Shubhashaya News
Browsing Category

ಸುದ್ದಿ

ಅರ್ಹ ಮಹಿಳೆಯರಿಗೆ ಗೃಹಲಕ್ಷ್ಮಿ ಸೌಲಭ್ಯ ತಪ್ಪದಂತೆ ಕ್ರಮವಹಿಸಿ: ಇಕ್ರಮ್ ಶರೀಫ್

ಕಲಬುರಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಜಿಲ್ಲೆಯ ಪ್ರತಿಯೊಬ್ಬ ನೈಜ ಹಾಗೂ ಅರ್ಹ ಫಲಾನುಭವಿಗೆ ತಲುಪಬೇಕು. ತಾಂತ್ರಿಕ ಕಾರಣ, ಆಧಾರ್ ಲಿಂಕ್ ಸಮಸ್ಯೆ ಅಥವಾ ದಾಖಲೆಗಳ ಸಣ್ಣಪುಟ್ಟ ಲೋಪಗಳಿಂದ ಯಾವುದೇ ಅರ್ಹ ಮಹಿಳೆ ಯೋಜನೆಯ ಸೌಲಭ್ಯದಿಂದ ವಂಚಿತರಾಗಬಾರದು ಎಂದು…

ನಾಗರಿಕ ಪತ್ರಿಕೋದ್ಯಮದ ಬಳಕೆ ದುರುಪಯೋಗವಾಗುತ್ತಿದೆಯೇ?

ಇಂದು ಮೊಬೈಲ್ ಫೋನ್, ಕ್ಯಾಮೆರಾ, ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ವೇದಿಕೆಗಳು ಸುದ್ದಿಯ ಪ್ರಸರಣವನ್ನು ಸಂಪೂರ್ಣವಾಗಿ ಬದಲಿಸಿವೆ. ಹಿಂದೆ ಸುದ್ದಿ ಸಂಗ್ರಹಿಸಲು ಪತ್ರಿಕಾ ಕಚೇರಿ, ವರದಿಗಾರ, ಕ್ಯಾಮೆರಾ ಮತ್ತು ಮುದ್ರಣ ವ್ಯವಸ್ಥೆ ಅಗತ್ಯವಾಗಿದ್ದರೆ, ಇಂದು ಕೈಯಲ್ಲಿರುವ ಮೊಬೈಲ್‌ನಿಂದಲೇ ವಿಡಿಯೋ…

BREAKING : ರಾಜ್ಯದಲ್ಲಿ ನಂದಿನಿ ಹಾಲು ದರ ಏರಿಕೆ ಸಾಧ್ಯತೆ: ಲೀಟರ್‌ಗೆ ₹10 ಹೆಚ್ಚಳಕ್ಕೆ ‘KMF’ ಆಗ್ರಹ…

ರಾಜ್ಯದಲ್ಲಿ ನಂದಿನಿ ಹಾಲಿನ ಪ್ರತಿ ಲೀಟರ್ ಬೆಲೆಯಲ್ಲಿ 4 ರಿಂದ 5 ರೂಪಾಯಿ ಏರಿಕೆಯಾಗುವ ಸಾಧ್ಯತೆಯಿದೆ. ಆದರೆ, ಹಾಲಿನ ದರವನ್ನು ಪ್ರತಿ ಲೀಟರ್‌ಗೆ 10 ರೂಪಾಯಿಗಳಷ್ಟು ಹೆಚ್ಚಿಸುವಂತೆ ಹಾಲು ಒಕ್ಕೂಟಗಳು ಸರಕಾರವನ್ನು ಒತ್ತಾಯಿಸಿವೆ. ಈ ಕುರಿತು ಹಾಲು ಒಕ್ಕೂಟದ ಅಧ್ಯಕ್ಷರೆಲ್ಲರೂ ಸೇರಿ…

BREAKING : ‘KPSC’ ಹಗರಣ : ಹೈಕೋರ್ಟ್ ರಚಿಸಿದ್ದ ‘SIT’ ವಿರುದ್ಧ ಸುಪ್ರೀಂಕೋರ್ಟ್ ಗೆ…

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹಾಗೂ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಹೈಕೋರ್ಟ್ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಈ ಪ್ರಕರಣದ ತನಿಖೆಗೆ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್…

ತಾಯಿಯ ನೆನಪಿಗೆ ಕಲ್ಲಿನಲ್ಲಿ ಕಟ್ಟಿದ ಕೃತಜ್ಞತೆಯ ಸ್ಮಾರಕ

ಜೀವನದಲ್ಲಿ ಕೆಲವರು ಗಳಿಸಿದ ಸಂಪತ್ತಿನಿಂದ ತಮ್ಮ ಹೆಸರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವರು ಅಧಿಕಾರದ ಅವಧಿಯ ಸಾಧನೆಗಳ ಮೂಲಕ ನೆನಪಾಗುತ್ತಾರೆ. ಇನ್ನೂ ಕೆಲವರು ತಮ್ಮ ಬದುಕಿನಲ್ಲಿ ತಮಗೆ ದಾರಿ ತೋರಿದವರ ನೆನಪನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಮೂಲಕ ತಮ್ಮದೇ ಆದ ಹೆಜ್ಜೆಗುರುತು…

ನಂದೂರ (ಕೆ) ಗ್ರಾಮದಲ್ಲಿ ರಾಷ್ಟ್ರೀಯ ಪೋಷಣ ಮಾಸಾಚರಣೆ

ಕಲಬುರಗಿ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕಲಬುರಗಿ ಗ್ರಾಮೀಣ ಇವರ ಸಂಯುಕ್ತ ಆಶ್ರಯದಲ್ಲಿ 2026-27ನೇ ಸಾಲಿನ ರಾಷ್ಟ್ರೀಯ ಪೋಷಣ ಮಾಸಾಚರಣೆ ಹಾಗೂ ಕಾನೂನು ಅರಿವು-ನೆರವು…

ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ; ಸೆ.2 9ರ ವರೆಗೆ ಮತಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ: ಇಕ್ರಮ್ ಶರೀಫ್

ಕಲಬುರಗಿ: ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಘೋಷಣೆ ಮಾಡಿದ್ದು, ಅರ್ಹ ಶಿಕ್ಣಕ ಮತದಾರರು ಸೆ.29ರ ವರೆಗೆ ಮತಪಟ್ಟಿಯಲ್ಲಿ ಹೆಸರಿ ಸೇರಿಸಲು ಅವಕಾಶ ಕಲ್ಪಿಸಿದೆ ಎಂದು ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿರುವ ಕಲಬುರಗಿ…

ಅಫಜಲಪುರ: ಗೊಬ್ಬುರ(ಬಿ) ಹೊರವಲಯದಲ್ಲಿ ಯುವಕನ ಶವ ಪತ್ತೆ

ಅಫಜಲಪುರ: ತಾಲೂಕಿನ ಗೊಬ್ಬುರ(ಬಿ) ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಸುಮಾರು 22 ವರ್ಷದ ಖಲೀಂ ಸಾಬ್ ಎಂಬ ಯುವಕನ ಶವ ಪತ್ತೆಯಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯುವಕನ ಮೃತದೇಹವು ಕೈ ಹಾಗೂ ರುಂಡ ಕತ್ತರಿಸಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.…

ರೇವಣಸಿದ್ದೇಶ್ವರ ಹುಂಡಿ : 41.82ಲಕ್ಷ ರೂ. ಸಂಗ್ರಹ

ಕಾಳಗಿ : ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸುಕ್ಷೇತ್ರ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ, ದೇವಸ್ಥಾನ ಸಿಬ್ಬಂದಿಗಳು ಹುಂಡಿ ಹಣ ಎಣಿಕೆ ಮಾಡಿದ್ದು ₹…

ಕರ್ನಾಟಕದಿಂದ ಮಾಲ್ಡೀವ್ಸ್ ಗೆ ಕಲಬುರಗಿ ತೊಗರಿ ಬೇಳೆ ರಫ್ತಿಗೆ ಚಾಲನೆ

ಕಲಬುರಗಿ: ಕೇಂದ್ರ ಸರ್ಕಾರದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (APEDA) ಸೆಪ್ಟೆಂಬರ್ 24 ರಂದು ಕರ್ನಾಟಕದಿಂದ ಮಾಲ್ಡೀವ್ಸ್ಗೆ 1 ಮೆಟ್ರಿಕ್ ಟನ್ ಜಿಐ-ಟ್ಯಾಗ್ ಮಾಡಲಾದ ಕಲಬುರಗಿ ತೊಗರಿ ಬೇಳೆಯ ಸಾಗಣೆಗೆ ಚಾಲನೆ ನೀಡಲಾಗಿದ್ದು, ಕರ್ನಾಟಕದ ಜಿಐ-ಟ್ಯಾಗ್…