Shubhashaya News

10 ವರ್ಷದ ಹಳೆಯ ‘ಆಧಾರ್ ಕಾರ್ಡ್’ ಹೊಂದಿರುವವರ ಗಮನಕ್ಕೆ : ಉಚಿತ ನವೀಕರಣಕ್ಕೆ ಇಂದೇ ಕೊನೆಯ ದಿನ.!

ಬೆಂಗಳೂರು : ಆಧಾರ್ ಕಾರ್ಡ್ 10 ವರ್ಷಗಳಷ್ಟು ಹಳೆಯದಾಗಿದ್ದರೆ ಅಥವಾ ಅದರಲ್ಲಿ ದಾಖಲಾಗಿರುವ ಮಾಹಿತಿಯನ್ನು ಈಗ ನವೀಕರಿಸಬೇಕಾದರೆ, ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿದೆ. ಜನರಿಗೆ ಹೆಚ್ಚಿನ ಪರಿಹಾರವನ್ನು ನೀಡುತ್ತಾ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಉಚಿತ ಆಧಾರ್…

ಇಂದು ʻವಿಶ್ವ ರಕ್ತದಾನಿಗಳ ದಿನʼ: ಈ ದಿನದ ಇತಿಹಾಸ, ಮಹತ್ವ, ಥೀಮ್ ತಿಳಿಯಿರಿ

ಇಂದು ಜೂನ್ 14 ರಂದು, ‘ವಿಶ್ವ ರಕ್ತದಾನ ದಿನ’ವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಘೋಷಿಸಿದೆ. ಯಾವುದೇ ಸ್ವಾರ್ಥವಿಲ್ಲದೆ ಇತರರ ಜೀವಗಳನ್ನು ಉಳಿಸಲು ರಕ್ತದಾನ ಮಾಡುವ ಎಲ್ಲಾ ರಕ್ತದಾನಿಗಳ ಗೌರವಾರ್ಥವಾಗಿ ಈ ದಿನವನ್ನು ಸಮರ್ಪಿಸಲಾಗಿದೆ. ವಿಶ್ವ…

ಪೋಷಕರೇ ಗಮನಿಸಿ : ಶಾಲೆಗಳಲ್ಲಿ ‘RTE’ ಅಡಿ ದಾಖಲಾತಿಗೆ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ.!

ರಾಜ್ಯದ ಶಾಲಾ ಮಕ್ಕಳಿಗೆ ಮಹತ್ವದ ಮಾಹಿತಿ ಎನ್ನುವಂತೆ 2025-26ನೇ ಸಾಲಿನ ಆರ್ ಟಿ ಇ ಅಡಿಯಲ್ಲಿ ದಾಖಲಾತಿಗೆ ಪರಿಷ್ಕೃತ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, 2025-26ನೇ ಸಾಲಿನ ಶಿಕ್ಷಣ ಹಕ್ಕು…

ಬೆಳಮಗಿ ಗ್ರಾಪಂ ಉದ್ಯೋಗ ಖಾತ್ರಿಯಲ್ಲಿ ಕೋಟಿ ಅವ್ಯವಹಾರ: ಆರೋಪ 

ಆಳಂದ: ಬೆಳಮಗಿ ಗ್ರಾಪಂ ಉದ್ಯೋಗ ಖಾತ್ರಿಯಡಿ ನಡೆದ ಕಾಮಗಾರಿಗಳ ಒಂಬುಡ್ಸ್ ಮನ್ ತಂದವು ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆಳಂದ: ಬೆಳಮಗಿ ಗ್ರಾಮ ಪಂಚಾಯತಿಯಲ್ಲಿ 2023-24 ಮತ್ತು 2024-25ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳ ಹೆಸರಿನಲ್ಲಿ ಸುಮಾರು 1…

ಕಲಬುರಗಿಯಲ್ಲಿ ವಿದ್ಯಾರ್ಥಿಗಳಿಗೆ ನಾಳೆ ಉಚಿತ ಕೆರೆಯರ್ ಕೌನ್ಸೆಲಿಂಗ್

ಆಳಂದ: ಸುದ್ದಿಗೋಷ್ಠಿಯಲ್ಲಿ ರಘುನಂದನ್ ಪಿ, ಗುರುನಾಥ ರೆಡ್ಡಿ ಹಾಗೂ ಬಿ. ರಾಜೇಶ್ ಅವರು ಮಾಹಿತಿ ಮಾತನಾಡಿದರು. ಆಳಂದ: ವಿದ್ಯಾರ್ಥಿಗಳ ಭವಿಷ್ಯದ ಹಾದಿಗೆ ಮಾರ್ಗದರ್ಶಿಯಾದ 'ದಿ ಹಿಂದೂ ಎಜುಕೇಶನ್ ಪ್ಲಸ್ ಕೆರಿಯರ್ ಕೌನ್ಸೆಲಿಂಗ್' ಕಾರ್ಯಕ್ರಮದ 23ನೇ ಆವೃತ್ತಿಯು ರಾಜ್ಯಾದ್ಯಂತ ಆರಂಭಗೊಂಡಿದ್ದು…

