Shubhashaya News

ಬಸವಾದಿ ಶರಣರ ತತ್ವ ಪ್ರಚಾರಕ್ಕೆ ಶ್ರಾವಣ ಸಂಜೆ ವೇದಿಕೆ  

ಆಳಂದ: ಪಟ್ಟಣದಲ್ಲಿ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಶ್ರಾವಣ ಸಂಜೆ ಸಮಾರೋಪದಲ್ಲಿ ಶಾಸಕ ಬಿ.ಆರ್. ಪಾಟೀಲ, ಶ್ರೀ ಅಭಿನವ ಶಿವಲಿಂಗ ಶ್ರೀ, ಅಪ್ಪಾರಾವ್ ಅಕ್ಕೋಣಿ, ಬಾಬುರಾವ್ ಮಡ್ಡೆ ಪ್ರಮುಖರನ್ನು  ಸನ್ಮಾನಿಸಿದರು. ಆಳಂದ: ಸಮಾನತೆ ಹಾಗೂ ಜಾತ್ಯತೀತ ವಿಚಾರಧಾರೆಗಳನ್ನು ಭೇದಾಭಿಪ್ರಾಯಗಳು…

ಶ್ರೀ ತಿಂಥಣಿಯ ಮೌನೇಶ್ವರ ಜೋಡು ಪಲ್ಲಕ್ಕಿ ಉತ್ಸವ: ಸಡಗರ  

ಆಳಂದ: ಪಟ್ಟಣದಲ್ಲಿ ತಿಂಥಣಿಯ ಶ್ರೀಮೌನೇಶ್ವರ ಜಾತ್ರೆ ನಿಮಿತ್ತ ಮೌನೇಶ್ವರ ಜೋಡು ಪಲ್ಲಕ್ಕಿ ಉತ್ಸವ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಆಳಂದ: ಪಟ್ಟಣದಲ್ಲಿ ಸೋಮವಾರ ನಡೆದ ಜಗದ್ಗುರು ತಿಂಥಣಿಯ ಮೌನೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ಪ್ರಮುಖ ರಸ್ತೆಗಳಲ್ಲಿ ಶ್ರೀ ಮೌನೇಶ್ವರರ ಜೋಡು…

ಸಂಭ್ರಮದ ಮಧ್ಯ ಸುಲ್ತಾನಪೂರಗಲ್ಲಿ ಶ್ರೀ ಮಹಾದೇವಲಿಂಗ ಪಲ್ಲಕ್ಕಿ

ಆಳಂದ: ಪಟ್ಟಣದ ಸುಲ್ತಾನಪುರ ಗಲ್ಲಿಯ ಶ್ರೀ ಮಹಾದೇವಲಿಂಗ ಪಲ್ಲಕ್ಕಿ ಉತ್ಸವ ಸೋಮವಾರ ಸಂಭ್ರಮದಿಂದ ನೆರವೇರಿತು. ಆಳಂದ: ಪಟ್ಟಣದ ಸುಲ್ತಾನಪೂರ ಗಲ್ಲಿಯ ಶ್ರೀ ಮಹಾದೇವಲಿಂಗ ಪಲ್ಲಕ್ಕಿ ಉತ್ಸವ ಸಡಗರ, ಸಂಭ್ರಮದ ಮಧ್ಯ ಸೋಮವಾರ ಅದ್ಧೂರಿಯಾಗಿ ನೆರವೇರಿತು. ಬೆಳಗಿನ ಜಾವ ಲಿಂಗಕ್ಕೆ ರುದ್ರಾಭಿಷೇಕ…

ರಾಜ್ಯದಲ್ಲಿ `ಟೀನೇಜ್ ಪ್ರೆಗ್ನೆನ್ಸಿ’ ಭಾರೀ ಹೆಚ್ಚಳ : ಆರೋಗ್ಯ ಇಲಾಖೆಯಿಂದ ಬೆಚ್ಚಿ ಬೀಳಿಸುವ ವರದಿ

ಕರ್ನಾಟಕದಲ್ಲಿ 18 ವರ್ಷ ತುಂಬುವುದಕ್ಕಿಂತ ಮೊದಲೇ ಗರ್ಭಿಣಿ ಆಗುತ್ತಿರುವವರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಜ್ಯಾದ್ಯಂತ 3,36,000 ಕ್ಕೂ ಹೆಚ್ಚು ಟಿನೇಜ್ ಪ್ರಗ್ನೆನ್ಸಿ ಪ್ರಕರಣಗಳು ವರದಿಯಾಗಿದೆ. ಹೌದು, ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಾದ್ಯಂತ ಒಟ್ಟಾರೆಯಾಗಿ 3,36,000…

ಮಂಡ್ಯದಲ್ಲಿ ‘ಕಸಾಪ ಸ್ಮರಣ ಸಂಚಿಕೆ’ ಬಿಡುಗಡೆ ಕಾರ್ಯಕ್ರಮ: ಪ್ರತಿಭಟನೆಗೆ ಹೆದರಿ ‘ಮಹೇಶ್ ಜೋಶಿ’ ಗೈರು !?

