Shubhashaya News

ಎ.ಐ. ಮೇಲೆ ಅತಿಯಾದ ಅವಲಂಬನೆಗಿAತ ಮೂಲ ಸಂಶೋಧನೆಗೆ ಆದ್ಯತೆ ನೀಡಿ: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ "ಗ್ರಂಥಾಲಯ ಇ-ಸಂಪನ್ಮೂಲಗಳು" ಬಳಕೆದಾರರ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿದರು. ಆಳಂದ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಬೇಕೇ ಹೊರತು, ಶೈಕ್ಷಣಿಕ ಬರವಣಿಗೆ ಹಾಗೂ…

ಆಳಂದ ಘಟಕದ ಬಸ್‌ಗಳ ಅಧ್ವಾನ; ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ ಎಂಬ ಆರೋಪ

ಕಲಬುರಗಿ ವಿಭಾಗದ ಆಳಂದ ಕೆಎಸ್‌ಆರ್‌ಟಿಸಿ ಘಟಕದಿಂದ ಸಂಚರಿಸುವ ಹಲವು ಬಸ್‌ಗಳು ಆಗಾಗ ಅರ್ಧ ದಾರಿಯಲ್ಲೇ ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ದೂರದ ಗ್ರಾಮಗಳಿಗೆ ತೆರಳುವ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಹಾಗೂ ಉದ್ಯೋಗಿಗಳು ಸಮಯಕ್ಕೆ…

ಆಳಂದ ತಾಲೂಕಿನ ಮಕ್ಕಳಿಗೆ ತಲುಪದ ಶೂ-ಸಾಕ್ಸ್

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸಬೇಕಾದ ಶೂ ಮತ್ತು ಸಾಕ್ಸ್‌ಗಳು ಆಳಂದ ತಾಲೂಕಿನ ಹಲವು ಶಾಲೆಗಳ ವಿದ್ಯಾರ್ಥಿಗಳಿಗೆ ಇನ್ನೂ ತಲುಪಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಶೈಕ್ಷಣಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳು ಸಮೀಪಿಸುತ್ತಿದ್ದರೂ ಸಾವಿರಾರು ವಿದ್ಯಾರ್ಥಿಗಳು ಬರಿಗಾಲಲ್ಲೇ ಶಾಲೆಗೆ…

ಆಳಂದ ತಾಲೂಕಿನ ಕೊರಮ ಸಮಾಜದ ಬದುಕು-ಬವಣೆ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ವಾಸಿಸುವ ಕೊರಮ ಸಮಾಜ ಇಂದಿಗೂ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿದೆ. ಒಮ್ಮೆ ಕುರಿ ಸಾಕಣೆ, ಕಂಬಳಿ ನೆಯುವಿಕೆ ಹಾಗೂ ಅರಣ್ಯ ಆಧಾರಿತ ಜೀವನೋಪಾಯದಿಂದ ಪ್ರಸಿದ್ಧಿಯಾಗಿದ್ದ ಈ ಸಮುದಾಯ, ಬದಲಾಗುತ್ತಿರುವ…

ಪರೀಕ್ಷಾ ಸುಧಾರಣೆಗೆ ನಂದನ್ ನೀಲಖೇಣಿ ನೇತೃತ್ವದ ಟಾಸ್ಕ್ ಫೋರ್ಸ್ ರಚನೆ: ಕೇಂದ್ರ ಸರ್ಕಾರದ ನಡೆಗೆ ಎಐಡಿಎಸ್‌ಓ ತೀವ್ರ…

ದೇಶಾದ್ಯAತ ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸಿದ ಬೃಹತ್ ಹೋರಾಟದ ಫಲವಾಗಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನೀಟ್ (ಓಇಇಖಿ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ವಿದ್ಯಾರ್ಥಿಗಳು ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು…

ಆಳಂದದಲ್ಲಿ ಸಂಭ್ರಮದ ಕಾರ್ಗಿಲ್ ವಿಜಯೋತ್ಸವ

ಆಳಂದ: ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ನಿರಗುಡಿಯ ಮಲ್ಲಯ್ಯಾ ಮುತ್ತ್ಯ ಅವರು ರಾಷ್ಟçಧ್ವಜ ಹಿಡಿದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರ‍್ಯಾಲಿ ನಡೆಸಿ ಸಾರ್ವಜನಿಕರಿಗೆ ಕಲ್ಲುಸಕ್ಕರೆ ವಿತರಿಸಿದರು. ಆಳಂದ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಪಟ್ಟಣದಲ್ಲಿ ಜೈ ಭಾರತ ಮಾತಾ ಸೇವಾ ಸಂಘದ…

