ನಾಗಸಾಧುಗಳ ಶಿವತಾಂಡವ, ಮರುಕಳುಸಿದ ಪ್ರಯಾಗರಾಜ್ ಕುಂಭ
ಆಳಂದ: ಖಜೂರಿ ಗ್ರಾಮಸ್ಥರÀ ಆರಾಧ್ಯದೈವ ಶ್ರೀ ಕೋರಣೇಶ್ವರ ಜಾತ್ರಾ ಮಹೋತ್ಸವ ಮೆರವಣಿಗೆಯಲ್ಲಿ ನಾಗಾ ಸಾಧುಗಳ ಧಾರ್ಮಿಕ ನೃತ್ಯ ಗಮನ ಸೆಳೆಯಿತು.
ಆಳಂದ: ಖಜೂರಿ ಕೋರಣೇಶ್ವರ ಪಲ್ಲಕ್ಕಿ ಉತ್ಸವದಲ್ಲಿ ನಾಗಾಸಾಧುವೊಬ್ಬರು ಹಣೆಯಿಂದ ಬೆಂಕ್ವಿಯ ಜ್ವಾಲೆಯನ್ನು ಹರಿಸಿದರು.
…
ಸರಸಂಬಾದಲ್ಲಿ ಸಿಡಿಲಿಗೆ ಎತ್ತು ಬಲಿ: ರೈತನಿಗೆ ಆರ್ಥಿಕ ಸಂಕಷ್ಟ
ಆಳಂದ: ಸರಸಂಬಾ ರೈತ ಶಿವರಾಯ ಬುಕ್ಕಾ ಅವರಿಗೆ ಸೇರಿದ ಎತ್ತು ಸಿಡಿಲು ಬಡಿದು ಮೃತಪಟ್ಟಿದ್ದು ಪಶು ಇಲಾಖೆಯ ಅಧಿಕಾರಿ ಡಾ. ಮಹಾಂತೇಶ ಪಾಟೀಲ ಪರಿಶೀಲಿಸಿದರು.
ಆಳಂದ: ತಾಲೂಕಿನ ಸರಸಂಬಾ ಗ್ರಾಮದ ರೈತ ಶಿವರಾಯ ಬುಕ್ಕಾ ಅವರ ಒಂದು ಎತ್ತು ಸಂಜೆ ಶುಕ್ರವಾರ ಸಿಡಿಲು ಬಡಿದು…
ಜಯಂತಿಗಳಲ್ಲಿ ವೈಭವೀಕರಣ ಬೇಡ: ಮಾಡಿಯಾಳ್ಕರ್
ಆಳಂದ: ಪಟ್ಟಣದ ಪಾಟೀಲ ಬಡಾವಣೆಯಲ್ಲಿ ಹಮ್ಮಿಕೊಂಡ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಸಮಾರಂಭದಲ್ಲಿ ಉಪನ್ಯಾಸಕ ರಮೇಶ ಮಾಡಿಯಾಳಕರ್ ಮಾತನಾಡಿದರು. ಅಮೃತರಾವ್ ಹಿರೋಳಿಕರ್, ರಾಜೇಖರ ಕಡಗನ್ ಇತರರು ಇದ್ದರು.
ಆಳಂದ: 'ಪ್ರಸ್ತುತ ಎಲ್ಲ ಕಡೆಗಳಲ್ಲಿ ಜಯಂತಿಗಳು ವೈಭವೀಕರಣ ಆಗಿರುವುದಕ್ಕೆ'…
ಅಂಬೇವಾಡದಲ್ಲಿ ಭಾವೈಕ್ಯದ ಜಕ್ರಿಯಾ ಉರುಸ್ ಜಾತ್ರೆ 3ರಿಂದ
ಆಳಂದ: ಅಂಬೇವಾಡ ಗ್ರಾಮದಲ್ಲಿನ ಭಾವೈಕ್ಯದ ಹಜರತ್ ಶೇಖ ಫಿರೀದ್ ಬಾಹೋದ್ದೀನ್ ಜಕ್ರಿಯಾರವರ ದರ್ಗಾವು ಉರುಸ್‍ಗೆ ಸಜ್ಜಾಗಿದೆ.
