Shubhashaya News
Browsing Category

ಸುದ್ದಿ

ಜಿಡಗಾ ಮಠದ ಶ್ರೀ ಸಿದ್ಧರಾಮೇಶ್ವರ ೯೮ನೇ ಜನ್ಮೂತ್ಸವ

ಆಳಂದ: ಜಿಡಗಾ ಮಠದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ೯೮ನೇ ಜನ್ಮೋತ್ಸವದ ಅಂಗವಾಗಿ ನೆರವೇರಿದ ನೂತನ ರಥೋತ್ಸವ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಸಮ್ಮುಖದಲ್ಲಿ ಭಕ್ತಾಧಿಗಳು ರಥವನ್ನೆಳೆದರು. ಆಳಂದ: ಜಿಡಗಾ ನವಕಲ್ಯಾಣ ಮಠದ ಲಿಂ. ಶಿವಯೋಗಿ ಸಿದ್ಧರಾಮೇಶ್ವರ…

ಕರ್ನಾಟಕ ಶಿಕ್ಷಕರ ನೇಮಕಾತಿ: ಹಳೆಯ ಆಯ್ಕೆ ಪಟ್ಟಿ ರದ್ದು, 3 ತಿಂಗಳಲ್ಲಿ ಹೊಸ ಪಟ್ಟಿಗೆ ಹೈಕೋರ್ಟ್ ಮಹತ್ವದ ಆದೇಶ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ 6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (GPSTR) ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಕಲಬುರಗಿ ಪೀಠವು ಮಹತ್ವದ ತೀರ್ಪು ನೀಡಿದೆ. ಕಲ್ಯಾಣ ಕರ್ನಾಟಕ (HK) ಮತ್ತು ಉಳಿದ ಕರ್ನಾಟಕ (Non-HK) ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿನ…

ಜಿಲ್ಲಾ ಕ್ರೀಡಾಕೂಟಕ್ಕೆ ಶ್ರೀಚಂದ ಸರ್ಕಾರಿ ಶಾಲೆ ಕಬ್ಬಡಿ ತಂಡ ಆಯ್ಕೆ

ಆಳಂದ: ತಾಲೂಕು ಕ್ರೀಡಾಕೂಟದದಲ್ಲಿ ಶ್ರೀಚಂದ ಸರ್ಕಾರಿ ಪ್ರೌಢಶಾಲೆಯ ಕಬ್ಬಡಿ ತಂಡವು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಸಂಭ್ರಮದಲ್ಲಿ ಶಾಸಕ ಬಿ.ಆರ್. ಪಾಟೀಲ ಅವರು ಟ್ರೋಫಿ ನೀಡಿ ಗೌರವಿಸಿದರು. ಶಿಕ್ಷಕ ಶ್ರೀಶೈಲ ದೇವರಾಯ, ಅರವಿಂದ ಭಾಸಗಿ ಇತರರು ಇದ್ದರು. ಆಳಂದ: ತಾಲೂಕಿನ ಶ್ರೀಚಂದ ಸರ್ಕಾರಿ…

ಕಮಲಾನಗರ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳದಿಂದ ೨ ಲಕ್ಷ ನೆರವು

ಆಳಂದ: ಕಮಲಾನಗರ ಶ್ರೀ ರೇವಣಾಸಿದ್ಧೇಶ್ವರ ದೇವಸ್ಥಾನ ಪದಾಧಿಕಾರಿಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಅವರು ೨ಲಕ್ಷ ರೂಪಾಯಿ ಡಿಡಿ ವಿತರಿಸಿದರು. ಆಳಂದ: ತಾಲೂಕಿನ ಕಮಲಾನಗರ ಗ್ರಾಮದ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ…

ವಿಶ್ವಕರ್ಮ ಕುಶಲಕರ್ಮಿಗಳಿಗೆ ಸರ್ಕಾರದ ಬೆಂಬಲಕ್ಕೆ ಶ್ರೀಶೈಲ ಸುತಾರ ಆಗ್ರಹ

ಆಳಂದ: ಪಟ್ಟಣದ ತಾಲೂಕು ಆಡಳಿತ ಆಚರಿಸಿದ ವಿಶ್ವಕರ್ಮರ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಶೈಲ ಸುತಾರ ಮುನ್ನೊಳ್ಳಿ ಮಾತನಾಡಿದರು. ತಹಸೀಲ್ದಾರ ಅಣ್ಣಾರಾವ್ ಪಾಟೀಲ, ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಪ್ರಭು ಮಡ್ಡಿತೋಟ್, ಬಸವರಾಜ ತಡಕಲ್ ಇತರರು ಇದ್ದರು. ಆಳಂದ: ಪಟ್ಟಣದ ತಾಲೂಕು ಆಡಳಿತ…

