ಗಣೇಶ ಚತುರ್ಥಿ ಪೂಜಾ ವಿಧಾನ
ಹಿಂದೂ ಧರ್ಮಗ್ರಂಥಗಳಲ್ಲಿ, ಪ್ರತಿ ವರ್ಷ, ಆವನಿ ಮಾಸದ ಕ್ಷೀಣ ಚಂದ್ರನ ದಿನದಂದು, ವಿನಾಯಕ ಚತುರ್ಥಿಯನ್ನು ಆಚರಿಸಲಾಗುತ್ತದೆ. ವಿನಾಯಕ ಚತುರ್ಥಿಯು ಒಂದು ಅದ್ಭುತ ಹಬ್ಬವಾಗಿದ್ದು, ಇದರಲ್ಲಿ ನಾವು ಬುದ್ಧಿವಂತಿಕೆ ಮತ್ತು ಉತ್ತಮ ತಿಳುವಳಿಕೆಯನ್ನು ನೀಡುವ ಭಗವಾನ್ ವಿನಾಯಕನನ್ನು ಆಚರಿಸುತ್ತೇವೆ.…
‘ಸ್ವರ್ಣ ಗೌರಿ’ ವ್ರತ- ಪೂಜೆ- ಕಥೆ ಕುರಿತು ಸರಳ ಮಾಹಿತಿ
*ಪೂಜೆ ವಿಧಾನ *:- ನಾನು ಮಾಡುವ ಕ್ರಮದಲ್ಲಿ ಪ್ರಮುಖವಾದದ್ದನ್ನು ಮಾತ್ರ ಬರೆದಿದ್ದೇನೆ..
ಈ ಸಲ ಭಾದ್ರಪದ ಮಾಸ ತದಿಗೆ, ಮಂಗಳವಾರ 26.08.2025 ರಂದು 'ಸ್ವರ್ಣ ಗೌರಿ ವ್ರತ' ಬಂದಿದೆ'. ಈ ವ್ರತವನ್ನು ಮದುವೆಯಾದ ಮಹಿಳೆಯರು, ಮತ್ತು ಮದುವೆಯಾಗದ ಹೆಣ್ಣು ಮಕ್ಕಳು, ಮಾಡುವ ವ್ರತ. 'ಸ್ವರ್ಣ ಗೌರಿ'…
ನಾನು ಹೇಳಿದ್ದ ಅನನ್ಯಾ ಭಟ್ ಕಥೆ ಸುಳ್ಳು, ಬುರುಡೆ ಗ್ಯಾಂಗ್ ಹೇಳಿದಂತೆ ಮಾಡಿದ್ದೇನೆ : ‘SIT’ ಮುಂದೆ ಸುಜಾತಾ ಭಟ್…
ಅನನ್ಯ ಭಟ್ ನಾಪತ್ತೆ ದೂರು ವಿಚಾರವಾಗಿ ಎರಡು ದಿನಗಳ ಕಾಲ ನಡೆದ ವಿಚಾರದಲ್ಲಿ ಅನನ್ಯಾ ಭಟ್ ತನ್ನ ಮಗಳು ಎಂದು ದಾಖಲೆ ನೀಡಲಾಗದೆ ಸುಸ್ತಾಗಿದ್ದಾರೆ. ಅನನ್ಯಾ ಭಟ್ ಕಥೆ ಸೃಷ್ಟಿಯ ಹಿಂದೆ ಇದ್ದ ಗ್ಯಾಂಗ್‌ನ ಮುಖವಾಡ ಅನಾವರಣ ಮಾಡಿದ ಸುಜಾತ ಭಟ್ ಹೇಳಿಕೆಯಿಂದ ಬುರುಡೆ ಗ್ಯಾಂಗ್‌ಗೆ ಸಂಕಷ್ಟಕ್ಕೆ…
ಚಾಮುಂಡೇಶ್ವರಿ ಹಿಂದೂ ದೇವಸ್ಥಾನ ಅಲ್ಲದಿದ್ರೆ ಮುಜರಾಯಿ ಅಡಿ ತರುತ್ತಿರಲಿಲ್ಲ: ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿಕೆ
ಈ ಬಾರಿ ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿಚಾರವಾಗಿ ಹಾಗು ಚಾಮುಂಡೇಶ್ವರಿ ದೇವಸ್ಥಾನದ ದಸರಾ ಬೆಳವಣಿಗೆಯ ಬಗ್ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಈ ವರ್ಷ ಸರ್ಕಾರವು ನಡೆಸಲು ಉದ್ದೇಶಿಸಿರುವ ದಸರಾ ಆಚರಣೆಗಳು ಮತ್ತು…
ಅನುಶ್ರೀ-ರೋಷನ್ ಹಳದಿ ಶಾಸ್ತ್ರದ ಫೋಟೋ ವೈರಲ್ – ಇಂದು ಹಸೆಮಣೆ ಏರಲಿರುವ ನಿರೂಪಕಿ
ಕನ್ನಡದ ಖ್ಯಾತ ನಿರೂಪಕಿ ಎಂದೇ ಪ್ರಸಿದ್ಧರಾದ ಅನುಶ್ರೀ ಅವರು ರೋಷನ್ ಅವರೊಂದಿಗೆ ಹಸೆ ಮಣೆ ಏರಲಿದ್ದಾರೆ. ಇದೀಗ ಅವರ ಅರಿಶಿನ ಶಾಸ್ತ್ರದ ಹಲವು ಫೋಟೋ ವೈರಲ್ ಆಗಿವೆ.