ಆಳಂದ: ತಾಲೂಕಿನ ಅಂಬೆವಾಡ ಗ್ರಾಮದಲ್ಲಿ ಭಾವೈಕ್ಯದ ಹಜರತ್ ಶೇಖ್ ಫರೀದ್ ಬಾಹೋದ್ದೀನ ಜಕ್ರಿಯಾರವರ ಉರುಸ್ ಜಾತ್ರಾ ಮಹೋತ್ಸವ ಮೇ 3 ರಿಂದ 5,…
ಕಾಯಕ ದಾಸೋಹದಲ್ಲೇ ದೇವರನ್ನು ಸಾಕ್ಷಾತ್ಕಾರಿಸಿದ ಬಸವಣ್ಣನವರು
ಅನುಭವ ಮಂಟಪದ ಮೂಲಕ ಜಗತ್ತಿಗೆ ಕಾಯಕ ಮತ್ತು ದಾಸೋಹ ತತ್ವಗಳನ್ನು ನೀಡಿದ ಕರ್ನಾಟಕದ ಸಾಂಸ್ಕøತಿಕ, ಐತಿಹಾಸಿಕ ಮಹಾನಪುರುಷ ಜಗಜ್ಯೋತಿ, ವಿಶ್ವಗುರು ಬಸವಣ್ಣನವರು ಅಂದು ಇಡೀ ಶರಣ ಸಂಕುಲಕ್ಕೆ ಕಾಯಕ ಮತ್ತು ದಾಸೋಹದಲ್ಲೇ ದೇವರನ್ನು ಸಾಕ್ಷಾತ್ಕರಿಸುವಂತೆ ಸರಳ ಜೀವನ ಮಾರ್ಗವನ್ನು ಬೋಧಿಸಿದ್ದು ಸಮ…
ಆಳಂದ ಪುರಸಭೆ ಸಭೆಯಲ್ಲಿ ಮುಖ್ಯರಸ್ತೆ ಅಗಲೀಕರಣ, ಆಶ್ರಯ ನಿವೇಶನ ಚರ್ಚೆ: ಜನರ ಕನಸುಗಳಿಗೆ ಇನ್ನೂ ಕಾಯುವ ಗತಿ
ಆಳಂದ: ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಬಿ.ಆರ್. ಪಾಟೀಲ ಮಾತನಾಡಿದರು. ಅಧ್ಯಕ್ಷ ಫೀರದೋಸ್ ಅನ್ಸಾರಿ, ಉಪಾಧ್ಯಕ್ಷೆ ಕವಿತಾ ಎಸ್. ನಾಯಕ, ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಇತರರು ಇದ್ದರು.
ಆಳಂದ: ಪಟ್ಟಣದ ಪುರಸಭೆಯ ಸಾಮಾನ್ಯ ಸಭೆ ಶುಕ್ರವಾರ ಪುರಸಭೆ ಸಭಾಂಗಣದಲ್ಲಿ ನಡೆಯಿತು.
ಪುರಸಭೆ…
‘ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಹಾಸ್ಯ ಮಾಡಬೇಡಿ’ : ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ತಿರುಗೇಟು
ವಿ.ಡಿ.ಸಾವರ್ಕರ್ ಅವರ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಬೇಜವಾಬ್ದಾರಿಯುತವಾಗಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಿಗೆ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂ…
ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ವಿಧಿವಶ
ಇಸ್ರೋದ ಮಾಜಿ ಮುಖ್ಯಸ್ಥ ಮತ್ತು ಮಹತ್ವಾಕಾಂಕ್ಷೆಯ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (National Education Policy -NEP) ಕರಡು ಸಮಿತಿಯ ಅಧ್ಯಕ್ಷ ಕೆ.ಕಸ್ತೂರಿರಂಗನ್ ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಸ್ತೂರಿರಂಗನ್ (84) ಅವರು ಶುಕ್ರವಾರ…
ಕಲಬುರ್ಗಿಯಲ್ಲಿ ರಸ್ತೆಯ ಮೇಲೆ ‘ಪಾಕ್ ಧ್ವಜ’ ಅಂಟಿಸಿ ಆಕ್ರೋಶ : ಬಜರಂಗದಳ ಕಾರ್ಯಕರ್ತರು ವಶಕ್ಕೆ
ಕಲಬುರ್ಗಿ : ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರು ಸೇರಿ 30ಕ್ಕೂ ಅಧಿಕ ಅಮಾಯಕರು ಬಲಿಯಾಗಿದ್ದಾರೆ. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ದೇಶಾದ್ಯಂತ ವ್ಯಾಪಕ ಆಕೋಶ ವ್ಯಕ್ತವಾಗುತ್ತಿತ್ತು, ಕಲ್ಬುರ್ಗಿಯಲ್ಲಿ ಕೂಡ ಬಜರಂಗದಳ ಕಾರ್ಯಕರ್ತರು ರಸ್ತೆಯ ಮೇಲೆ…
ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ : ಭಯೋತ್ಪಾದಕರಿಗೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ
ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಮೃತಪಟ್ಟಿದ್ದು, ಅಮಾಯಕ ಜನರನ್ನು ಕೊಂದ ಉಗ್ರರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ದಾಳಿಯ ನಂತರ…