ಬಸವ ಜಯಂತಿ ಆಚರಣೆ ಸಮಾಜದಲ್ಲಿ ಸೌಹಾರ್ದತೆ ಪ್ರತೀಕ: ಪಾಟೀಲ

ಹೊಸಳ್ಳಿ ಗ್ರಾಮದಲ್ಲಿ ನಡೆದ ಜಯಂತಿ ಉತ್ಸವದಲ್ಲಿ ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ಮುಖಂಡ ರೇವಣಸಿದ್ಧಪ್ಪ ನಾಗೂರೆ,ಶ್ರೀಶೈಲ ಖಜೂರಿ, ಮಲ್ಲಿಕಾರ್ಜುನ ಕಂದಗುಳೆ, ಪ್ರಕಾಶ ಮಾನೆ  ಅನೇಕರು ಬಸವ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಆಳಂದ:…

ಭಾμÉ, ಬಡತನ ಸಾಧನೆಗೆ ಅಡ್ಡಿಯಲ್ಲ: ಡಾ. ವಿಕ್ರಮ ವಿಸಾಜಿ ವಿದ್ಯಾರ್ಥಿಗಳಿಗೆ ಕಿವಿ ಮಾತು

ಆಳಂದ: ಪಟ್ಟಣದ ಎಚ್‍ಕೆಇ ಪದವಿ ಮಹಾವಿದ್ಯಾಲಯ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಸಿಯುಕೆ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಉದ್ಘಾಟಿಸಿ ಮಾತನಾಡಿದರು. ಪ್ರಾಚಾರ್ಯ ಎಚ್.ಎಸ್. ಹೊಸಮನಿ ಇತರರು ಇದ್ದರು. ಆಳಂದ: "ಭಾμÉ ಮತ್ತು ಬಡತನವು ಸಾಧನೆಗೆ ಅಡ್ಡಿಯಾಗಲಾರವು. ಛಲ ಮತ್ತು…

ಜಾತಿ ಗಣತಿಯಲ್ಲಿ ನಿರ್ಲಕ್ಷ ಆರೋಪ, ಜಿಲ್ಲಾ ಕಮಿಟಿ ಮಧ್ಯಸ್ಥಿಕ

ಆಳಂದ: ಪಟ್ಟಣದಲ್ಲಿ ಜಾತಿ ಸಮೀಕ್ಷೆಯ ಲೋಪವನ್ನು ಸರಿಪಡಿಸಬೇಕು ಎಂದು ಛಲವಾದಿ ಮಹಾಸಭಾ ಮುಖಂಡರು ಜಾಗೃತಿ ಮೂಡಿಸಿದರು. ಆಳಂದ: ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ವತಿಯಿಂದ ಆಳಂದದ ಅತಿಥಿ ಗೃಹದಲ್ಲಿ ಮಂಗಳವಾರ ಒಳ ಮೀಸಲಾತಿ ಜಾತಿ ಗಣತಿ ಜಾಗೃತಿ ಕಾರ್ಯಕ್ರಮ ನಡೆಯಿತು.…

ರಜೆ ಮೊಟುಕುಗೊಳಿಸಿ ಗಡಿಯಲ್ಲಿ ಕರ್ತವ್ಯಕ್ಕೆ ಯೋಧರ ರವಾನೆ 

ಆಳಂದ: ಧುತ್ತರಗಾಂವ ನಿವಾಸಿ ಯೋಧ ಹಣಮಂತರಾಯ ಚೌಸೆ ಅವರ ಪತ್ನಿ ಸ್ನೇಹಾಳು ಗಂಡು ಮಗುವಿಗೆ ಜನ್ಮವಿತ್ತಿದ್ದು, ಪತ್ನಿಯನ್ನು ದೈರ್ಯತುಂಬಿ ಗಡಿಯಲ್ಲಿ ಕರ್ತವ್ಯಕ್ಕೆ ತೆರಳಿದರು. ಆಳಂದ: ಯೋಧ ಯಳಸಂಗಿ ಗ್ರಾಮದ ಸಂಜಯ ಅಕ್ಕಲಕೋಟ  ಅವರಿಗೆ ಪುತ್ರಿ ಹಾಗೂ ಪತ್ನಿ ಆರತಿ ಬೆಳಗಿ ಕರ್ತವ್ಯಕ್ಕೆ…

ಹಲವಡೆ ಬಿರುಗಾಳಿ ಸಹಿತಿ ಮಳೆಗೆ ತೋಟಗಾರಿಕೆ ಹಾನಿ

ಆಳಂದ: ಮಾಡಿಯಾಳ ಗ್ರಾಮದಲ್ಲಿ ಸುರಿದ ಬಿರುಗಾಳಿ ಸಹಿತ ಅಕಾಲಿಕ ಮಳೆಯಿಂದ ಬಾಳೆಗಿಡಗಳು ನೆಲಕುರುಳಿವೆ. ಆಳಂದ: ಮಾಡಿಯಾಳ ಗ್ರಾಮದ ಸುತ್ತಲೂ ಒಂದುಗಂಟೆಗೂ ಹೆಚ್ಚು ಸಮಯ ಸುರಿದ ಅಕಾಲಿಕ ಬಿರುಸಿನ ಮಳೆಯ ರುದ್ರಾವತಾರ ದೃಶ್ಯ ಕ್ಯಾಮಿರಾ ಕಣ್ಣಿಗೆ ಕಂಡಿದ್ದು ಹೀಗೆ. …