Shubhashaya News

ಆಳಂದದಲ್ಲಿ ಜೆಡಿಎಸ್‌ಗೆ ಪದಾಧಿಕಾರಿಗಳ ನೇಮಕ, ಹಲವು ಗಣ್ಯರ ಪಕ್ಷ ಸೇರ್ಪಡೆ

ಪಟ್ಟಣದಲ್ಲಿನ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಅವರ ನಿವಾಸದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಘೋಷಣೆ ಹಾಗೂ ನೂತನ ಕಾರ್ಯಕರ್ತರ ಸೇರ್ಪಡೆಗೆ ಸ್ವಾಗತದಲ್ಲಿ ಮಹೇಶ್ವರಿ ವಾಲಿ, ಬಸವರಾಜ ಬಿರಬಿಟ್ಟಿ, ರಿಜ್ವಾನ್ ಅಹ್ಮದ್, ರಫೀಕ್ ಇನಾಮದಾರ ಇತರರು…

ಜನನಿ ತಾನೇ ಮೊದಲ ಗುರು: ತಾಯಿಯ ಮಹತ್ವ

"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಎಂಬ ಸಂಸ್ಕೃತ ವಾಕ್ಯದಂತೆ, ತಾಯಿ ಮತ್ತು ತಾಯ್ನಾಡಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಮಗುವಿನ ಬದುಕಿನಲ್ಲಿ ಮೊದಲ ಗುರು ಯಾರು ಎಂದು ಕೇಳಿದರೆ, ಅದರ ಉತ್ತರ ತಾಯಿ. ಮಗುವಿನ ಮೊದಲ ಮಾತು, ಮೊದಲ ಹೆಜ್ಜೆ, ಮೊದಲ ಸಂಸ್ಕಾರ, ಮೊದಲ…

ಬೆಳೆ ವಿಮೆ ಅವಧಿ ವಿಸ್ತರಣೆ ಕರವೇ ಆಗ್ರಹ

ಮುಂಗಾರು ಹಂಗಾಮಿನ ಬೆಳೆ ವಿಮೆ ಅವಧಿ ವಿಸ್ತರಿಸಬೇಕು ಎಂದು ಕರವೇ(ಪ್ರವೀಣ ಶೆಟ್ಟಿ) ಬಣದ ಕಲಬುರಗಿ ತಾಲೂಕು ಅಧ್ಯಕ್ಷ ವಿಜಯಕುಮಾರ ಅಂಕಲಗಿ ಅವರು ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,"ಸರಕಾರ ಜು.31 ರಂದು ವಿಮೆ ತುಂಬುವುದಕ್ಕೆ ಕೊನೆಯ ದಿನಾಂಕ ನಿಗದಿಪಡಿಸಿದೆ.…

ಗುರು ಪೂರ್ಣಿಮೆಯ ಮಹತ್ವ: ಜ್ಞಾನ, ಸಂಸ್ಕಾರ ಮತ್ತು ಸಂಪ್ರದಾಯದ ಪವಿತ್ರ ಹಬ್ಬ

ಭಾರತೀಯ ಸಂಸ್ಕೃತಿಯಲ್ಲಿ ಗುರುಗೆ ಅತ್ಯುನ್ನತ ಸ್ಥಾನವಿದೆ. "ಗುರು ಬ್ರಹ್ಮಾ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ" ಎಂಬ ಶ್ಲೋಕದಂತೆ, ಗುರುವನ್ನು ದೇವರ ಸಮಾನವಾಗಿ ಕಾಣುವ ಪರಂಪರೆ ನಮ್ಮ ದೇಶದಲ್ಲಿದೆ. ಅಂತಹ ಗುರುಗಳ ಬಗ್ಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವೇ ಗುರು ಪೂರ್ಣಿಮೆ.…

ಎಸ್‌ಐಆರ್ ಕುರಿತು ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುತ್ತಿರುವ ಯುವ ನಾಯಕ ಹರ್ಷಾ ಗುತ್ತೇದಾರ

ಮತದಾರರ ಪಟ್ಟಿಗೆ ಸಂಬಂಧಿಸಿದ ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR) ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆಳಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಯುವ ನಾಯಕ ಹರ್ಷಾ ಗುತ್ತೇದಾರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.…

ನಕಾರಾತ್ಮಕ ಆಲೋಚನೆಗಳಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ: ತಜ್ಞರ ಎಚ್ಚರಿಕೆ

