Shubhashaya News

ಜೆ.ಎಂ.ಕೊರಬುಗೆ ಎಂಎಲ್‌ಸಿ ಮಾಡುವಂತೆ ಮನವಿ

ಅಫಜಲಪುರ: ನಾನಾ ಕ್ಷೇತ್ರಗಳ ಸಾಧಕರ ಕೋಟಾದಲ್ಲಿ ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡುವ ಸಂದರ್ಭದಲ್ಲಿ ಸಮಾಜ ಸೇವೆ ಸಲ್ಲಿಸಿರುವ ಕುರುಬ ಸಮುದಾಯದ ಹಿರಿಯ ಮುಖಂಡ ಜೆ.ಎಂ.ಕೊರಬು ಅವರನ್ನು ವಿಧಾನಪರಿಷತ್ ನಾಮನಿರ್ದೇಶನ ಸದಸ್ಯರನ್ನಾಗಿ ಮಾಡಬೇಕೆಂದು ಶಾಸಕ ಎಂ.ವೈ.ಪಾಟೀಲ್ ನೇತೃತ್ವದಲ್ಲಿ ಎಐಸಿಸಿ…

ಗುಣಮಟ್ಟದ ಸಂಶೋಧನೆಗೆ ನೈತಿಕತೆ, ಸ್ವಂತಿಕೆ ಅತ್ಯಗತ್ಯ: ಪ್ರೊ. ಬಟ್ಟು ಸತ್ಯನಾರಾಯಣ

ಆಳಂದ: ಸಿಯುಕೆ ಆಯೋಜಿಸಿದ್ದ "ಸಂಶೋಧನೆ ಮತ್ತು ಪ್ರಕಟಣಾ ನೈತಿಕತೆ" ಕುರಿತ ಕಾರ್ಯಾಗಾರವನ್ನು ಪ್ರೊ..ಬಟ್ಟು ಸತ್ಯನಾರಾಯಣ ಅವರು ಉದ್ಘಾಟಿಸಿ ಮಾತನಾಡಿದರು. ಆಳಂದ: ಗುಣಮಟ್ಟದ ಸಂಶೋಧನೆಯ ಅಡಿಪಾಯ ಪ್ರಾಮಾಣಿಕತೆ, ಸಮಗ್ರತೆ, ಸ್ವಂತಿಕೆ ಹಾಗೂ ನೈತಿಕ ನಡವಳಿಕೆಯಾಗಿದ್ದು, ಸಂಶೋಧಕರು ಅರ್ಥಪೂರ್ಣ…

ಮೋಘಾ ಕೆ. ಗ್ರಾಪಂ ಮುಂದೆ ಸಿಪಿಐ(ಎಂ) ಪ್ರತಿಭಟನೆ

ಆಳಂದ: ಸಿಪಿಐ (ಎಂ)ಪಕ್ಷದ ಕಾರ್ಯಕರ್ತರು ಬೇಡಿಕೆಗೆ ಒತ್ತಾಯಿಸಿ ಮೋಘಾ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿದರು. ಆಳಂದ: ತಾಲ್ಲೂಕಿನ ಮೋಘಾ-ಕೆ ಗ್ರಾಮ ಪಂಚಾಯತ್ ಕಚೇರಿ ಎದುರು ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕಾರ್ಯಕರ್ತರು ಪಂಚಾಯತ್ ವ್ಯಾಪ್ತಿಯಲ್ಲಿ ಉಂಟಾಗಿರುವ ತೀವ್ರ ಬರ…

ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರ ಸಮಾರೋಪ

ಆಳಂದ: ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜುನಲ್ಲಿ ಆಯೋಜಿಸಿದ್ದ ತರಬೇತಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರಾಚಾರ್ಯೆ ಡಾ. ಪ್ರೇಮಿಳಾ ಅಂಬಾರಾಯ ಅವರು ಬಹುಮಾನ ನೀಡಿ ಗೌರವಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಮಾರ್ಗದರ್ಶನ ಆಳಂದ: ಕರ್ನಾಟಕ…

ನಾಯಕತ್ವ, ಸ್ವಾವಲಂಬನೆಯಿAದ ಮಹಿಳೆಯರು ಸಮಾಜದ ಪರಿವರ್ತನೆಗೆ ಮುನ್ನಡೆಯಲಿ: ಪೂಜಾ ರಮೇಶ

ಆಳಂದ: ರೇವಣಾಸಿದ್ಧೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡ ನಾನು ನಾಯಕಿ ಮಹಿಳಾ ಸಮಾವೇಶವನ್ನು ಜಿಪಂ ಮಾಜಿ ಸದಸ್ಯೆ ಪೂಜಾ ಲೋಹಾರ ಉದ್ಘಾಟಿಸಿದರು. ಡಾ. ಸೀಮಾ ಪಾಟೀಲ್, ಸರಸ್ವತಿ ತೀರ್ಥೆ ಇತರರು ಇದ್ದರು. ಆಳಂದ: ಮಹಿಳೆಯರು ತಮ್ಮೊಳಗಿನ ನಾಯಕತ್ವದ ಗುಣಗಳನ್ನು ಗುರುತಿಸಿಕೊಂಡು ಆತ್ಮವಿಶ್ವಾಸ,…

ಆಳಂದದ ಗುರುಭವನ ಈಗ ವಿಂಡ್ ಕಂಪನಿಗಳ ಭವನವೇ?

