BREAKING : ಕಲಬುರಗಿಯಲ್ಲಿ ಭೀಕರ ಮರ್ಡರ್ : ಸರ್ಕಾರಿ ಶಾಲಾ ಶಿಕ್ಷಕಿಯ ಹತ್ಯೆಗೈದು, ಶವ ಸುಟ್ಟುಹಾಕಿದ ಹಂತಕರು!
ಕಲ್ಬುರ್ಗಿಯಲ್ಲಿ ಭೀಕರವಾದ ಕೊಲೆ ನಡೆದಿದ್ದು, ಸರ್ಕಾರಿ ಶಾಲಾ ಶಿಕ್ಷಕಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಹಂತಕರು ಶವವನ್ನು ಸುಟ್ಟುಹಾಕಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ನಡೆದಿದೆ. ಜ್ಯೋತಿ ಕಪಾಳೆ ಹಿರೇಮಠ (57) ಕೊಲೆಯಾದ ಸರ್ಕಾರಿ ಶಾಲಾ…
ನಿರಗುಡಿಯಲ್ಲಿ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ
ಆಳಂದ: ನಿರಗುಡಿ ಗ್ರಾಮದ ಹೊರವಲಯದ ಶ್ರೀ ಸಿದ್ಧೇಶ್ವರ ಜಾತ್ರೆ ಅಂಗವಾಗಿ ಶ್ರೀ ಸಿದ್ಧೇಶ್ವರ ಲಿಂಗದ ವಿಶೇಷ ಪೂಜೆ ನಡೆಯಿತು.
ಆಳಂದ್: ತಾಲೂಕಿನ ನಿರಗುಡಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಿದ್ದೇಶ್ವರ (ಸಿದ್ದಯ್ಯಪ್ಪಾ) ಜಾತ್ರಾ ಮಹೋತ್ಸವ ಮಾರ್ಚ್ 31, ಏ. 6ರವರೆಗೆ ವಿವಿಧ…
ಲಾಡಚಿಂಚೋಳಿ ಜಗದಂಬಾದೇವಿ, ಸೇವಾಲಾಲ್ ಮಹಾರಾಜರ ಜಾತ್ರಾ ಮಹೋತ್ಸವ ಧರ್ಮಸಭೆ ಸಿದ್ಧತೆ ಆರಂಭ
ಆಳಂದ: ತಾಲೂಕಿನ ರಾಜ್ಯ ಹೆದ್ದಾರಿಯಲ್ಲಿನ ಡೋಗಿ ಬನದ ಬಳಿಯ ಲಾಡ ಚಿಂಚೋಳಿ ತಾಂಡಾ ಶ್ರೀ ದೇವಿಸೇವಾ ರಾಮಘಡ ಶಕ್ತಿಪೀಠದಲ್ಲಿ ಏ. 9ರಂದು ಶ್ರೀ ಜಗದಂಬಾ ದೇವಿ ಹಾಗೂ ಸಂತ ಸೇವಾಲಾಲ್ ಮಹಾರಾಜರ 10ನೇ ವರ್ಷದ ಜಾತ್ರಾ ಮಹೋತ್ಸವ, ಅಗ್ನಿ ಮಹೋತ್ಸವ ಮತ್ತು ಧರ್ಮಸ¨ ಕಾರ್ಯಕ್ರಮ ಸಿದ್ಧತೆ ನಡೆದಿದೆ ಎಂದು…
ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ
ಆಳಂದ: ಪಟ್ಟಣದ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಭಕ್ತದಿಗಳು ಈಚೆಗೆ ಕೈಗೊಂಡ ಪಲ್ಲಕ್ಕಿ ಉತ್ಸವ ನಡೆಯಿತು.
ಆಳಂದನಲ್ಲಿ ಶ್ರೀ ಹನುಮಾನ ಜಾತ್ರೆ-95ನೇ ಮಹಾರಥೋತ್ಸವ 2ಕ್ಕೆ
ಆಳಂದ: ಏ.2ರಂದು ನಡೆಯುವ ಪಟ್ಟಣದ ಗ್ರಾಮ ದೇವತ ಶ್ರೀ ಹನುಮಾನ ಮಹಾರಥೋತ್ಸವ ಜಾತ್ರೆ ವಾಲಪೋಸ್ಟರ್ ಭಕ್ತಾದಿಗಳು ಬಿಡುಗಡೆಗೊಳಿಸಿದರು.
ಆಳಂದ: ಪಟ್ಟಣದ ಗ್ರಾಮ ದೇವತ ಶ್ರೀ ಹನುಮಾನ ದೇವಸ್ಥಾನದ ಶ್ರೀ ಹನುಮಾನ ದೇವರ ಜಯಂತಿ ನಿಮಿತ್ತ 95ನೇ ಮಹಾರಥೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು…
ಭೂತಮಟ್ಟದ ಕಾರ್ಯಕರ್ತರಿಗೂ ರಾಷ್ಟ್ರ ಮಟ್ಟದ ಅವಕಾಶವೇ ಬಿಜೆಪಿ ವೈಶಿಷ್ಟ್ಯ :ಜಗದೀಶ ಹಿರೇಮನಿ
ಆಳಂದ: ಪಟ್ಟಣದಲ್ಲಿ ಆರಂಭಗೊಂಡ ಬಿಜೆಪಿ ಮಂಡಲ ಪ್ರಶಿಕ್ಷಣ ವರ್ಗವನ್ನು ಎಸ್‍ಐಆರ್ ರಾಜ್ಯ ಸಂಚಾಲಕ ಜಗದೀಶ ಹಿರೇಮನಿ ಉದ್ಘಾಟಿಸಿದರು. ಮಾಜಿ ಶಾಸಕ ಸುಭಾಷ ಗುತ್ತೇದಾರ, ಹರ್ಷಾನಂದ ಗುತ್ತೇದಾರ, ರಾಜಶೇಖರ ನಾಗಮೂರಿ, ಅಶೋಕ ಬಗಲಿ ಇತರರು ಇದ್ದರು.
