ಧರ್ಮಸ್ಥಳ ವಿರುದ್ಧ ಅಪಪ್ರಚಾರ ಆರೋಪ : ಯೂಟ್ಯೂಬರ್ ಸಮೀರ್ ಮನೆಗೆ ನೋಟಿಸ್ ಅಂಟಿಸಿದ ಪೊಲೀಸರು.!
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪದ ಹಿನ್ನೆಲೆಯಲ್ಲಿ ಯೂಟ್ಯೂಬರ್ ಸಮೀರ್ ಗೆ ವಿಚಾರಣೆಗೆ ಹಾಜರಾಗುಂತೆ ಪೊಲೀಸರು ನೋಟಿಸ್ ಅಂಟಿಸಿದ್ದಾರೆ.
ಯೂಟ್ಯೂಬರ್ ಸಮೀರ್ ಗೆ ಆಗಸ್ಟ್ 24 ರಂದು ವಿಚಾರಣೆಗೆ ಹಾಜರಾಗುಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್…
ಆಳಂದ: ಭೋವಿ ಸಮಾಜದ ಹಲವರು ಬಿಜೆಪಿ ಸೇರ್ಪಡೆ
ಆಳಂದ ಮತಕ್ಷೇತ್ರದಲ್ಲಿ ಚುನಾವಣೆಗೂ ಮೂರು ವರ್ಷವಿರುವಾಗಲೇ ಮುಂಚೆ ಪಕ್ಷಾಂತರ ಜೋರಾಗಿ ಜರುಗುತ್ತಿದೆ.
ಆಳಂದ ಪಟ್ಟಣದ ಭೋವಿ ಸಮಾಜದ ಹಲವರು ಮಾಜಿ ಶಾಸಕ ಸುಭಾಷ ಆರ್ ಗುತ್ತೇದಾರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರನ್ನು ಬಿಜೆಪಿ ಪಕ್ಷದ…
ಸತತ ಮಳೆಯಿಂದ ಹಾನಿಯಾದ ಬೆಳೆ ಪರಿಹಾರಕ್ಕೆ ಕಿಸಾನ್‍ಸಭಾ ಒತ್ತಾಯ
ಆಳಂದ: ಪ್ರಸಕ್ತ ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನಸಭಾ ಮೌಲಾ ಮುಲ್ಲಾ ನೇತೃತ್ವದಲ್ಲಿ ತಹಸೀಲ್ದಾರರಿಗೆ ರೈತರು ಮನವಿ ಸಲ್ಲಿಸಿದರು.
ಆಳಂದ: ತಾಲೂಕಿನಲ್ಲಿ ಜುಲೈ 15ರಿಂದ ಅಗಷ್ಟ್ 20ರವರೆಗೆ ಸುರಿದ ನಿರಂತರ ಮಳೆಯಿಂದ ಹಾನಿಯಾದ ಬೆಳೆಗೆ ಸರ್ಕಾರದ…
ಉದ್ಯೋಗ ಶಿಕ್ಷಣದ ಉಪಉತ್ಪನ್ನ, ನಿಜವಾದ ಗುರಿ ಮನುಷ್ಯನ ನಿರ್ಮಾಣ: ಬಿ.ಆರ್. ಶಂಕರಾನಂದಜಿ
ಆಳಂದ: ಎಸ್‍ಐಟಿ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನವನ್ನು ಬಿ.ಆರ್. ಶಂಕರಾನಂದಜಿ ಉದ್ಘಾಟಿಸಿದರು. ಸಿಯುಕೆ ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ, ಅನಿರುದ್ಧ ಶೆಟ್ಟಿ ಇತರರು ಇದ್ದರು.
ಆಳಂದ: ಉದ್ಯೋಗವು ಶಿಕ್ಷಣದ ಉಪಉತ್ಪನ್ನವಾಗಿದೆ. ಶಿಕ್ಷಣದ ನಿಜವಾದ ಗುರಿ ಮಾನವರನ್ನು…
ಜೀವ ಉಳಿಸಿದ ಸರ್ಕಾರಿ ವೈದ್ಯರಿಗೆ ಕುಟುಂಬದ ಕೃತಜ್ಞತೆ ಸಲ್ಲಿಕೆ
ಆಳಂದ: ಪಟ್ಟಣದ ಬಾಳನಕೇರಿಯ ಲಕ್ಷ್ಮೀ ಜಮಖಂಡಿ ತಮಗೆ ಹಾವು ಕಡಿದಾಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜೀವ ಉಳಿಸಿದ ಡಾ. ಉಮಾಕಾಂತ ರಾಜಗಿರಿ ಅವರ ತಂಡಕ್ಕೆ ಭೇಟಿ ಮಾಡಿ ಶುಕ್ರವಾರ ಕೃತಜ್ಞತೆ ಸಲ್ಲಿಸಿ ಮಾನವಿತೆ ಮೆರೆದರು.
