ಡಾ. ಅಂಬರೀಶ ಬಾಡದಗೆ ಬಡ್ತಿ ನಿಮಿತ್ಯ ಸನ್ಮಾನ
ಕಲಬುರಗಿ ನಗರದ ಪ್ರತಿಷ್ಠಿತ ವೈದ್ಯ ರಾದ ಡಾ. ಅಂಬರೀಶ ಎಸ್ ಬಾಡದ (ಎಮ್ ಬಿಬಿ ಎಸ್ ಎಮ್ ಡಿ) ಚರ್ಮ, ಕೂದಲು ಮತ್ತು ಲೈಂಗಿಕ ರೋಗ ತಜ್ಞರಾಗಿದ್ದು. ಇವರು ಪ್ರಾದ್ಯಾಪಕ ಹುದ್ದೆಯಿಂದ, ಬಸವೇಶ್ವರ ಆಸ್ಪತ್ರೆಯ ಮಹಾದೇವಪ್ಪಾ ರಾಂಪೂರೆ ಮೆಡಿಕಲ್ ಕಾಲೇಜನ, ಚರ್ಮರೋಗ ವಿಭಾಗದ HOD ಯಾಗಿ ಅಧಿಕಾರಿ…
ಸೆ.17ಕ್ಕೆ ಆಳಂದಕ್ಕೆ ಬಿ ವೈ ವಿಜೇಯೇಂದ್ರ
ಆಳಂದ ಪಟ್ಟಣದಲ್ಲಿ ಸೆ. 17ರಂದು ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಿಕಾರಿಪುರದ ಶಾಸಕ ಬಿ ವೈ ವಿಜೇಯೇಂದ್ರ ಅವರನ್ನು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಎಸ್ ಗುತ್ತೇದಾರ ಅವರು ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದರು.
ಆಳಂದ ಪಟ್ಟಣದಲ್ಲಿ…
ಹನುಮಾನ್ ದೇವರ ಆರು ಪವರ್ ಫುಲ್ ಪಂತ್ರಗಳು
ಶನಿವಾರ ಆಂಜನೇಯ ಸ್ವಾಮಿಗೆ ವಿಶೇಷ ದಿನವಾಗಿದ್ದು ಈ ದಿನ ಈ ಆರು ಪವರ್ ಫುಲ್ ಮಂತ್ರಗಳನ್ನು ಹೇಳಿದರೆ ನಿಮ್ಮ ಕಷ್ಟಗಳು ದೂರವಾಗುವುದು. ಆ ಮಂತ್ರಗಳು ಯಾವುವು ನೋಡಿ.ಓಂ ಹನುಮತೇ ನಮಃ- ಈ ಮಂತ್ರ ಹೇಳುವುದರಿಂದ ನಿಮಗೆ ಕಾನೂನಿನ ವಿವಾದಗಳು, ಸಂಕಷ್ಟಗಳಿದ್ದರೆ ನಿವಾರಣೆಯಾಗುವುದು.
ಓಂ ಹಂ ಹನುಮತೇ…
ಸಾರಿಗೆ ನೌಕರರಿಗೆ ಸರ್ಕಾರ ರಕ್ಷಿಸಬೇಕು : ಭಗವಂತ ಖೂಬಾ
ರಾಜ್ಯದ ಈ ದರಿದ್ರ ಸರ್ಕಾರ ಸಾರಿಗೆ ನೌಕರರಿಗೆ ಸರಿಯಾಗಿ ಸಂಬಳ ಕೊಡದೆ. ಸರಿಯಾಗಿ ಬಸ್ಸುಗಳ ನಿರ್ವಹಣೆಯು ಮಾಡದೆ, ಬಸ್ ಚಾಲಕರಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ, ಸರ್ಕಾರ ಸಾರಿಗೆ ನೌಕರರ ರಕ್ಷಣೆಗೆ ನಿಲ್ಲುವುದು ಬಿಟ್ಟು, ಅವರ ಜೀವನದ ಜೊತೆ ಆಟವಾಡುವುದು ನಿಲ್ಲಿಸಬೇಕೆಂದು ಮಾಜಿಕೇಂದ್ರ ಸಚಿವ…
ಸಿಯುಕೆ ಕ್ಯಾಂಪಸ್ನಲ್ಲಿ ಆರೋಗ್ಯ ತಪಾಸಣಾ ಶಿಬಿರ
ಜನ್ ಜಾತಿಯ ಗೌರವ ವರ್ಷ 2025, ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಆಗಸ್ಟ್ 26, 2025 ರಂದು ಸಿಯುಕೆಯ ಬಹುಪಯೋಗಿ ಸಭಾಂಗಣದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು…
ಸಿಯುಕೆ-ಕೀಸೈಟ್ ಟೆಕ್ನಾಲಜೀಸ್ ಶೈಕ್ಷಣಿಕ ಒಪ್ಪಂದ
ಆಳಂದ: ಸಿಯುಕೆ-ಕೀಸೈಟ್ ಟೆಕ್ನಾಲಜೀಸ್ ಶೈಕ್ಷಣಿಕ ಒಪ್ಪಂದಕ್ಕೆ ಕುಪಪತಿ ಪ್ರೊ. ಬಟ್ಟ ಸತ್ಯನಾರಾಯಣ ಮತ್ತು ಸ್ವಿಂದರ್ ಪುರಿ ಸಹಿಹಾಕಿದು. ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಹಾನ್‍ಸಿಂಗ್ ಲಿಮ್, ಡಾ. ರಾಜೀವ್ ಜೋಶಿ ಇತರರು ಇದ್ದರು.
