Browsing Category
ಸುದ್ದಿ
ಕನ್ನಡ ಜ್ಞಾನ ಪರಂಪರೆ ಉಳಿಸಿ ಬೆಳೆಸಲು ಸಂಶೋಧನೆ ಅಗತ್ಯ
ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಕನ್ನಡ ಶಾಸ್ತಿçÃಯ ಜ್ಞಾನ ಪರಂಪರೆ ಕಾರ್ಯಾಗಾರವನ್ನು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಉದ್ಘಾಟಿಸಿ ಮಾತನಾಡಿದರು.
ಆಳಂದ: ಪ್ರಾಚೀನ ಕನ್ನಡ ಸಾಹಿತ್ಯ, ಶಾಸನ, ವ್ಯಾಕರಣ ಹಾಗೂ ಶಾಸ್ತಿçÃಯ ಗ್ರಂಥಗಳಲ್ಲಿರುವ ಜ್ಞಾನ ಸಂಪತ್ತನ್ನು ಆಧುನಿಕ ದೃಷ್ಟಿಕೋನದಲ್ಲಿ…
ಸಿದ್ದರೂಢ ಕಾಲೋನಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಹಾಗೂ ಗುದ್ದಲಿ ಪೂಜೆಗೆ ಚಾಲನೆ
ಕಲಬುರಗಿ: ನಗರದ ಹೊರವಲಯದ ಸಿದ್ದರೂಢ ಕಾಲೋನಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವ ಹಾಗೂ ಗುದ್ದಲಿ ಪೂಜೆಯನ್ನು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ನೇರವೇರಿಸಿದರು.ಈ ಸಂದರ್ಭದಲ್ಲಿ ವೆಂಕಟೇಶ ಕಡೇಚೂರ,ನೀಲಕಂಠ ಜಗದೇವ ಗುತ್ತೇದಾರ ಕಾಳಗಿ,ಅಮೋಘ ಸತೀಶ…
ನಮ್ಮ ನಡೆ ಕಲ್ಯಾಣ ಕಲಬುರಗಿ ಕಡೆ 19 ರಂದು
ಕಲಬುರಗಿ: ಜಿಲ್ಲೆಯ ಮಲ್ಲಬಾದ ಏತ ನೀರಾವರು ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳು ಬೇಗನೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ದಿನಾಂಕ 19 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಬೃಹತ್ ಪಾದಯಾತ್ರೆ ಮೂಲಕ ಸರಕಾರಕ್ಕೆ ಮನವಿ ಪತ್ರ…
ಕಲ್ಯಾಣ ಕರ್ನಾಟಕದ ರಕ್ತಸಿಕ್ತ ವಿಮೋಚನಾ ಕಥಾನಕ!
೧೯೪೭ರ ಆಗಸ್ಟ್ ೧೫ರಂದು ಇಡೀ ದೇಶ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯದ ಸಂಭ್ರಮದಲ್ಲಿ ತೇಲುತ್ತಿದ್ದರೆ, ಕಲ್ಯಾಣ ಕರ್ನಾಟಕದ ಜನತೆ ಗುಲಾಮಗಿರಿಯ ಕತ್ತಲಲ್ಲಿ ನರಳುತ್ತಿದ್ದರು. ಹೈದರಾಬಾದ್ ಸಂಸ್ಥಾನದ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಿದ್ದ. ಈ ಭೌಗೋಳಿಕ…
ವಿಮೋಚನೆಯ ರಕ್ತಸಿಕ್ತ ಇತಿಹಾಸದಿಂದ ಅಭಿವೃದ್ಧಿಯ ಸುವರ್ಣ ಪಥದತ್ತ
ಸೆಪ್ಟೆಂಬರ್ ೧೭ ಬಂತೆಂದರೆ ಕಲ್ಯಾಣ ಕರ್ನಾಟಕದ ರೋಮರೋಮಗಳಲ್ಲೂ ಒಂದು ಅಪೂರ್ವ ರೋಮಾಂಚನ ಸೃಷ್ಟಿಯಾಗುತ್ತದೆ. ಇಡೀ ಭರತ ವರ್ಷಕ್ಕೆ ೧೯೪೭ರ ಆಗಸ್ಟ್ ೧೫ರಂದು ಸ್ವಾತಂತ್ರ್ಯದ ಸೂರ್ಯೋದಯವಾದರೆ, ಈ ಭಾಗದ ಜನರಿಗೆ ಆ ಭಾಗ್ಯ ಒಲಿದದ್ದು ಬರೋಬ್ಬರಿ ಒಂದು ವರ್ಷ, ಒಂದು ತಿಂಗಳು ಮತ್ತು ಎರಡು ದಿನಗಳ…