ಆಳಂದ: ನಾಗರ ಪಂಚಮಿಯ ಹಬ್ಬದಂದು ಪಟ್ಟಣದ ಬಾಳನಕೇರಿ…
ಆಡಳಿತದಿಂದ ಡಿ. ದೇವರಾಜ ಅರಸು 110ನೇ ಜಯಂತಿ
ಆಳಂದ: ತಾಲೂಕು ಆಡಳಿತದಿಂದ ನಡೆದ ಡಿ. ದೇವರಾಜ ಅರಸ್ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗ್ರೇಡ್-2 ತಹಸೀಲ್ದಾರ ಬಿ.ಜಿ.ಕುದರಿ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಆಳಂದ: ತಾಲ್ಲೂಕು ಆಡಳಿತ ಆಶ್ರಯದಲ್ಲಿ ಬುಧವಾರ ಪಟ್ಟಣದ ಹೊರವಲಯದಲ್ಲಿರುವ ತಾಲ್ಲೂಕು ಆಡಳಿತ…
ಬೆಳೆ ಹಾನಿ ಪರಿಹಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯ
ಆಳಂದ: ಜಿಲ್ಲೆಯಲ್ಲಿ ಸತತ ಮಳೆಯಿಂದ ತೊಗರಿ ಬೆಳೆ ಹಾಗೂ ರಾಶಿಗೆ ಬಂದಿದ್ದ ಉದ್ದು, ಹೆಸರು ಬೆಳೆಗೆ ತೀವ್ರ ಹಾನಿಯಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಕೂಡಲೇ ರಾಜ್ಯ ಸರ್ಕಾರ ತಕ್ಷಣವೇ ಬೆಳೆ ನಷ್ಟದ ಪರಿಹಾರವನ್ನು ಒದಗಿಸಿ, ಮುಂದಿನ ಹಂಗಾಮಿನ ಬಿತ್ತನೆಗೆ ಅನುಕೂಲ…
ಸರ್ಕಾರದ ಒಳಮೀಸಲಾತಿ ಜಾರಿಯಿಂದ ಛಲವಾದಿ ಮಹಾಸಭಾ ಸಂಭ್ರಮ
ಆಳಂದ: ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ನಿಲ್ದಾಣ ಮುಂದೆ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಮಹಾದೇವ ಮೋಘಾ, ತಾಲೂಕು ಅಧ್ಯಕ್ಷ ಚಂದ್ರಕಾಂತ ಜಂಗಲೇ ನೇತೃತ್ವದಲ್ಲಿ ಕಾರ್ಯಕರ್ಯರು ಸಂಭ್ರಮಿಸಿದರು.
ಆಳಂದ: ರಾಜ್ಯ ಸರ್ಕಾರದ ಒಳಮೀಸಲಾತಿ ಜಾರಿಯಿಂದ ಆಳಂದ…
ಡಿ. ದೇವರಾಜ ಅರಸು ಹಿಂದುಳಿದವರ ಪ್ರಗತಿಯ ದಾರಿ ದೀಪ: ಲೋಹಾರ
ಆಳಂದ: ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಯೋಜಿಸಿದ್ದ ಡಿ. ದೇವರಾಜ ಅರಸ್ ಜಯಂತಿಯನ್ನು ಮಾಳಿ ಸಮಜ ಅಧ್ಯಕ್ಷ ಪಂಡಿತ ಶೇರಿಕಾರ ಉದ್ಘಾಟಿಸಿದರು. ರಮೇಶ ಲೋಹಾರ ಭೀಮಾಶಂಕರ ಮಡಿವಾಳ ಗೈಬುಸಾಬ ಭೀಂಪೂರ ಇತರರು ಇದ್ದರು.
ಆಳಂದ: “ಡಿ. ದೇವರಾಜ ಅರಸು ಅವರ ಜೀವನವೇ ಹಿಂದುಳಿದ ವರ್ಗಗಳ…
ಆಳಂದ ತಾಲ್ಲೂಕು ದಸರಾ ಕ್ರೀಡಾಕೂಟಕ್ಕೆ ಸಜ್ಜು
ಆಳಂದ: 2025-26ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಆಗಸ್ಟ್ 23, 2025 ರಂದು ಆಳಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಫುಟ್ಬಾಲ್, ಖೋ-ಖೋ, ಕಬಡ್ಡಿ, ಥೋಬಾಲ್ ಹಾಗೂ ಯೋಗಾ ಸ್ಪರ್ಧೆಗಳು ನಡೆಯಲಿದ್ದು, ಪುರುಷರು ಮತ್ತು…