Shubhashaya News

ವರದಕ್ಷಣೆ ಸಮಾಜದ ಗೌರವವಲ್ಲ, ಹೆಣ್ಣುಮಕ್ಕಳ ಬದುಕಿನ ಮೇಲಿನ ಶಾಪ”: ರಾಜು ಜೆ. ಚವ್ಹಾಣ

ಆಳಂದ: ಪಟ್ಟಣದಲ್ಲಿ ಬಂಜಾರಾ ಸಮಾಜ' ಮಹಾ ಸಂಕಲ್ಪ ಸಮಾವೇಶ ಮುರಾಹರಿ ಮಹಾರಾಜ್ ಉದ್ಘಾಟಿಸಿದರು. ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ, ಕೆ.ಟಿ.ರಾಠೋಡ, ಶ್ರೀ ಸುನಿಲ ಮಹಾರಾಜ್, ಲತಾದೇವಿ ಶಿವಾಜಿ ರಾಠೋಡ ಇತರರು ಇದ್ದರು. ಆಳಂದ: ಬಂಜಾರಾ ಮಹಾಸಂಕಲ್ಪ ಸಮಾವೇಶದಲ್ಲಿ…

ಆಳಂದ ಶ್ರೀರಾಮ ಮಾರುಕಟ್ಟೆ: ವ್ಯಾಪಾರದ ಜೀವನಾಡಿಯೇ ಅಥವಾ ಅಭಿವೃದ್ಧಿಯ ನಿರೀಕ್ಷೆಯಲ್ಲಿರುವ ಕೇಂದ್ರವೇ?

ಆಳಂದ: ತಾಲೂಕು ಕೇಂದ್ರವಾಗಿರುವ ಆಳಂದ ಪಟ್ಟಣದ ಶ್ರೀರಾಮ ಮಾರುಕಟ್ಟೆ ಸ್ಥಳೀಯ ವ್ಯಾಪಾರ, ಕೃಷಿ ಉತ್ಪನ್ನಗಳ ವಹಿವಾಟು ಹಾಗೂ ಗ್ರಾಮೀಣ ಆರ್ಥಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದೆ. ಪ್ರತಿನಿತ್ಯ ನೂರಾರು ವ್ಯಾಪಾರಿಗಳು, ರೈತರು, ಗ್ರಾಹಕರು ಮತ್ತು ಗ್ರಾಮೀಣ ಭಾಗದ ಜನರು ಈ ಮಾರುಕಟ್ಟೆಯನ್ನು…

ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆ: ಉತ್ತರ ಕರ್ನಾಟಕದ ರೈತರ ಆಶಾಕಿರಣವೇ?

ಉತ್ತರ ಕರ್ನಾಟಕದ ಕೃಷಿ ಆಧಾರಿತ ಆರ್ಥಿಕತೆಯಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಅವುಗಳಲ್ಲಿ ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಯು ಸಾವಿರಾರು ಕಬ್ಬು ಬೆಳೆಗಾರರ ಜೀವನೋಪಾಯಕ್ಕೆ ನೇರವಾಗಿ ಸಂಬಂಧ ಹೊಂದಿರುವ ಪ್ರಮುಖ ಸಂಸ್ಥೆಯಾಗಿದೆ. ಕಬ್ಬಿಗೆ ಮಾರುಕಟ್ಟೆ…

ಆಳಂದ ತಾಲೂಕಿನ ಅಮರ್ಜಾ ನೀರಾವರಿ ಯೋಜನೆ: ನಿರೀಕ್ಷೆಗಳು, ವಾಸ್ತವತೆ ಮತ್ತು ಭವಿಷ್ಯದ ಸವಾಲುಗಳು

ಕೃಷಿ ಪ್ರಧಾನ ತಾಲೂಕಾಗಿರುವ ಆಳಂದದ ರೈತರು ದಶಕಗಳಿಂದ ಮಳೆ ಆಧಾರಿತ ಕೃಷಿಯನ್ನೇ ಅವಲಂಬಿಸಿಕೊಂಡಿದ್ದಾರೆ. ಮಳೆಯ ಕೊರತೆ ಎದುರಾದಾಗ ಬೆಳೆ ನಷ್ಟ, ಕುಡಿಯುವ ನೀರಿನ ಅಭಾವ ಮತ್ತು ಆರ್ಥಿಕ ಸಂಕಷ್ಟ ಸಾಮಾನ್ಯವಾಗಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ರೂಪಿಸಲಾದ ಅಮರ್ಜಾ ನೀರಾವರಿ…

