ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ಸುದ್ದಿ By ಶುಭಾಶಯ ನ್ಯೂಸ್ ಜಾಲ On ಆಕ್ಟೋ 3, 2025 Share ಆಳಂದ: ದಸರಾ ಹಬ್ಬದ ಅಂಗವಾಗಿ ಪಟ್ಟಣದ ಹತ್ತ್ಯಾನಗಲ್ಲಿಯ ಅಂಭಾಭವಾನಿ ದೇವಸ್ಥಾನದ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯನ್ನು ಭಕ್ತಾಧಿಗಳು ಪ್ರಮುಖ ರಸ್ತೆಗಳ ಮೂಲಕ ನೆರವೇರಿಸಿದರು. Share
Comments are closed.