Shubhashaya News

ಸಂಭ್ರಮದ ಮಧ್ಯ ಆಳಂದ ನಾಗರ ಪಂಚಮಿ ಆಚರಣೆ 

ಆಳಂದ: ಪಟ್ಟಣದ ಹನುಮಾನ ದೇವಸ್ಥಾನದಲ್ಲಿ ಹಬ್ಬದಂಗವಾಗಿ ನಾಗದೇವತೆಗೆ ಹೆಣ್ಣುಮಕ್ಕಳು ಸರಣಿಗೆ ನಿಂತು ಪೂಜಿಸಿದರು. ಆಳಂದ: ಗ್ರಾಮ ದೇವತ ಹನುಮಾನ ದೇವಸ್ಥಾನ ಆಲದ ಮರದ  ಬಳಿಯ ನಾಗದೇವರಿಗೆ ತಾಯಂದಿರು ಪೂಜಿಸಿ ಹಾಲೇರದರು. ಆಳಂದ: ಶ್ರಾವಣ ಮಾಸದ ಶುಕ್ಲ ಪಕ್ಷದ…

ಮಮದಾರಪೂರ  ಸಂಭ್ರಮದ ಕೋಲಾಟ

ಆಳಂದ: ಮಮದಾಪೂರ ಗ್ರಾಮದಲ್ಲಿ ನಾಗ ಪಂಚಮಿ ಪ್ರಯುಕ್ತ ಯುವಕರು, ಮಕ್ಕಳು ಕೈಗೊಂಡ ಕೋಲಾಟಕ್ಕೆ ಹಿರಿಯರು ಸಾಥ ನೀಡಿದರು. ಆಳಂದ: ತಾಲೂಕಿನ  ಮಮದಾಪೂರ ಗ್ರಾಮದಲ್ಲಿ   ನಾಗರ ಪಂಚಮಿ ಪ್ರಯುಕ್ತ ಗ್ರಾಮದಲ್ಲಿ ಯುವಕರು ಮಕ್ಕಳು ಸೇರಿ ದೇವಾನು ದೇವತೆಗಳ ವೇಷ ಪೊಷಕ ತೋಟು ಕೈಗೊಂಡ ಕೋಲಾಟ ಹಬ್ಬದ ಮೆರಗು…

ಭಾಲಖೇಡದಲ್ಲಿ ಸಂಭ್ರಮದ ಕೋಲಾಟ

ಆಳಂದ: ಭಾಲಖೇಡ ಗ್ರಾಮದಲ್ಲಿ ಆಯೋಜಿಸಿದ್ದ ಕೋಲಾಟದಲ್ಲಿ ಕಲಾವಿದರಿಗೆ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಸನ್ಮಾನಿಸಲಾಯಿತು. ಆಳಂದ: ತಾಲೂಕಿನ ಭಾಲಖೇಡ  ಗ್ರಾಮದಲ್ಲಿ ನಾಗರ ಪಂಚಮಿ ಪ್ರಯುಕ್ತ ಗ್ರಾಮದಲ್ಲಿ ಯುವಕರು ಮಕ್ಕಳು ಸೇರಿ ದೇವಾನು ದೇವತೆಗಳ ವೇಷ ಪೊಷಕ ತೋಟು ಕೈಗೊಂಡ ಕೋಲಾಟ ಹಬ್ಬದ ಮೆರಗು…

ರೌಡಿಶೀಟರ್ ಬೇಕರಿ ರಘು & ಗ್ಯಾಂಗ್ನಿಂದ ನಟ ಪ್ರಥಮ್ ಗೆ ಕೊಲೆ ಬೆದರಿಕೆ!

ನಟ ದರ್ಶನ್ ಅಭಿಮಾನಿಗಳು ನಟ ಪ್ರಥಮ್ ಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮತ್ತಷ್ಟು ಸ್ಪೋಟಕ ವಿಷಯಗಳು ಬಹಿರಂಗವಾಗಿದ್ದು, ರೌಡಿಶೀಟರ್ ಬೇಕರಿ ರಘು ಮತ್ತು ಗ್ಯಾಂಗ್ನಿಂದ ಪ್ರಥಮ್ ಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಹೌದು ರಾಮಾಯಣಪಾಳ್ಯ ಬಳಿ…

ಕೊನೆರು ಹಂಪಿ ಸೋಲಿಸಿ ಮಹಿಳಾ ವಿಶ್ವಕಪ್ ಚಾಂಪಿಯನ್ ಗೆದ್ದ ದಿವ್ಯಾ ದೇಶಮುಖ್

24 ದಿನಗಳ ಚೆಸ್ ಹೋರಾಟದ ನಂತರ, ದಿವ್ಯಾ ದೇಶಮುಖ್ ಜಾರ್ಜಿಯಾದ ಬಟುಮಿಯಲ್ಲಿ ನಡೆದ FIDE ಮಹಿಳಾ ವಿಶ್ವಕಪ್‌ನಲ್ಲಿ ಅನುಭವಿ ಕೊನೆರು ಹಂಪಿ ಅವರನ್ನು ಫೈನಲ್‌ನಲ್ಲಿ ಟೈಬ್ರೇಕ್‌ಗಳ ಮೂಲಕ ಸೋಲಿಸುವ ಮೂಲಕ ಚಾಂಪಿಯನ್ ಆದರು. ದಿವ್ಯಾ ಅವರ ಈ ಗೆಲುವು ಭಾರತದ ನಾಲ್ಕನೇ ಗ್ರ್ಯಾಂಡ್‌ಮಾಸ್ಟರ್ ಆಗುವ…