ವಿವಾದದ ಗೂಡಾಗುತ್ತಿರುವ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ವಿಜಯಪುರ: ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಉತ್ಸವವಾಗಿ ನಡೆಯಬೇಕಿದ್ದ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ವಿವಿಧ ಕಾರಣಗಳಿಂದ ವಿವಾದದ ಗೂಡಾಗುತ್ತಿರುವುದು ಸಾಹಿತ್ಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸಮ್ಮೇಳನದ ಆಯೋಜನೆ, ಅಧ್ಯಕ್ಷರ ಆಯ್ಕೆ, ಆಹ್ವಾನಿತ ಅತಿಥಿಗಳ…

ಚೆನ್ನಮ್ಮ ದೇವೇಗೌಡ- ಸರಳತೆಯಲ್ಲೇ ಮಹತ್ವ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡ ಅವರ ಜೀವನವು ಸರಳತೆ, ತ್ಯಾಗ, ಕುಟುಂಬ ಮೌಲ್ಯಗಳು ಮತ್ತು ನಿಸ್ವಾರ್ಥ ಸೇವೆಯ ಪ್ರತೀಕವಾಗಿತ್ತು. ರಾಜಕೀಯ ಬೆಳಕಿನ ವಲಯದಿಂದ ದೂರವಿದ್ದರೂ, ದೇವೇಗೌಡರ ಸಾರ್ವಜನಿಕ ಜೀವನದ ಹಿಂದೆ ಮೌನ…

ಚನ್ನಮ್ಮ ದೇವೇಗೌಡ ನಿಧನಕ್ಕೆ ಜೆಡಿಎಸ್ ಸೇರಿ ಗಣ್ಯರ ಶೋಕ

ಆಳಂದ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಹಾಗೂ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ತಾಯಿ ಚನ್ನಮ್ಮ ದೇವೇಗೌಡ ಅವರ ನಿಧನಕ್ಕೆ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ…

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ದೇವೇಗೌಡರ ನಿಧನಕ್ಕೆ ಹರ್ಷಾ ಎಸ್. ಗುತ್ತೇದಾರ ಸಂತಾಪ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ನಿಧನಕ್ಕೆ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಹರ್ಷಾ ಎಸ್. ಗುತ್ತೇದಾರ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, "ಚೆನ್ನಮ್ಮ ದೇವೇಗೌಡ ಅವರು ಸರಳತೆ, ಸಾತ್ವಿಕತೆ…

ಚೆನ್ನಮ್ಮ ದೇವೇಗೌಡರ ನಿಧನ: ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಸಂತಾಪ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ ಎಂದು ಆಳಂದ ಕ್ಷೇತ್ರದ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಅವರು ಸಂತಾಪ ಸೂಚಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, "ಚೆನ್ನಮ್ಮ ದೇವೇಗೌಡ ಅವರು…

“ಏಕ್ ಭಾರತ್–ಶ್ರೇಷ್ಠ ಭಾರತ್ ಪರಿಕಲ್ಪನೆಗೆ ಜಿ.ಎಸ್.ಟಿ ಸುಧಾರಣೆಗಳೇ ಬುನಾದಿ: ಸಿಯುಕೆ ಕುಲಸಚಿವ ಪ್ರೊ. ಆರ್.ಆರ್.…

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಜಿಎಸ್‌ಟಿ ರಾಷ್ಟಿçÃಯ ಸಮ್ಮೇಳನ ಸಮಾರೋಪದ ಪೋಟೋ ಶೇಷಸನಲ್ಲಿ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಇತರರು ವಿದ್ಯಾರ್ಥಿಗಳೊಂದಿಗೆ ಇದ್ದರು. ಆಳಂದ: "ಏಕ್ ಭಾರತ್–ಶ್ರೇಷ್ಠ ಭಾರತ್" ಎಂಬ ರಾಷ್ಟ್ರೀಯ ಪರಿಕಲ್ಪನೆಗೆ ಹಾಗೂ ವಿಕಸಿತ ಭಾರತ್–೨೦೪೭ರ ಗುರಿ…