ಆಳಂದ: ಭೂತಮಟ್ಟದಿಂದ ಹಿಡಿದು ರಾಷ್ಟ್ರ…
ಒಂದು ರಾಷ್ಟ್ರ–ಒಂದು ತೆರಿಗೆ” ಮೂಲಕ ಆರ್ಥಿಕ ದಕ್ಷತೆ ಹೆಚ್ಚಳ: ಪೆÇ್ರ. ಬಿರಾದಾರ
ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಜಿಎಸ್‍ಟಿ ವ್ಯವಹಾರಕ್ಕೆ ಮತ್ತು ಸರ್ಕಾರಕ್ಕೆ ಪ್ರಯೋಜನಗಳು ವಿಕಸಿತ ಭಾರತ ಪ್ರಯಾಣ” ಸಮ್ಮೇಳನ ಕುಲಸಚಿವ ಪ್ರೊ. ಆರ್.ಆರ್.ಬಿರಾದಾರ ಉದ್ಘಾಟಿಸಿದರು. ಸಿಎಚ್ ವಿ ಸಾಯಿ ಪ್ರಸಾದ ಇತರರು ಇದ್ದರು.
ಆಳಂದ: “ಜಿಎಸ್‍ಟಿ ಸರ್ಕಾರಕ್ಕೆ ಆದಾಯವನ್ನು ಹೆಚ್ಚಿಸುವ ಮೂಲಕ,…
ಪೋಷಕರಿಗೆ ಗುಡ್ ನ್ಯೂಸ್ : 1ನೇ ತರಗತಿ ದಾಖಲಾತಿ ವಯೋಮಿತಿ ನಿಯಮ ಸಡಿಲಿಕೆ : ಮಧು ಬಂಗಾರಪ್ಪ ಘೋಷಣೆ
1ನೇ ತರಗತಿಗೆ ಆರು ವರ್ಷ ತುಂಬಿರಬೇಕು ಎಂಬ ನಿಯಮದ ವಿಚಾರವಾಗಿ ರಾಜ್ಯ ಸರ್ಕಾರ ಇದೀಗ ಪೋಷಕರಿಗೆ ಗುಡ್ ನ್ಯೂಸ್ ನೀಡಿದೆ. 6 ವರ್ಷ ತುಂಬಿರಲೇ ಬೇಕೆಂಬ ನಿಯಮದಲ್ಲಿ ಈ ವರ್ಷವೂ ರಾಜ್ಯ ಸರ್ಕಾರ ವಿನಾಯಿತಿ ನೀಡಿದೆ. ರಾಜ್ಯ ಸರ್ಕಾರ ಇದೀಗ 60 ದಿನಗಳ ಸಡಿಲಿಕೆ ನೀಡಿದೆ.
ಈ ಕುರಿತು ವಿಧಾನಸಭೆಯಲ್ಲಿ…
`ಮಹಾವೀರ ಜಯಂತಿ’ ರಜೆ ಬದಲು: ಮಾ.30ಕ್ಕೆ `ಸಾರ್ವಜನಿಕ ರಜೆ’ ಘೋಷಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ
ಕರ್ನಾಟಕ ರಾಜ್ಯ ಸರ್ಕಾರವು 2026ನೇ ಸಾಲಿನ ಮಹಾವೀರ ಜಯಂತಿಯ ಸಾರ್ವತ್ರಿಕ ರಜೆಯ ದಿನಾಂಕದಲ್ಲಿ ಮಹತ್ವದ ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ. ಈ ಬದಲಾವಣೆಯು ರಾಜ್ಯದ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ಅನ್ವಯವಾಗಲಿದೆ.
ಏನಿದೆ ಸರ್ಕಾರದ ಆದೇಶದಲ್ಲಿ?
ಸರ್ಕಾರವು ಈ ಹಿಂದೆ ನವೆಂಬರ್…
ಸೀತನಿ ಸಂಪ್ರದಾಯದಿಂದ ಕೃಷಿಯ ಮೇಲಿನ ಗೌರವ ಹೆಚ್ಚಲಿ – ಮಕ್ಕಳಲ್ಲಿ ರೈತತ್ವದ ಮೌಲ್ಯ ಬೆಳೆಸುವ ಪ್ರಯತ್ನ:
ಆಳಂದ: ಜಿಡಗಾ ರೈತ ಶರಣಪ್ಪ ಸಲಗರ ಹೊಲದಲ್ಲಿ ನಡೆದ ಸೀತನಿ ಕಾರ್ಯಕ್ರಮದಲ್ಲಿ ಜಿಡಗಾ ಮಠದ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಸತ್ಕಾರ ಸ್ವೀಕರಿಸಿದ ಕ್ಷಣ.
ಆಳಂದ: ಜಿಡಗಾ ಗ್ರಾಮದಲ್ಲಿ ನಡೆದ ಸೀತನಿ ಹಾಗೂ ಪ್ರಸಾದ ಕಾರ್ಯಕ್ರಮದಲ್ಲಿ ಶಿವಯೋಗಿ ಜ್ಞಾನಮಂದಿರದ ವಿದ್ಯಾರ್ಥಿಗಳು, ರೈತರು ಹಾಗೂ…