ಇಂದಿನ ವೇಗದ ಜೀವನಶೈಲಿ, ಉದ್ಯೋಗದ ಒತ್ತಡ, ಆರ್ಥಿಕ ಸಮಸ್ಯೆಗಳು ಮತ್ತು ವೈಯಕ್ತಿಕ ಸವಾಲುಗಳಿಂದ ಅನೇಕರು ನಕಾರಾತ್ಮಕ ಆಲೋಚನೆಗಳಿಗೆ ಒಳಗಾಗುತ್ತಿದ್ದಾರೆ. ಈ ರೀತಿಯ ಆಲೋಚನೆಗಳು ಕೇವಲ ಮಾನಸಿಕ ಆರೋಗ್ಯವನ್ನಷ್ಟೇ ಅಲ್ಲದೆ ದೈಹಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತವೆ ಎಂದು ಆರೋಗ್ಯ ತಜ್ಞರು…

ಆಳಂದ ರಾಜಕೀಯದ ಧೀಮಂತ ನಾಯಕ: ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ

ಆಳಂದ ತಾಲೂಕಿನ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪ್ರಮುಖ ನಾಯಕರಲ್ಲಿ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ. ಜನಸಂಪರ್ಕ, ಸಂಘಟನಾ ಸಾಮರ್ಥ್ಯ ಮತ್ತು ಅಭಿವೃದ್ಧಿ ಪರ ಚಿಂತನೆಯ ಮೂಲಕ ಅವರು ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು…

ಆಳಂದ ತಾಲೂಕಿನಲ್ಲಿ ಪ್ರಮುಖ ಇಲಾಖೆಗಳಲ್ಲಿ ಪ್ರಭಾರಿಗಳದ್ದೇ ಪಾರುಪತ್ಯ: ಆಡಳಿತದ ಕಾರ್ಯಕ್ಷಮತೆ ಕುರಿತು ಸಾರ್ವಜನಿಕರ…

ಆಳಂದ ತಾಲೂಕಿನ ಹಲವು ಪ್ರಮುಖ ಸರ್ಕಾರಿ ಇಲಾಖೆಗಳಲ್ಲಿ ಕಾಯಂ ಅಧಿಕಾರಿಗಳ ನೇಮಕವಾಗದೆ, ಪ್ರಭಾರಿ ಅಧಿಕಾರಿಗಳ ಮೂಲಕವೇ ಆಡಳಿತ ಸಾಗುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಹಲವು ಅಭಿವೃದ್ಧಿ ಕಾಮಗಾರಿಗಳು ಮತ್ತು ಸಾರ್ವಜನಿಕ ಸೇವೆಗಳ ಅನುಷ್ಠಾನ ವಿಳಂಬವಾಗುತ್ತಿದೆ ಎಂಬ…

ಆಳಂದ ತಾಲೂಕಿನ ಜೀವನಾಡಿ ಅಮರ್ಜಾ ಖಾಲಿಯಾಗುತ್ತಿದೆ: ರೈತರು, ಪರಿಸರವಾದಿಗಳಲ್ಲಿ ಆತಂಕ

ಆಳಂದ ತಾಲೂಕಿನ ಜೀವನಾಡಿಯಾಗಿರುವ ಅಮರ್ಜಾ ನದಿ ದಿನದಿಂದ ದಿನಕ್ಕೆ ನೀರಿನ ಕೊರತೆಯಿಂದ ಖಾಲಿಯಾಗುತ್ತಿರುವುದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಮಳೆ ಕೊರತೆ, ಅತಿಯಾದ ನೀರಿನ ಬಳಕೆ, ಅಕ್ರಮ ಮರಳುಗಾರಿಕೆ ಹಾಗೂ ಪರಿಸರ ನಾಶದಿಂದಾಗಿ ನದಿಯ ಹರಿವು ಗಣನೀಯವಾಗಿ ಕುಸಿದಿದೆ. ಅಮರ್ಜಾ ನದಿಯನ್ನು…

ಸಿಯುಕೆ ವಿದ್ಯಾರ್ಥಿಗಳ ಸಂಶೋಧನೆಗೆ ರಾಷ್ಟಿçÃಯ ಮನ್ನಣೆ

ಆಳಂದ: ಸಿಯುಕೆ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿAಗ್ ವಿಭಾಗವು ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಐಇಇಇ ಎಸ್‌ಪಿಎಸಿಇ–೨೦೨೬ ಅಂತರರಾಷ್ಟಿçÃಯ ಸಮ್ಮೇಳನದಲ್ಲಿ ಭಾಗವಹಿಸಿ ಸಂಭ್ರಮಿಸಿದೆ. ಆಳಂದ: ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ)…