Shubhashaya News

ಆಳಂದ ತಾಲೂಕಿನ ಬಬಲೇಶ್ವರ ಗ್ರಾಮದ ಹದಗೆಟ್ಟ ರಸ್ತೆ: ನಿತ್ಯ ಸಂಚಾರಕ್ಕೆ ಸಾರ್ವಜನಿಕರ ಪರದಾಟ

ಆಳಂದ ತಾಲೂಕಿನ ಬಬಲೇಶ್ವರ ಗ್ರಾಮದ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಪ್ರತಿದಿನ ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ರಸ್ತೆಯುದ್ದಕ್ಕೂ ಉಂಟಾಗಿರುವ ದೊಡ್ಡ ದೊಡ್ಡ ಗುಂಡಿಗಳು, ಕಿತ್ತುಹೋದ ಡಾಂಬರು ಹಾಗೂ ಮಳೆ ನೀರು ನಿಂತಿರುವ ಸ್ಥಿತಿಯಿಂದ ವಾಹನ ಸವಾರರು,…

ನೆಲವಿದ್ದರೂ ನೆಮ್ಮದಿ ಇಲ್ಲ: ಆಳಂದ ತಾಲೂಕಿನ ಪಾರ್ದಿ ಜನಾಂಗದ ಬದುಕು ಬವಣೆ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ವಿವಿಧ ಗ್ರಾಮಗಳ ಹೊರವಲಯದಲ್ಲಿ ನೆಲೆಸಿರುವ ಪಾರ್ದಿ ಜನಾಂಗದ ಬದುಕು ಇಂದಿಗೂ ಹಲವು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಂಕಷ್ಟದಲ್ಲಿದೆ. ಆಧುನಿಕ ಸಮಾಜ ವೇಗವಾಗಿ ಮುನ್ನಡೆಯುತ್ತಿದ್ದರೂ, ಈ ಸಮುದಾಯದ ಅನೇಕ ಕುಟುಂಬಗಳು ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಶಾಶ್ವತ…

ಸಂವಿಧಾನ ರಕ್ಷಣೆಗಾಗಿ ಭೀಮ ಸೇನೆಯ ಹೋರಾಟ ಮತ್ತಷ್ಟು ತೀವ್ರ: ಬಾಬುರಾವ್ ಅರುಣದೋಯ

ಆಳಂದ: ಕರ್ನಾಟಕ ಭೀಮ ಸೇನೆ (ರಿ) ಕಲ್ಯಾಣ ಕರ್ನಾಟಕ ಪ್ರದೇಶದ ನೂತನ ಅಧ್ಯಕ್ಷ ಬಾಬುರಾವ್ ಅರುಣದೋಯ ಅವರನ್ನು ಪಟ್ಟಣದಲ್ಲಿ ತಾಲ್ಲೂಕು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವಿವಿಧ ಸಮಾಜಗಳ ಮುಖಂಡರು ಆತ್ಮೀಯವಾಗಿ ಸನ್ಮಾನಿಸಿದರು. ಸಂವಿಧಾನದ ಆಶಯಗಳ ಸಂರಕ್ಷಣೆ, ಸಾಮಾಜಿಕ ನ್ಯಾಯದ…

ಹಿರಿಯ ನಾಗರಿಕರ ಒಂಟಿತನದ ಬದುಕು ಬವಣೆ: ಬದಲಾಗುತ್ತಿರುವ ಸಮಾಜದಲ್ಲಿ ಹೆಚ್ಚುತ್ತಿರುವ ಆತಂಕ

ಆಧುನಿಕ ಜೀವನಶೈಲಿ, ನಗರೀಕರಣ, ಉದ್ಯೋಗಕ್ಕಾಗಿ ಯುವಜನರು ವಲಸೆ ಹೋಗುವುದು ಹಾಗೂ ಅವಿಭಕ್ತ ಕುಟುಂಬ ವ್ಯವಸ್ಥೆಯ ಕುಸಿತದ ಪರಿಣಾಮ ಹಿರಿಯ ನಾಗರಿಕರ ಜೀವನ ದಿನದಿಂದ ದಿನಕ್ಕೆ ಒಂಟಿತನದತ್ತ ಸಾಗುತ್ತಿದೆ. ಕುಟುಂಬ ಸದಸ್ಯರೊಂದಿಗೆ ಬೆರೆತು ಬದುಕುತ್ತಿದ್ದ ಹಿರಿಯರು ಇಂದು ಅನೇಕ ಕಡೆ ನಾಲ್ಕು ಗೋಡೆಗಳ…

