Shubhashaya News

ವಸತಿ ಶಾಲೆಗೆ ಹರ್ಷಿತಾ ಆಯ್ಕೆ

ಯಲಬುರ್ಗಾ: ತಾಲೂಕಿನ ಗಾಣದಾಳ ಗ್ರಾಮದ ವಿದ್ಯಾರ್ಥಿನಿ ಹರ್ಷಿತಾ ರಾಮಪ್ಪ ವಡ್ಡರ್ ಪ್ರಸಕ್ತ ಸಾಲಿನಲ್ಲಿ ತಾಳಕೇರಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾಳೆ ಎಂದು ಪ್ರಕಟಣೆ ತಿಳಿಸಿದೆ. ತಾಲೂಕಿನ ಹುಣಿಸಿಹಾಳ ಗ್ರಾಮದ ವಿದ್ಯಾರ್ಥಿನಿ ಪಾರ್ವತಿ ಸುರೇಶ ಭಜಂತ್ರಿ ಲಿಂಗನಬಂಡಿ…

ಜನ್ಮದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು

ಆಳಂದ ತಾಲೂಕಿನ ಪಡಸಾವಳಿ ಗ್ರಾಮದ ನವಕನಸುಗಾರ, ಸಮಾಜ ಸೇವಕ, ಬಿಜೆಪಿ ಮುಖಂಡ ಮಹೇಶ ಮುನ್ನೊಳ್ಳಿ ಅವರ 34ನೇ ಜನ್ಮ ದಿನದ ಪ್ರಯುಕ್ತ ಪಡಸಾವಳಿ ಗೆಳೆಯರ ಬಳಗ, ಗ್ರೂಪ್ ಆಫ್ ಸಾಯಿರಾಮ್ ಮೆಡಿಕಲ್ಸ್ ಮತ್ತು ಮಹೇಶ ಮುನ್ನೊಳ್ಳಿ ಅಭಿಮಾನಿ ಬಳಗದ ವತಿಯಿಂದ ಏಪ್ರೀಲ್ 8ರ ಗುರುವಾರದಂದು ಪಡಾಸಾವಳಿಯ ಅಂಬಾ…

ನರೇಗಾದಡಿ ಕೆಲಸ ನೀಡದ ಪಿಡಿಓ ವಿರುದ್ಧ ಕ್ರಮಕ್ಕೆ ಒತ್ತಾಯ

ಲಿಂಗಸುಗೂರು : ತಾಲೂಕಿನ ನರಕಲದಿನ್ನಿ ಗ್ರಾಮ ಪಂಚಾಯತಿಯ ಜೂಲಗುಡ್ಡ ಗ್ರಾಮದ ಜನರಿಗೆ ನರೇಗಾ ಯೋಜನೆಯಡಿ ಕೆಲಸ ನೀಡದೇ ಪಿಡಿಓ ಸಾವ೯ಜನಿಕರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಕಾಯ೯ನಿವಾ೯ಹಕ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ನರಕಲದಿನ್ನಿ ಗ್ರಾಮ ಪಂಚಾಯತಿ…

ನಿಧನವಾರ್ತೆ: ಈಶಪ್ಪ ಕರಡಕಲ್

ಯಲಬುರ್ಗಾ: ತಾಲೂಕಿನ ತಾಳಕೇರಿ ಗ್ರಾಮದ ಬಿಜೆಪಿ ಮುಖಂಡ ಈಶಪ್ಪ ಕರಡಿಕಲ್ (48) ಮಂಗಳವಾರ ಹೃದಯಘಾತದಿಂದ ನಿಧನರಾದರು.ಮೃತರಿಗೆ ಮೂರು ಜನ ಪುತ್ರಿಯರು ಒಬ್ಬ ಪುತ್ರ ಸೇರಿದಂತೆ ಅಪಾರ ಬಳದ ಇದೆ.ಅಂತ್ಯಕ್ರಿಯೆ ಸ್ವ-ಗ್ರಾಮದಲ್ಲಿ ನೆರವೇರಿಯಿತು.

ಡಾ.ಬಾಬು ಜಗಜೀವನ ರಾಂ ಅವರ 114ನೇ ಜಯಂತೋತ್ಸವ

ಚಿಂಚೋಳಿ ತಾಲೂಕಿನ ಹಲಕೋಡದಲ್ಲಿ ಮಾದಿಗ ಸಮುದಾಯದವರಿಂದ   ಡಾ.ಬಾಬು ಜಗಜೀವನ ರಾಂ ಅವರ 114ನೇ ಜಯಂತೋತ್ಸವ  ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಟ್ಟೂರ ಗ್ರಾಮ ಪಂಚಾಯತಿ ಅಧ್ಯಕ್ಷ ವೆಂಕಟ ರೆಡ್ಡಿ, ಕರ್ನಾಟಕ ಮಾದಿಗ ಸಂಘದ ಗ್ರಾಮ ಘಟಕದ ಅಧ್ಯಕ್ಷ ಶ್ಯಾಮಸುಂದರ, ಉಪಾಧ್ಯಕ್ಷ ನರಸಿಂಹ,…