ವಿಮೋಚನಾ ಚಳುವಳಿಯಲ್ಲಿ ಆಳಂದ ತಾಲೂಕಿನ ಪಾತ್ರ ಮಹತ್ವದ್ದು- ಸುಭಾಷ್ ಆರ್. ಗುತ್ತೇದಾರ

ಆಳಂದ ಪಟ್ಟಣದ ಎಸ್‌ಆರ್‌ಜಿ ಫೌಂಡೇಶನ್‌ನ ಕೇಂದ್ರ ಕಚೇರಿ ಆವರಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನದ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಸುಭಾಷ್ ಆರ್ ಗುತ್ತೇದಾರ ನೇರವೇರಿಸಿದರು. ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯ ರಕ್ತಸಿಕ್ತ ಇತಿಹಾಸ, ಹೋರಾಟಗಾರರ ತ್ಯಾಗ–ಬಲಿದಾನ ಹಾಗೂ ಕಲ್ಯಾಣ…

ಆಳAದದಲ್ಲಿ ಬರದ ಬಿಸಿಲು: ಮರುಕಳಿಸಿದ ೧೯೭೨ರ ಭೀಕರ ಬರದ ಕರಾಳ ಛಾಯೆ!

ಆಳಂದ: ಉಮರಗಾ ಹೆದ್ದಾರಿ ಬದಿಯಲ್ಲಿರುವ ಕೆರೆ ಸಂಪೂರ್ಣ ಒಣಗಿ ಬಿರುಕುಬಿಟ್ಟಿರುವ ದೃಶ್ಯ. ನೀರಿನ ಕೊರತೆಯಿಂದ ಜಲಚರಗಳು ನಾಶವಾಗಿರುವುದು ಬರದ ತೀವ್ರತೆಯನ್ನು ಬಿಂಬಿಸುತ್ತಿದೆ. ಆಳಂದ: ತಾಲೂಕಿನ ಗ್ರಾಮೀಣ ಬದುಕಿನ ಜೀವನಾಡಿಯಾಗಿದ್ದ ಕೆರೆ-ಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ಹೊಲಗಳಲ್ಲಿ…

ಆಳಂದ: ರೈತರ ಜಮೀನು ಮೋಸ ಪ್ರಕರಣ — ಬೇಡಿಕೆ ಈಡೇರದಿದ್ದರೆ ಅ.೨ರಂದು ಡಿಸಿ ಕಚೇರಿಗೆ ಪಾದಯಾತ್ರೆ: ಬಸವರಾಜ ಕೊರಳ್ಳಿ…

ಆಳಂದ: ತಹಸೀಲ್ದಾರ್ ಕಚೇರಿ ಎದುರು ಕಲ್ಯಾಣ ಜನಪರ ವೇದಿಕೆ ರಾಜ್ಯಾಧ್ಯಕ್ಷ ಬಸವರಾಜ ಎಸ್. ಕೊರಳ್ಳಿ ನೇತೃತ್ವದಲ್ಲಿ ರೈತರು ಸೋಲಾರ್ ಕಂಪನಿಗಳ ವಿರುದ್ಧ ಧರಣಿ ನಡೆಸಿ ಗ್ರೇಡ್–೨ ತಹಸೀಲ್ದಾರ್ ಮಲ್ಲಿಕಾರ್ಜುನ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಪವನ ವಿದ್ಯುತ್ ಕಂಪನಿಗಳ ವಿರುದ್ಧ ತಹಸೀಲ್ದಾರ…

ತಾಲೂಕು ಶಾಲಾ ಕ್ರೀಡಾಕೂಟ: ಬಹುಮಾನ ವಿತರಣೆ: ಕ್ರೀಡಾ ಜ್ಯೋತಿ ಸ್ವೀಕಾರ

ಆಳಂದ: ಪಟ್ಟಣದ ಮಟಕಿ ರಸ್ತೆಯ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಶಾಸಕ ಬಿ.ಆರ್. ಪಾಟೀಲ ಅವರು ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿ ಉದ್ಘಾಟಿಸಿ ಮಾತನಾಡಿದರು. ಆಳಂದ: ಪಟ್ಟಣದಲ್ಲಿ ನಡೆದ ತಾಲೂಕು ಶಾಲಾ…

ಪ್ರಜಾಪ್ರಭುತ್ವದ ಆಶಯಗಳ ಅರಿವು ಯುವಜನರಲ್ಲಿ ಮೂಡಲಿ:

ಆಳಂದ: ತಾಲೂಕು ಆಡಳಿತನಲ್ಲಿ ಆಯೋಜಿಸಿದ್ದ ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಗ್ರೇಡ್-೨ ತಹಸೀಲ್ದಾರ ಮಲ್ಲಿಕಾರ್ಜುನ ಪಾಟೀಲ ಉದ್ಘಾಟಿಸಿದರು. ವಿಜಲಕ್ಷಿö್ಮà ಹೊಳ್ಕರ್, ಪ್ರಭು ಮಡ್ಡಿತೋಟ್, ದಯಾನಂದ ಶೇರಿಕಾರ ಇತರರು ಇದ್ದರು. ಆಳಂದ: ಪ್ರಜಾಪ್ರಭುತ್ವ ವ್ಯವಸ್ಥೆಯ…