುರ್ಗಿಯಲ್ಲಿ ಜನಾಕ್ರೋಶ ಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಚಲನೆ ನೀಡಿದರು. ಇದೆ ವೇಳೆ ಎನ್ ರವಿಕುಮಾರ್ ಅವರು ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದು,…
ಸಿದ್ದರಾಮಯ್ಯ ಸಿಎಂ ಆದ ಮೇಲೆ `ಲವ ಜಿಹಾದ್’ ಹೆಚ್ಚಾಗುತ್ತಿದೆ : ಬಿ.ವೈ. ವಿಜಯೇಂದ್ರ ವಾಗ್ದಾಳಿ.!
ಸಿದ್ದರಾಮಯ್ಯ ಸಿಎಂ ಆದ ಮೇಲೆ ಲವ್ ಜಿಹಾದ್ ಹೆಚ್ಚಾಗುತ್ತಿದೆ. ಆದರೂ ಸಿಎಂ ಮುಸ್ಲಿಂ ಮಹಿಳೆಯರ ರಕ್ಷಣೆಗೆ ಹಣ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸಾವಿರಾರು ಹಿಂದೂ…