ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ: ರಾಷ್ಟ್ರೀಯ ವೈದ್ಯಕೀಯ ಸನ್ನದ್ಧತೆ ಪರಿಶೀಲಿಸಿದ ಆರೋಗ್ಯ ಸಚಿವ ನಡ್ಡಾ
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಶುಕ್ರವಾರ ದೇಶಾದ್ಯಂತ ಆರೋಗ್ಯ ಕೇಂದ್ರಗಳು ಮತ್ತು ಸೌಲಭ್ಯಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿದರು.
ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಆರೋಗ್ಯ…
BREAKING: ಭಾರತ-ಪಾಕ್ ನಡುವೆ ಉದ್ವಿಗ್ನತೆ: ಇಂದು ಸಂಜೆ 5:30ಕ್ಕೆ ಎಂಇಎ ಮಹತ್ವದ ಸುದ್ದಿಗೋಷ್ಠಿ
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದಿಂದ ಇಂದು ಸಂಜೆ 5.30ಕ್ಕೆ ಮಹತ್ವದ ಸುದ್ದಿಗೋಷ್ಠಿಯಲ್ಲಿ ಸೇನಾ ಕಾರ್ಯಾಚರಣೆಯ ಬಗ್ಗೆ ಮಾಹಿತಿಯನ್ನು ನೀಡಲಿದೆ.
ಇಂದು ಸಂಜೆ 5.30ಕ್ಕೆ ಕೇಂದ್ರ ಗೃಹ ಸಚಿವಲಾಯ ಉನ್ನತ…
ಆಧುನಿಕ ಶಿಕ್ಷಣದಲ್ಲಿ ಮೌಲ್ಯಗಳ ಕೊರತೆಯಿಂದ ಸಮಾಜದಲ್ಲಿ ಅರಾಜಕತೆ:
ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಭಾರತೀಯ ಜ್ಞಾನ ಪರಂಪರೆಯ (ಐಕೆಎಸ್) ಪ್ರಸ್ತುತತೆʼ ಎಂಬ ವಿಚಾರ ಸಂಕಿರಣವನ್ನು ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಅವರು ಉದ್ಘಾಟಿಸಿದರು. ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಡಾ. ವಾಸುದೇವ್ ಐತಾಳ್, ಪೆÇ್ರ. ವೆಂಕಟೇಶ್ ರಾಯ್ಕರ್ ಇತರರು ಇದ್ದರು.…
ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ: 17 ಮತಗಟ್ಟೆಗಳಲ್ಲಿ ಸಿಬ್ಬಂದಿ ಗೈರು, ತಾಂತ್ರಿಕ ಸಮಸ್ಯೆಯ ಸವಾಲು
ಆಳಂದ: ಪಟ್ಟಣದ ಮತಗಟ್ಟೆ ಸಂಖ್ಯೆ 105ರಲ್ಲಿ ಗಣಿತಿದಾರ ಈಶ್ವರಿ, ಮೇಲ್ವಿಚಾರಕ ಶಶಿಕಾಂತ ಬಂಗಡಗಾರ ಅವರು ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯ ನಡೆಸಿದರು.
ಆಳಂದ: ತಾಲೂಕಿನಲ್ಲಿ ಸೋಮವಾರದಿಂದ ಆರಂಭಗೊಂಡ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತ ಸಮಗ್ರ ಸಮೀಕ್ಷೆ 254…
ನೂತನ ಶಿಕ್ಷಣಾಧಿಕಾರಿ ವಿ.ರಂಗಸ್ವಾಮಿ ಶೆಟ್ಟಿ ಅಧಿಕಾರ ಸ್ವೀಕಾರ
ಆಳಂದ: ತಾಲೂಕಿಗೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವಿ.ರಂಗಸ್ವಾಮಿ ಶೆಟ್ಟಿ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು. ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸತೀಶ ಷಣ್ಮೂಖ, ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ, ನಾಗಪ್ಪ ದೇವಂತಗಿ ಇತರರು ಸ್ವಾಗತಿಸಿದರು.