ಆ್ಯಂಕರ್ ಅನುಶ್ರೀ ಅವರಿಗೆ ಇರುವ ಜನಪ್ರಿಯತೆ ಅಪಾರ. ಕಿರಿತೆರೆ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಅವರಿಗೆ ತುಂಬ…
ಮೋಘಾ (ಕೆ): ಪತ್ತಿನ ಸಂಘದ ಚುನಾವಣೆ ಗುತ್ತೇದಾರ ಬೆಂಬಲಿಗರ ಮೆಲುಗೈ
ಮೋಘಾ (ಕೆ) ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ಸನ್ಮಾನಿಸಿದರು.
ಆಳಂದ ತಾಲೂಕಿನ ಮೋಘಾ (ಕೆ) ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ…
ಎಸ್‍ಆರ್‍ಜಿ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಅಬ್ಯಾಕಸ್ ಮತ್ತು ವೇದಿಕ ಗಣಿತ ಪ್ರದರ್ಶನ
ಆಳಂದ ಪಟ್ಟಣದ ಎಸ್‍ಆರ್‍ಜಿ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಬ್ಯಾಕಸ್ ಮತ್ತು ವೇದಿಕ ಗಣಿತ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಪಾಲಕರು ವೀಕ್ಷಿಸಿದರು.
ಗಣಿತವು ಅತ್ಯಂತ ಮನೋರಂಜಕವಾಗಿ ಕಲಿಯಬೇಕಾದ ವಿಷಯವಾಗಿದ್ದು ವಿದ್ಯಾರ್ಥಿಗಳಿಗೆ…
ನಿಂಬರ್ಗಾ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ
ನಿಂಬರ್ಗಾ ಗ್ರಾಮದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಂಜಾರಾ ಕ್ರಾಂತಿ ದಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಡ ತಹಸೀಲದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಿಂಬರ್ಗಾ ಗ್ರಾಮದಲ್ಲಿ ಅನೇಕ ಸಮಸ್ಯೆಗಳು ತಾಂಡವಾಡುತ್ತಿದ್ದು ಇದರ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ…
ಕಣ್ಣಿನ ಆರೋಗ್ಯ ಕಾಪಾಡಿ, ನಿರ್ಲಕ್ಷ್ಯ ಬೇಡ: ಡಾ. ಅಂಬೂರೆ
ಆಳಂದ: ಕಡಗಂಚಿ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ಸುಶೀಲ್‍ಕುಮಾರ ಅಂಬೂರೆ ಉದ್ಘಾಟಿಸಿದರು. ಫಾ. ದೀಪಕ್ ಥಾಮಸ್, ಟ್ರಸ್ಟ್ ಕಾರ್ಯದರ್ಶಿ ಫಾ. ವಿಲಿಯಂ ಮಿರಾಂದ, ಬ್ರದರ್ ಫ್ಲೆಮಿಂಗ್ ಇತರರು ಇದ್ದರು.…
ತಾಲೂಕು ದಸರಾ ಕ್ರೀಡಾ ಕೂಟದಲ್ಲಿ “ಥ್ರೋ ಬಾಲ್” ಆಟದಲ್ಲಿ ಮದಗುಣಕಿಯ ಸರ್ಕಾರಿ ಶಾಲಾ ಬಾಲಕರ ತಂಡ ವಿಜೇತ
ಆಳಂದ: ತಾಲೂಕು ದಸರಾ ಕ್ರೀಡಾ ಕೂಟದಲ್ಲಿ "ಥ್ರೋ ಬಾಲ್" ಆಟದಲ್ಲಿ ಮದಗುಣಕಿಯ ಸರ್ಕಾರಿ ಶಾಲಾ ಬಾಲಕರ ತಂಡವು ವಿಜೇತರಾದ ಪ್ರಯುಕ್ತ ಪ್ರಮಾಣ ಪತ್ರದೊಂದಿಗೆ ದೈಹಿಕ ಶಿಕ್ಷಕ ವಿರುಪಾಕ್ಷಯ್ಯಾ ಹಿರೇಮಠ ಸಿಬ್ಬಂದಿಗಳೊಂದಿಗೆ ಮಕ್ಕಳು ಸಂಭ್ರಮಿಸಿದರು.