ಹದಿಹರೆಯರ ಆರೋಗ್ಯ ಕ್ಷೇಮತೆ ಕಾಪಾಡಿ ಹಟ್ಟಿ ಕರೆ
ಆಳಂದ: ಶ್ರೀಚಂದ ಶಾಲೆಯಲ್ಲಿ ನಡೆದ ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮ ಬಿಎಚ್‍ಇಒ ಮಾಹದೇವಿ ಹಟಿ ಉದ್ಘಾಟಿಸಿದರು. ಎಚ್‍ಎಂ ಸುನಿತಾ ಸಂಗಪಾ ಇತರರು ಇದ್ದರು.
ಆಳಂದ: ಸಮುದಾಯ ಆರೋಗ್ಯ ಕೇಂದ್ರ ನರೋಣಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಗೋಳಾ ಬಿ ವತಿಯಿಂದ ಶ್ರೀ…
ಎಲ್ಲಾ ಸ್ಟಾಪ್‍ಗೆ ನಿಲ್ಲುವ ಬಸ್ ಟಿಕೆಟ 49 ರೂ. ಎಕ್ರಪ್ರೇಸ್‍ದರ 65 ರೂ
ಆಳಂದ: ಸ್ಥಳೀಯ ಸಾರಿಗೆ ಸಂಸ್ಥೆಯ ಘಟಕಾಧಿಕಾರಿಗಳ ಎಕ್ರಪ್ರೇಸ್ ಬಸ್ ಚಾಲಕ, ನಿರ್ವಾಹಕರಿಗೆ ಎಲ್ಲಡೆ ಬಸ್ ನಿಲ್ಲುಗಡೆಗೆ ಹೊರಡಿಸಿದ ನೋಟಿಸ್.
ಆಳಂದ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‍ಟಿಸಿ)ಯ ಆಳಂದ ಘಟಕದಲ್ಲಿ ಎಕ್ಸ್‍ಪ್ರೆಸ್ ಬಸ್‍ಗಳು ಹೆಸರಿಗೆ ಮಾತ್ರ ಎಕ್ಸ್‍ಪ್ರೆಸ್…
ಜಿಎಸ್‍ಟಿ ದರ ಕಡಿತ ಜನಾನೂರಾಗಿ ಆಗಲಿದೆ: ಪೂಜಾ ಲೋಹಾರ
ಆಳಂದ: ಕೇಂದ್ರ ಸರಕಾರದ ಇತ್ತೀಚಿನ ಜಿಎಸ್‍ಟಿ ದರ ಕಡಿತಗಳನ್ನು ಸ್ವಾಗತಾರ್ಹವೆಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಪೂಜಾ ರಮೇಶ ಲೋಹಾರ್ ಹೇಳಿದ್ದಾರೆ.
ನಿನ್ನೆ ನಡೆದ 56ನೇ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಹಲವು ವಸ್ತುಗಳ ಮೇಲಿನ ತೆರಿಗೆ…
ನಾಗಮೋಹನ್ ದಾಸ್ ವರದಿ ಪುನರ್‍ಪರಿಶೀಲನೆ ಒತ್ತಾಯ
ಆಳಂದ: ಪಟ್ಟಣದಲ್ಲಿ ಬಂಜಾರಾ ಕ್ರಾಂತಿದಳ ನೇತೃತ್ವದಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ ಅವರ ವರದಿಯನ್ನು ಪುನರ ಪರಿಶೀಲಿಸಬೇಕು ಎಂದು ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಂಸದ ಡಾ. ಉಮೇಶ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಚವ್ಹಾಣ, ಸುಭಾಷ ಫೌಜಿ, ಸುನಿಲ ಮಹಾರಾಜ ಶಿವರಾಜಿ ರಾಠೋಡ ಇತರರು…
ಲಂಬಾಣಿ-ಭೋವಿ-ಕೊರಮ-ಕೊಂಚ ಸಮುದಾಯಗಳ ಬೃಹತ್ ಪ್ರತಿಭಟನೆ:
ಆಳಂದ: ಪಟ್ಟಣದಲ್ಲಿ ಬಂಜಾರಾ ಕ್ರಾಂತಿದಳ ನೇತೃತ್ವದಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ ಅವರ ವರದಿಯನ್ನು ಪುನರ ಪರಿಶೀಲಿಸಬೇಕು ಎಂದು ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಂಸದ ಡಾ. ಉಮೇಶ ಜಾಧವ ಮಾತನಾಡಿದರು, ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಚವ್ಹಾಣ, ಸುಭಾಷ ಫೌಜಿ, ಸುನಿಲ ಮಹಾರಾಜ…
ಆಧುನಿಕ ಶಿಕ್ಷಣದತ್ತ ಒಂದು ಹೆಜ್ಜೆ**
(ಮಹಾದೇವ್ ವಡಗಾಂವ)
ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಭಾರತದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸ್ಮರಣೆಯಾಗಿ ಆಚರಿಸಲಾಗುತ್ತದೆ. ಈ ದಿನವು ಶಿಕ್ಷಕರ ಕೊಡುಗೆಯನ್ನು ಗೌರವಿಸುವುದಷ್ಟೇ ಅಲ್ಲ, ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ಬದಲಾವಣೆಗಳ…
ಮದ್ಯ ಪ್ರಿಯರಿಗೆ ಬಿಗ್ ಶಾಕ್ : ಸೆ.6 ರಿಂದ 3 ದಿನ ‘ಮದ್ಯ’ ಮಾರಾಟ ನಿಷೇಧ.!
ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಿರುಗುಪ್ಪ ತಾಲ್ಲೂಕು, ಕಂಪ್ಲಿ ಹಾಗೂ ತೆಕ್ಕಲಕೋಟೆ ಪಟ್ಟಣಗಳಲ್ಲಿ ಗಣಪತಿ ವಿಸರ್ಜನೆ ದಿನಗಳಾದ 11ನೇ ದಿನ ಮತ್ತು 13 ನೇ ದಿನಗಳಂದು ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮಾಡದಂತೆ, ಮದ್ಯದಂಗಡಿ, ಬಾರ್-ರೆಸ್ಟೋರೆಂಟ್ಗಳನ್ನು ತೆರೆಯದಂತೆ ಕರ್ನಾಟಕ ಅಬಕಾರಿ…
ಆನ್ಲೈನ್ ಬೆಟ್ಟಿಂಗ್ ನಿಂದ 2 ಸಾವಿರ ಕೋಟಿ : ಶಾಸಕ ಪಪ್ಪಿಯಿಂದ ಮತ್ತೆ 55 ಕೋಟಿ ರೂ. ಜಪ್ತಿ ಮಾಡಿದ ‘ED’
ಅಕ್ರಮ ಬೆಟ್ಟಿಂಗ್, ಆನ್ ಲೈನ್ ಗೇಮಿಂಗ್ ದಂಧೆ ಆರೋಪ ಮೇಲೆ ಇಡಿ ಅಧಿಕಾರಿಗಳು ಚಿತ್ರದುರ್ಗ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಅವರ ನಿವಾಸದ ಮೇಲೆ ದಾಳಿ ಮಾಡಿದ್ದು, ಸದ್ಯ ವಿರೇಂದ್ರ ಪಪ್ಪಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ವಿರೇಂದ್ರ ಕೊಟ್ಟ ಮಾಹಿತಿ ಆಧರಿಸಿ ಇಡಿ…
ರಾಜ್ಯ ಸರ್ಕಾರದಿಂದ ಬಡ ರೋಗಿಗಳಿಗೆ ಗುಡ್ ನ್ಯೂಸ್ : ಸರ್ಕಾರಿ ಆಸ್ಪತ್ರೆಗಳಲ್ಲಿ `ವಿಶೇಷ ಪೌಷ್ಟಿಕ ಆಹಾರ’ ವಿತರಣೆ.!
ಬೆಂಗಳೂರು ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ ವಿತರಿಸುವ ಸಂಬಂಧ ಆರೋಗ್ಯ ಇಲಾಖೆಯು ಇಸ್ಕಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಹೌದು, ಬಡರೋಗಿಗಳಿಗೆ ವಿಶೇಷ ಪೌಷ್ಠಿಕ ಆಹಾರ ವಿತರಿಸಲು ಆರೋಗ್ಯ ಇಲಾಖೆಯು ಇಸ್ಕಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಇದರಿಂದ…
ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `ಆರೋಗ್ಯ ಸಂಜೀವಿನಿ ಯೋಜನೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ
ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೂತನ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯನ್ನು (THE KARNATAKA AROGYA SANJEEVINI SCHEME KASS) ಅನುಷ್ಠಾನಗೊಳಿಸಲು ರಚಿಸಲಾದ KASS ಉನ್ನತ (KASS HIGH LEVEL POLICY COMMITTEE)ಯ ಸಂಯೋಜನೆಯನ್ನು ಮಾರ್ಪಡಿಸುವ…