ಆಳಂದ ಪಟ್ಟಣದ ಸಾರ್ವಜನಿಕ ಕಾರ್ಯಕ್ರಮಗಳು, ಸಭೆಗಳು ಹಾಗೂ ಸಮುದಾಯದ ವಿವಿಧ ಚಟುವಟಿಕೆಗಳಿಗಾಗಿ ನಿರ್ಮಿಸಲಾದ ಗುರುಭವನವು ಈಗ ಖಾಸಗಿ ವಿಂಡ್ ಎನರ್ಜಿ ಕಂಪನಿಗಳ ಚಟುವಟಿಕೆಗಳಿಗೆ ಹೆಚ್ಚಾಗಿ ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬೆಳವಣಿಗೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು…

ನೆಲೆಗಾಗಿ ಹೋರಾಟ, ಬದುಕಿಗಾಗಿ ನಿತ್ಯ ಹೋರಾಟ: ಆಳಂದ ತಾಲೂಕಿನ ಅಲೆಮಾರಿ ಜನಾಂಗದ ಬದುಕು ಬವಣೆ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ವಿವಿಧ ಗ್ರಾಮಗಳ ಹೊರವಲಯಗಳಲ್ಲಿ ನೆಲೆಸಿರುವ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳ ಅನೇಕ ಕುಟುಂಬಗಳು ಇಂದಿಗೂ ಮೂಲಭೂತ ಸೌಲಭ್ಯಗಳಿಂದ ವಂಚಿತ ಜೀವನ ನಡೆಸುತ್ತಿವೆ. ಶಾಶ್ವತ ವಸತಿ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆಯ ಕೊರತೆಯಿಂದ ಅವರ…

ಮಣ್ಣಿನೊಂದಿಗೆ ಬೆಸೆದ ಬದುಕು: ಆಳಂದ ತಾಲೂಕಿನ ಕುಂಬಾರಿಕೆ ವೃತ್ತಿಯ ಜನಾಂಗದ ಬದುಕು ಬವಣೆ

ಒಂದು ಕಾಲದಲ್ಲಿ ಪ್ರತಿಯೊಂದು ಮನೆಯ ಅಡಿಗೆಮನೆ, ದೇವಾಲಯ ಹಾಗೂ ಗ್ರಾಮೀಣ ಜೀವನದ ಅವಿಭಾಜ್ಯ ಅಂಗವಾಗಿದ್ದ ಮಣ್ಣಿನ ಪಾತ್ರೆಗಳು ಇಂದು ಆಧುನಿಕ ಜೀವನಶೈಲಿಯ ನಡುವೆ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕುಂಬಾರಿಕೆ ವೃತ್ತಿಯ ಜನಾಂಗವು ಉದ್ಯೋಗದ ಅಭಾವ,…

ಆಳಂದ–ನಿಂಬರ್ಗಾ ಹದಗೆಟ್ಟ ರಸ್ತೆ: ಕಣ್ಮುಚ್ಚಿ ಕುಳಿತ ಆಡಳಿತ, ನಿತ್ಯ ನರಕಯಾತನೆ ಅನುಭವಿಸುತ್ತಿರುವ ಸಾರ್ವಜನಿಕರು

ಕಲಬುರಗಿ ಜಿಲ್ಲೆಯ ಆಳಂದ–ನಿಂಬರ್ಗಾ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಪ್ರತಿದಿನ ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ರಸ್ತೆಯುದ್ದಕ್ಕೂ ಉಂಟಾಗಿರುವ ಆಳವಾದ ಗುಂಡಿಗಳು, ಕಿತ್ತುಹೋದ ಡಾಂಬರು ಹಾಗೂ ಅಸಮತಟ್ಟಾದ ಮೇಲ್ಮೈ ಸಂಚಾರವನ್ನು…

ಆಳಂದ ಬಸ್ ನಿಲ್ದಾಣ ಕಾಮಗಾರಿ: ಪರ್ಯಾಯ ವ್ಯವಸ್ಥೆ ಇಲ್ಲದೆ ಪ್ರಯಾಣಿಕರ ಪರದಾಟ

ಆಳಂದ ಪಟ್ಟಣದ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿರುವುದು ಸ್ವಾಗತಾರ್ಹವಾದರೂ, ಕಾಮಗಾರಿ ಅವಧಿಯಲ್ಲಿ ಸಮರ್ಪಕ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ ಸಾವಿರಾರು ಪ್ರಯಾಣಿಕರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಗ್ರಾಮೀಣ…