ಆಳಂದ: ಕಲಬುರಗಿಯ ಸಮೀಪದ ತಾಲೂಕಿನ ಕಡಗಂಚಿಯಲ್ಲಿರುವ…
ಐಟಿಐ ತರಬೇತಿದಾರರಿಗೆ ಟೂಲ್ ಕಿಟ್ ವಿತರಣೆ
ಆಳಂದ: ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಎಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ ಟೂಲ್‍ಕಿಟ್ ಅನ್ನು ವಿತರಿಸಲಾಯಿತು.
ಆಳಂದ: ಪಟ್ಟಣದ ಹಳೆಯ ತಹಸೀಲ್ದಾರ ಕಚೇರಿಯ ಕಟ್ಟಡದಲ್ಲಿನ ಸರ್ಕಾರಿ ಐಟಿಐ ತರಬೇತಿ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತರಬೇತಿದಾರರಿಗೆ ಟೂಲ್ ಕಿಟ್…
ಮೌನೇಶ್ವರರ ವಚನಗಳಲ್ಲಿ ಬಸವ ತತ್ವದ ಪ್ರತಿಧ್ವನಿ: ಡಾ. ಮೋನಪ್ಪ
ಆಳಂದ: ‘ಮನೆ ಮನಗಳಲ್ಲಿ’ ಶ್ರೀ ಮೌನೇಶ್ವರರ ವಚನಗಳ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಡಾ. ಮೋನಪ್ಪ ಸುತಾರ, ಅಪ್ಪಾಸಾಬ ತೀರ್ಥೆ, ದೇವಿಂದ್ರಪ್ಪ ಮಾಸ್ಟರ್ ಇತರರು ಇದ್ದರು.
ಆಳಂದ: “ಶ್ರೀ ಮೌನೇಶ್ವರರ ಲಭ್ಯವಿರುವ 800ಕ್ಕೂ ಹೆಚ್ಚು…
ಧಾರ್ಮಿಕ ಕಾರ್ಯಗಳಿಂದ ಸಮಾಜದಲ್ಲಿ ಸಾಮರಸ್ಯ: ಹಾರಕೂಡ ಶ್ರೀ
ಆಳಂದ: ಕೋತನಹಿಪ್ಪರ್ಗ ಗ್ರಾಮದ ಶ್ರೀ ಮಾದೇವಲಿಂಗ ದೇವಸ್ಥಾನದ ಶ್ರಾವಣ ಮಾಸದ ಭಜನ ಮಹಾಮಂಗಳ ಧಾರ್ಮಿಕ ಸಮಾರಂಭವನ್ನು ಹಾರಕೂಡ ಮಠದ ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿzರು. ಬಸಯ್ಯಾ ಸ್ವಾಮಿ, ದಿಲೀಪ್ ಕ್ಷೀರಸಾಗರ್ ಇತರರು ಇದ್ದರು.
ಆಳಂದ: ತಾಲೂಕಿನ ಕೋತನ ಹಿಪ್ಪರಗಾ…
ಆಳಂದ: ನರೇಗಾ ಅವ್ಯವಹಾರ ಕೇಂದ್ರ ತಂಡದ ಪರಿಶೀಲನೆ
ಆಳಂದ ತಾಲೂಕಿಗೆ ಭೇಟಿ ನೀಡಿದ ಕೇಂದ್ರ ತನಿಖಾ ತಂಡದ ಸದಸ್ಯರನ್ನು ಮಾಜಿ ಶಾಸಕ ಸುಭಾಷ್ ಗುತ್ತೇದಾರ ಭೇಟಿ ನೀಡಿ ಮಾಹಿತಿ ನೀಡಿದರು.
ಆಳಂದ ತಾಲೂಕಿನಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಭಾರೀ ಅವ್ಯವಹಾರ ಆಗಿದೆ ಎನ್ನುವ ದೂರಿಗೆ ಸಂಬಂಧಿಸಿದಂತೆ ಕೇಂದ್ರದ ತನಿಖಾ ತಂಡ ಆಳಂದ…