ಹನಿ ಹನಿಗೂ ಲೆಕ್ಕವಿಡೋಣ: ಜಲಕ್ಷಾಮ ಗೆಲ್ಲಲು ಜನಾಂದೋಲನವೇ ಬ್ರಹ್ಮಾಸ್ತ್ರ
ಬಿಸಿಲಿನ ಝಳ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಭೂಮಿಯ ಆಳದಲ್ಲಿನ ಜಲಸಂಪತ್ತು ಆತಂಕಕಾರಿ ಮಟ್ಟಕ್ಕೆ ಕುಸಿಯುತ್ತಿದೆ. ಮುಂಬರುವ ದಿನಗಳಲ್ಲಿ ನೀರಿನ ಬಿಕ್ಕಟ್ಟು ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಳ್ಳುವುದು ದಿಟ. ಪ್ರತಿಯೊಬ್ಬ ಮನುಷ್ಯನೂ ನೀರಿನ ಮಹತ್ವವನ್ನು ಅರಿಯಲೇಬೇಕಾದ ತುರ್ತು ಸನ್ನಿವೇಶ…
ಗೃಹ ಸಚಿವರ ಜಿಲ್ಲೆ ಕ್ರಿಮಿನಲ್ ಅಡ್ಡೆ :ಪೊಲೀಸರ ತೀವ್ರ ನಿರ್ಲಕ್ಷ್ಯಕ್ಕೆ ಡಾ. ಉಮೇಶ್ ಜಾಧವ್ ಖಂಡನೆ
ಕಲಬುರಗಿ : ರಾಜ್ಯದಲ್ಲಿ ಅತ್ಯಂತ ಹೆಚ್ಚು ಕ್ರಿಮಿನಲ್ ಪ್ರಕರಣ, ಪೊಲೀಸರಿಂದಲೇ ಲಂಚ ಪ್ರಕರಣ, ಕಳ್ಳ ನೋಟಿನ ದಂಧೆ, ಅಮಾಯಕರ ವಿರುದ್ಧ ಪ್ರಕರಣ ದಾಖಲು, ಬ್ಲಾಸ್ಟ್ ಪ್ರಕರಣ ಮುಚ್ಚಿಟ್ಟ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸದೆ ಗೃಹ ಸಚಿವರ ಜಿಲ್ಲೆ ಕ್ರಿಮಿನಲ್ ಅಡ್ಡೆಯಾಗುತ್ತಿದೆ ಎಂದು ಮಾಜಿ ಲೋಕಸಭಾ…
ಪೌರಕಾರ್ಮಿಕರ ಅವಮಾನ: ಕೃಷ್ಣ ಬೈರೇಗೌಡರ ಹೇಳಿಕೆಗೆ ಸಿಐಟಿಯು ಖಂಡನೆ
ಕಲಬುರಗಿ: ಪೌರಕಾರ್ಮಿಕರ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಇತ್ತೀಚೆಗೆ ನೀಡಿರುವ ಹೇಳಿಕೆ ಅತ್ಯಂತ ದುರದೃಷ್ಟಕರವಾಗಿದ್ದು, ಆಡಳಿತದ ಜವಾಬ್ದಾರಿಯನ್ನು ಪ್ರಶ್ನಿಸುವಂತಿದೆ ಎಂದು ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಸಂಘದ…
ರೈಲು ತಾಂತ್ರಿಕ ದೋಷದಿಂದ ಪರೀಕ್ಷೆ ತಪ್ಪಿಸಿಕೊಂಡವರಿಗೆ ಮರುಪರೀಕ್ಷೆ ನಡೆಸಲು ಡಿವೈಎಫ್‌ಐ ಆಗ್ರಹ
ಕಲಬುರಗಿ: ರೈಲಿನ ಎಂಜಿನ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಪೊಲೀಸ್ ನೇಮಕಾತಿ ಪರೀಕ್ಷೆಗೆ ಸಮಯಕ್ಕೆ ಹಾಜರಾಗಲು ಸಾಧ್ಯವಾಗದೆ ಪರೀಕ್ಷೆಯಿಂದ ವಂಚಿತರಾದ ಎಲ್ಲ ಅಭ್ಯರ್ಥಿಗಳಿಗೆ ವಿಶೇಷ ಮರುಪರೀಕ್ಷೆ ನಡೆಸಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಕರ್ನಾಟಕ ರಾಜ್ಯ…
ಕರುಣೆ, ಸಮಾನತೆ ಬತ್ತಿಹೋಗುತ್ತಿರುವ ಸಮಾಜದಲ್ಲಿ ನಾವಿದ್ದೇವೆ; ಮೊಹಮ್ಮದ್ ಕುಂಞಿ
ಕಲಬುರಗಿ: ಕರುಣೆ ಬತ್ತಿಹೋಗುತ್ತಿರುವ ಇಂದಿನ ಜಗತ್ತಿನಲ್ಲಿ ಮಾನವೀಯತೆ, ಸತ್ಯ, ಸಮಾನತೆ ಹಾಗೂ ನ್ಯಾಯದ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಅಗತ್ಯವಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಸಮಾಜದ ಸ್ಥಿತಿಗತಿಗೆ ಕನ್ನಡಿ ಹಿಡಿದಂತಾಗಿದೆ ಎಂದು…