ಶರಣೆ ಶಿವದೇವಿ ಮಾತಾ ಜನ್ಮದಿನ ಸಸಿ ನೆಟ್ಟು ಆಚರಣೆ

ಆಳಂದ: ವಾಡಿ ಗ್ರಾಮದ ಶಿವಯೋಗಾಶ್ರಮದಲ್ಲಿ ಶರಣಿ ಶಿವದೇವಿ ಮಾತಾ ಅವರ ೮೬ನೇ ಜನ್ಮದಿನಾಚರಣೆ ಅಂಗವಾಗಿ ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ, ಶಾಲಾ ಮಿತ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿನಾಥ ಪರೆಣಿ ಹಾಗೂ ಮಹಾಂತೇಶ ಸಣ್ಣಮನಿ ಸಸಿ ನೆಟ್ಟು ನೀರುಣಿಸಿದರು. ಆಳAದ: ಪರಿಸರ…

ಎನ್‌ವಿ ಬಿಕಾಂ ವಿಭಾಗಕ್ಕೆ ಆಳಂದನ ಮಹಾಲಕ್ಷ್ಮಿ ಟಾಪರ್

ಆಳಂದ: ಗುಲ್ಬರ್ಗ ವಿಶ್ವವಿದ್ಯಾಲಯದ ೨೦೨೫-೨೬ನೇ ಸಾಲಿನ ಬಿಕಾಂ ಅಂತಿಮ ವರ್ಷದ ಪರೀಕ್ಷಾ ಫಲಿತಾಂಶದಲ್ಲಿ ಪಟ್ಟಣದ ಶರಣನಗರದ ಪ್ರತಿಭಾವಂತ ವಿದ್ಯಾರ್ಥಿನಿ ಮಹಾಲಕ್ಷ್ಮಿ ವೀರಬಸವಂತರಾಯ್ ಅತ್ನೂರ್ ಶೇ. ೯೩ ಅಂಕಗಳನ್ನು ಗಳಿಸುವ ಮೂಲಕ ಕಲಬುರಗಿಯ ಎನ್.ವಿ. ಕಾಲೇಜಿನ ಬಿಕಾಂ ವಿಭಾಗದಲ್ಲಿ ಟಾಪರ್ ಆಗಿ…

ಸಾವಯವ ಕೃಷಿಯೇ ಭವಿಷ್ಯದ ಸುಸ್ಥಿರ ಬದುಕಿನ ದಾರಿ: ಡಾ. ರಾಜು ತೆಗ್ಗಳ್ಳಿ

ಆಳಂದ: ಮದಗುಣಕಿ ಗ್ರಾಮದ ರೈತ ರಾಜುಶೇಖರ ಸಣ್ಣಮನಿ ತೋಟದಲ್ಲಿ ನೇಗಿಲಯೋಗಿ ಸಾವಯವ ಕೃಷಿ ಪರಿವಾರ ಹಮ್ಮಿಕೊಂಡ ಚರ್ಚಾಕೂಟದಲ್ಲಿ ಜಿಪಂ ಮಾಜಿ ಸದಸ್ಯ ಪ್ರಗತಿಪರ ರೈತ ಮಲ್ಲಿನಾಥ ಪಾಟೀಲ ಮದಗುಣಕಿ ಮಾತನಾಡಿದರು. ವಿಜ್ಞಾನಿ ಡಾ. ರಾಜು ತೆಗ್ಗಳ್ಳಿ, ಶ್ರೀ ಅಭಿನವ ಶಿವಲಿಂಗ ಶ್ರೀ, ಡಾ. ಯಲ್ಲಪ್ಪ ಇಂಗಳೆ,…

ದೊಡ್ಡವರೇ ಗುಟ್ಕಾ-ತಂಬಾಕು sಸಾರಾಯಿ ಬಿಡಿ’ ಮಕ್ಕಳ ಮನವಿ

ಆಳಂದ: ನಂದಗೂರ ಸರ್ಕಾರಿ ಶಾಲಾ ಮಕ್ಕಳು ಗ್ರಾಮದ ಪ್ರಮುಖ ಬೀದಿಯಲ್ಲಿ ಮಾದಕವಸ್ತುಗಳ ಬಳಕೆ ತಡೆ ಜಾಗೃತಿ ಜಾಥಾ ನಡೆಸಿ ಗಮನ ಸೆಳೆದರು. ಆಳಂದ: ತಾಲೂಕಿನ ನಂದಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾದಕ ವಸ್ತುಗಳ ಬಳಕೆ ತಡೆಗಟ್ಟುವ ಜಾಗೃತಿ ಕಾರ್ಯಕ್ರಮ ಹಾಗೂ…