‘ಗ್ಯಾರಂಟಿ ಯೋಜನೆಗಳಿಗೆ’ ಮತ್ತೆ ‘SC-ST’ ಗೆ ಮೀಸಲಿಟ್ಟ ಹಣ ಬಳಕೆಗೆ ಮುಂದಾದ ರಾಜ್ಯ ಸರ್ಕಾರ!

ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಳಿಗೆ ಮೀಸಲಿಟ್ಟ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದು, ಕಳೆದ ವರ್ಷ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ರಾಜ್ಯ ಸರ್ಕಾರ ಎಸ್​ಸಿ, ಎಸ್​ಟಿಗೆ ಮಾತ್ರ ಮೀಸಲಿಟ್ಟ ಎಸ್​ಸಿಎಸ್​​ಪಿ-ಟಿಎಸ್​​ಪಿ…

ಜನರ ಸಮಸ್ಯೆ ಅರಿತು ಶಾಸಕರು ಕೆಲಸ ಮಾಡಲಿ: ಸುನಿಲ ಹಿರೋಳಿಕರ್ 

ಆಳಂದ: ಪಟ್ಟಣದ ವಾರ್ಡ್ 21ರಲ್ಲಿ ರಸ್ತೆ ಕಾಮಗಾರಿ ನಿರ್ಲಕ್ಷವನ್ನು ಬಿಜೆಪಿ ಉಪಾಧ್ಯಕ್ಷ ಸುನಿಲ ಹಿರೋಳಿಕರ್ ತೋರಿಸಿದರು. ಆಳಂದ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿ.ಆರ್. ಪಾಟೀಲ ಅವರು ಪಟ್ಟಣದ ಜನತೆಗೆ ನೀರು ಪೂರೈಕೆಗೆ ಸಂಬಂಧಿಸಿದಂತೆ ಕೊಟ್ಟ ಭರವಸೆಯನ್ನು…

ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ಧ ಬಿಜೆಪಿ ಸಂಘಟಿತ ಹೋರಾಟ: ಬೇಲ್ದಾಳ

ಆಳಂದ: ಬಿಜೆಪಿ ಆಯೋಜಿಸಿದ್ದ ಸಭೆ ಶಾಸಕ ಶೈಲೇಂದ್ರ ಬೇಲ್ದಾಳ ಉದ್ಘಾಟಿಸಿದರು. ಮಾಜಿ ಶಾಸಕ ಸುಭಾಷ ಗುತ್ತೇದಾರ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ವಿಠ್ಠಲರಾವ್ ಪಾಟೀಲ, ಹರ್ಷಾನಂದ ಗುತ್ತೇದಾರರ ಇತರರರು ಇದ್ದರು. ಆಳಂದ: ಇಲ್ಲಿಯ ಶರಣ ಮಂಟಪದಲ್ಲಿ ಶನಿವಾರ ಆಳಂದ ಬಿಜೆಪಿ ಮಂಡಲದ ನೂತನ…

ಮಹಿಳೆಯರಿಗಾಗಿ ಆರೋಗ್ಯ, ಸ್ವಾವಲಂಬನೆಯ ಅರಿವು ಅಗತ್ಯ

ಆಳಂದ: ನರೋಣಾ ಸಮುದಾಯ ಆರೋಗ್ಯ ಕೇಂದ್ರ ಮತ್ತು  ಧರ್ಮಸ್ಥಳ ಸಂಸ್ಥೆಯ ಆಶ್ರಯದಲ್ಲಿ ನಡೆದ ಮಹಿಳೆಯರ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಆಪ್ತ ಸಮಾಲೋಚಕ ಚಂದ್ರಕಾಂತ ಕೋರೆ ಮಾತನಾಡಿದರು. ಆಳಂದ: ಸಮುದಾಯ ಆರೋಗ್ಯ ಕೇಂದ್ರ ನರೋಣಾ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ…

ಕಡಗಂಚಿಯ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಬಾಲ್ಯ ವಿವಾಹ ತಡೆ ಜಾಗೃತಿ

ಆಳಂದ: ಕಡಗಂಚಿಯ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಹಮ್ಮಿಕೊಂಡ ಬಾಲ್ಯ ವಿವಾಹ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜಾಗೃತಿ ಫಲಕ ಪ್ರದರ್ಶಿಸಿದರು. ಆಳಂದ: ಬಾಲ್ಯ ವಿವಾಹದ ಕಾನೂನುಬಾಹಿರತೆ ಮತ್ತು ದುಷ್ಪರಿಣಾಮಗಳ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಮೌಂಟ್ ಕಾರ್ಮೆಲ್…
Don`t copy text!