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ಗೈರಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಂಡ್ಯ ನಗರದ ಡಾ || ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಸ್ಮರಣ…

ರಾಜ್ಯದಲ್ಲಿ ಗಣೇಶೋತ್ಸವದ ವೇಳೆ `ಡಿಜೆ’ ಬಳಕೆ ನಿಷೇಧ ಇಲ್ಲ : ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ

ರಾಜ್ಯದಲ್ಲಿ ಗಣೇಶೋತ್ಸವದಲ್ಲಿ ಡಿಜೆ ಬಳಕೆ ನಿಷೇಧ ಮಾಡಿಲ್ಲ. ನಿಯಮಗಳ ಪ್ರಕಾರ ಬಳಕೆ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಹಬ್ಬದ ವೇಳೆ ಡಿಜೆ ಬಳಕೆ ಕುರಿತು ಸರ್ಕಾರದ ಮಾರ್ಗಸೂಚಿ ಪ್ರಕಾರ…

ಸತತ ಮಳೆಯಿಂದ ಹಾನಿ ಪರಿಹಾರಕ್ಕೆ ಮಾಜಿ ಶಾಸಕ ಗುತ್ತೇದಾರ ಆಗ್ರಹ

ಆಳಂದ ತಾಲೂಕಿನಲ್ಲಿ ಸತತವಾಗಿ 15 ದಿನಗಳಿಂದ ಸುರಿದ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ, ಆಸ್ತಿ ಪಾಸ್ತಿ ಹಾನಿಯಾಗಿರುವುದುರಿಂದ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಸುಭಾಷ ಆರ್ ಗುತ್ತೇದಾರ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉತ್ತಮ ಫಸಲಿನ…

ಶರಣ ಪಂಟಪದಲ್ಲಿ ಸನ್ಮಾನ

ಆಳಂದ: ಪಟ್ಟಣದ ಶರಣ ಪಂಟಪದಲ್ಲಿ ಹಮ್ಮಿಕೊಂಡ ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಡಗಾ ಮಠದ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳನ್ನು ಮಂಟಪದ ಶ್ರೀ ಚನ್ನಬಸವ ಪಟ್ಟದೇವರು, ಕಮೀಟಿ ಅಧ್ಯಕ್ಷ ಸೂರ್ಯಕಾಂತ ತಟ್ಟಿ ಅವರು ಸನ್ಮಾನಿಸಿದರು.

ಉಜ್ಜಯನಿಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸೆ.1ಕ್ಕೆ 

ಆಳಂದ: ಮುನ್ನಹಳ್ಳಿಯ ಶ್ರೀ ಶಾಂತಲಿಂಗೇಶ್ವರ ಮಠದ ಧಾರ್ಮಿಕ ಸಮಾರಂಭದ ವಾಲ್‍ಪೋಸ್ಟ್‍ರ ಗ್ರಾಪಂ ಅಧ್ಯಕ್ಷ ರಾಜುಕುಮಾರ ಡಿ. ಚವ್ಹಾಣ ಬಿಡುಗಡೆಗೊಳಿಸಿದರು. ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ಕಮಾಜಿ, ಮಾರುತಿರಾವ್ ಕುಲಕರ್ಣಿ ಇತರರು ಇದ್ದರು. ಆಳಂದ: ಸೆ.1ರಂದು ತಾಲೂಕಿನ ಮುನ್ನಹಳ್ಳಿ…

ದಸರಾ ಕ್ರೀಡಾ ಕೂಟದ ಲಾಭ ಪಡೆಯಲು ಕ್ರೀಡಾ ಪಟುಗಳಿಗೆ ಭಾಸಗಿ ಕರೆ

ಆಳಂದ: ಪಟ್ಟಣದಲ್ಲಿ ನಡೆದ ದಸರಾ ಕ್ರೀಡಾ ಕೂಟದಲ್ಲಿ ಕ್ರೀಡಾ ಪಟುಗಳಿಗೆ ದೈಹಿಕ ಶಿಕ್ಷಣದ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ ಅವರು ಪ್ರಮಾಣ ಪತ್ರ ನೀಡಿ ಗೌರವಿಸಿದರು. ವ್ಯವಸ್ಥಾಪಕ ಸಂತೋಷ ರಾಠೋಡ, ಕಲ್ಲಪ್ಪ ಶೃಂಗೇರಿ, ದೈಹಿಕ ಶಿಕ್ಷಣದ ಶಿಕ್ಷಕ ಮಹಾದೇವ ಗುಣಕಿ ಇತರರು ಇದ್ದರು. ಆಳಂದ:…