ಎಸ್ಸಿ,ಎಸ್ಟಿ ಶಿಕ್ಷಕರ ತಾಲೂಕು ಸಂಘ ಅಸ್ತಿತ್ವಕ್ಕೆ
ಆಳಂದ: ಪಟ್ಟಣದಲ್ಲಿ ಅಸ್ತಿತ್ವಕ್ಕೆ ಬಂದ ತಾಲೂಕು ಎಸ್ಸಿ,ಎಸ್ಟಿ ನೌಕರರ ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷ ಜಿತೇಂದ್ರ ತಳವಾರ ಸನ್ಮಾನಿಸಿ ಅಧಿಕಾರ ವಹಿಸಿದ್ದು.
ಆಳಂದ: ಸರ್ಕಾರದ ಮಾನ್ಯತೆ ಪಡೆದಿರುವ ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ…