Shubhashaya News

ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಸ್ವಚ್ಚತಾ ಅಭಿಯಾನ

ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಮಂಗಳವಾರ ಔರಾದ್ ತಾಲೂಕಿನ ನಾಗುರ(ಎಂ) ಗ್ರಾಮದಲ್ಲಿ ಔರಾದ್ ಮಂಡಲ ಪ್ರಕೋಷ್ಠ ಕಾರ್ಯದರ್ಶಿ ಶಂಕರರಾವ್ ಪಾಟೀಲ್ ಅವರ ನೇತ್ರತ್ವದಲ್ಲಿ ಸ್ವಚ್ಚತಾ ಅಭಿಯಾನ ಮಾಡಿ, ಭಾಜಪ ಬಾವುಟ ಹಾರಿಸಲಾಯಿತು. ಶಂಕರರಾವ್ ಪಾಟೀಲ್, ಸಂಜುಕುಮಾರ್ ಸಾಗರ್, ಬಾಬುರಾವ್ ಪಾಟೀಲ್, ಸುನೀಲ್, ಜಾಕೀರ್, ವೆಂಕಟರಾವ್ ಪಾಟೀಲ್, ಅನೀಲ್, ಸುನೀಲ್ ಬಿರಾದರ್, ಹಣಮಂತ, ಬಾಲಾಜಿ ಮೇತ್ರೆ, ಶರಣಪ್ಪ ಸೇರಿದಂತೆ ಇನ್ನಿತರರು ಇದ್ದರು.

Leave A Reply

Your email address will not be published.