ಕಲ್ಯಾಣ ಕರ್ನಾಟಕದ ಪ್ರಮುಖ ಬೆಳೆ ತೊಗರಿಗೆ ತೇವಾಂಶದ ಕೊರತೆ: ರೈತರಲ್ಲಿ ಆತಂಕ

ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ಮತ್ತು ಆಹಾರ ಬೆಳೆಗಳಲ್ಲಿ ಒಂದಾದ ತೊಗರಿ ಬೆಳೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತೇವಾಂಶದ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಉತ್ಸಾಹದಿಂದ ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದರು. ಆದರೆ ಬಳಿಕ ಮಳೆ…

ಸಿರಿಧಾನ್ಯಗಳ ಮಹತ್ವ: ಆರೋಗ್ಯದ ಜೊತೆಗೆ ರೈತರಿಗೂ ವರದಾನ

ಆಧುನಿಕ ಜೀವನಶೈಲಿ, ಬದಲಾಗುತ್ತಿರುವ ಆಹಾರ ಪದ್ಧತಿ ಹಾಗೂ ಹೆಚ್ಚುತ್ತಿರುವ ಮಧುಮೇಹ, ರಕ್ತದೊತ್ತಡ, ಸ್ಥೂಲಕಾಯದಂತಹ ಜೀವನಶೈಲಿ ಸಂಬಂಧಿತ ಕಾಯಿಲೆಗಳ ನಡುವೆ ಸಿರಿಧಾನ್ಯಗಳು (ಮಿಲ್ಲೆಟ್ಸ್) ಮತ್ತೆ ಜನಪ್ರಿಯವಾಗುತ್ತಿವೆ. ಒಂದು ಕಾಲದಲ್ಲಿ ಗ್ರಾಮೀಣ ಜನರ ಪ್ರಮುಖ ಆಹಾರವಾಗಿದ್ದ ರಾಗಿ, ಜೋಳ, ಸಜ್ಜೆ,…

ಖಜೂರಿ: ಆಧಾರ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರವನ್ನು ಪುನಃ ಪ್ರಾರಂಭಿಸುವ0ತೆ ಆಗ್ರಹ

ಕಂದಾಯ ಹೋಬಳಿ ಖಜೂರಿ ನಾಡ ಕಾರ್ಯಾಲಯದಲ್ಲಿದ್ದ ಆಧಾರ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರವನ್ನು ಪುನಃ ಪ್ರಾರಂಭಿಸುವAತೆ ಖಜೂರಿ ಹೋಬಳಿ ವ್ಯಾಪ್ತಿಯ ಜನರು ಒತ್ತಾಯಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಸಾರ್ವಜನಿಕರು, ಆಳಂದ ತಾಲೂಕಿನ ಖಜೂರಿ ಕಂದಾಯ ಹೋಬಳಿ ನಾಡ…

ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಿದರೆ ಸುಸ್ಥಿರ ಭವಿಷ್ಯ ನಿರ್ಮಾಣ: ಧರ್ಮಣ್ಣ ಧನ್ನಿ

ಆಳಂದ: ಕಡಗಂಚಿಯಲ್ಲಿ ಆಯೋಜಿಸಿದ್ದ ಸಸಿ ನೆಡುವ ಹಾಗೂ ಗುರುವಂದನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಧರ್ಮಣ್ಣ ಹೆಚ್. ಧನ್ನಿ, ಶಾಲೆಯ ಮುಖ್ಯಗುರು ಲಿಂಗರಾಜ ಎಸ್. ಪಾಟೀಲ, ಮುಖ್ಯಗುರು ಚಂದ್ರಕಲಾ ಹಾಗೂ ಇತರರು ಉಪಸ್ಥಿತರಿದ್ದರು. ಆಳಂದ: ಪರಿಸರ ಸಂರಕ್ಷಣೆ ಬಗ್ಗೆ…