…
ಸಿಯುಕೆಯಲ್ಲಿ ಯುಜಿಸಿ- ಜೆಆರ್‍ಎಫ್-ನೆಟ್ ತರಬೇತಿ ಉದ್ಘಾಟನೆ
ಆಳಂದ: ಸಿಯುಕೆಯಲ್ಲಿ ಯುಜಿಸಿ,ಜೆಆರ್‍ಎಫ್, ನೆಟ್ ತರಬೇತಿ ಕಾರ್ಯಗಾರವನ್ನು ಪೆÇ್ರ. ಜಿ. ಆರ್. ಅಂಗಡಿ ಚಾಲನೆ ನೀಡಿದರು. ಡಾ. ಆಶಾಲತಾ, ಡಾ. ನಿಶಾ ಪ್ರಜಾಪತಿ, ಡಾ. ಶ್ರೀದೇವಿ, ಡಾ. ಸಿ. ಮಂಡಲ್, ಡಾ. ಬಿ.ಪಿ. ರೆಡ್ಡಿ, ಶ್ರೀಮತಿ ಜ್ಯೋತ್ಸ್ನಾ, ಶ್ರೀ ಸಂತೋμï ಮತ್ತು ವಿದ್ಯಾರ್ಥಿಗಳು ಇದ್ದರು. .…
ಜಾತಿ ಸಮೀಕ್ಷೆಯಲ್ಲಿ ‘ಮಾದಿಗ’ ಎಂದೇ ನೋಂದಾಯಿಸಿ: ಸಮಾಜದ ಕರೆ
ಆಳಂದ: ಸುಪ್ರೀಂ ಕೋರ್ಟ್‍ನ ಆದೇಶ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ನಿರ್ದೇಶನದಂತೆ, ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನದಾಸ್ ರವರ ನೇತೃತ್ವದ ಏಕ ಸದಸ್ಯ ಆಯೋಗವು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗಾಗಿ ದತ್ತಾಂಶ ಸಂಗ್ರಹ ಕಾರ್ಯವನ್ನು ಆರಂಭಿಸಿದೆ. ಈ ಸಂಬಂಧ ಆಳಂದ ತಾಲೂಕಿನ ಮಾದಿಗ…
ದಲಿತ ಸಮಾಜಕ್ಕೆ ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಗಣತಿಯಲ್ಲಿ ‘ಹೊಲೆಯ’ ಎಂದು ನೋಂದಾಯಿಸಿ: ಬೋಳನಿ ಮನವಿ
ಆಳಂದ: ಸುಪ್ರೀಂ ಕೋರ್ಟ್‍ನ ಆದೇಶದಂತೆ ಕರ್ನಾಟಕ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ, ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನದಾಸ್ ರವರ ಏಕ ಸದಸ್ಯ ಆಯೋಗವು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗಾಗಿ ಜಾತಿ ಗಣತಿ ಸಮೀಕ್ಷೆಯನ್ನು ಏ.5ರಿಂದ ಆರಂಭಿಸಿದ್ದು, ಏ15 ಕೊನೆಯ ದಿನಾಂಕವಾಗಿದೆ. ಈ…
ಕುಡಿಯುವ ನೀರಿಗಾಗಿ ಧಂಗಾಪುರ ಗ್ರಾ.ಪಂ. ಎದುರು ಪ್ರತಿಭಟನೆ
ಆಳಂದ: ಧಂಗಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕೋರಿ ಗ್ರಾಮ ಪಂಚಾಯತ್ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿ, ತಾಪಂ ಇಒ. ಮಾನಪ್ಪ ಕಟ್ಟಿಮನಿರವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಆಳಂದ: ತಾಲೂಕಿನ ಧಂಗಾಪುರ ಗ್ರಾಮದಲ್ಲಿ ಕುಡಿಯುವ ನೀರಿನ…
ಗುರಿ ಸಾಧನೆಗೆ ಬಡತನ ಅಡ್ಡಿಯಲ್ಲ ಛಲವೊಂದಿದ್ದರೆ ಸಾಕು: ಕಾಂಬಳೆ
ಆಳಂದ: ಪಟ್ಟಣದ ಅಮತಾಅ ಸರ್ಕಾರಿ ಪದವಿ ಕಾಲೇಜಿನ ಎನ್‍ಎಸ್‍ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಕಲಬುರಗಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಡಾ. ಅಂಬಾದಾಸ ಕಾಂಬಳೆ ಸಸಿನೆಟ್ಟು ಉದ್ಘಾಟಿಸಿದರು. ಪ್ರಾಚಾರ್ಯ ಡಾ. ಪ್ರೇಮಿಳಾ ಅಂಬರಾಯ, ಡಾ. ರವಿಂದ್ರ ಕಂಟೆಕೂರೆ ಇತರರು ಇದ್ದರು.
ಆಳಂದ: ಪಟ್ಟಣದ…