ಯಡ್ಡೋಣಿ ಗ್ರಾಮದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಯಲಬುರ್ಗಾ ತಾಲೂಕಿನ ಕಲಬಾವಿ ಗ್ರಾಮದಲ್ಲಿ ಮಂಗಳವಾರ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಆಚರಿಸಿದರು. ತಾಲೂಕಿನ ಯಡ್ಡೋಣಿ ಗ್ರಾಮದಲ್ಲಿ ಬಿಜೆಪಿ ಮುಖಂಡರು ಬಿಜೆಪಿ ಸಂಸ್ಥಾಪನಾ ದಿನಾಚರಣೆ ಮಂಗಳವಾರ ಆಚರಿಸಲಾಯಿತು. ಬಿಜೆಪಿ ಯುವ ಮುಖಂಡ ಆದೇಶ ಬಿ.ರೊಟ್ಟಿ ಮಾತನಾಡಿ, ಕೇಂದ್ರದಲ್ಲಿ ಪ್ರಧಾನ ಮಂತ್ರಿ…

ರಸ್ತೆಗಿಳಿಯದ ಬಸ್‍ಗಳು ಜನಜೀವನ ಅಸ್ತವ್ಯಸ್ತ

ಸಾರಿಗೆ ಇಲಾಖೆಯ ನೌಕರರು ಕರೆ ನೀಡಿರುವ ಅನಿರ್ದಿಷ್ಠಾವಧಿ ಮುಷ್ಕರದಿಂದ ಇಂದು ಆಳಂದ ಪಟ್ಟಣದಲ್ಲಿ ಯಾವುದೇ ಬಸ್‍ಗಳು ರಸ್ತೆಗಿಳಿಯಲಿಲ್ಲ ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆಳಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸಗಳು ಇಲ್ಲದೇ ಪ್ರಯಾಣಿಕರು ಪರಿತಪಿಸುವಂತಾಯಿತು. ಕಲಬುರಗಿ…

ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಸ್ವಚ್ಚತಾ ಅಭಿಯಾನ

ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಮಂಗಳವಾರ ಔರಾದ್ ತಾಲೂಕಿನ ನಾಗುರ(ಎಂ) ಗ್ರಾಮದಲ್ಲಿ ಔರಾದ್ ಮಂಡಲ ಪ್ರಕೋಷ್ಠ ಕಾರ್ಯದರ್ಶಿ ಶಂಕರರಾವ್ ಪಾಟೀಲ್ ಅವರ ನೇತ್ರತ್ವದಲ್ಲಿ ಸ್ವಚ್ಚತಾ ಅಭಿಯಾನ ಮಾಡಿ, ಭಾಜಪ ಬಾವುಟ ಹಾರಿಸಲಾಯಿತು. ಶಂಕರರಾವ್ ಪಾಟೀಲ್, ಸಂಜುಕುಮಾರ್ ಸಾಗರ್, ಬಾಬುರಾವ್ ಪಾಟೀಲ್,…

ಮುಖ್ಯ ಪೇದೆ ಬಲರಾಮ ರಜಪೂತಗೆ ಸಿಎಂ ಪದಕ

ಕಲಬುರಗಿಯ ಸಿ.ಡಿ.ಆರ್ ಘಟಕ, ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಳಂದ ತಾಲೂಕಿನ ಖಜೂರಿ ಗ್ರಾಮದ ಮುಖ್ಯ ಪೇದೆ ಬಲರಾಮ ರಜಪೂತ ಅವರಿಗೆ ಮುಖ್ಯಮಂತ್ರಿಗಳ ಪದಕ ದೊರೆತಿದೆ. ಮುಖ್ಯ ಪೇದೆ ಬಲರಾಮ ಅವರು ಕಲಬುರಗಿ ಜಿಲ್ಲೆಯಲ್ಲಿ ಘಟಿಸಿರುವ ಘೋರ ಸ್ವತ್ತಿನ ಪ್ರಕರಣಗಳು ಹಾಗೂ…

ಆಳಂದ: ಬಿಜೆಪಿ ಸಂಸ್ಥಾಪನಾ ದಿನಾಚಾರಣೆ

ಆಳಂದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಕ್ಷದ 41ನೇ ಸಂಸ್ಥಾಪನಾ ದಿನಾಚಾರಣೆ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಳಂದ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಹಾಗೂ ಉದ್ಯಮಿ ನಾಗರಾಜ ಗುತ್ತೇದಾರ ಅವರು ಶ್ಯಾಮಪ್ರಕಾಶ ಮುಖರ್ಜಿ…