Shubhashaya News

ಕಮಲಾನಗರದಲ್ಲಿ ಜಾನಪದ ಸಂಗೀತೋತ್ಸವ

ಕಮಲಾನಗರದಲ್ಲಿ ಜಾನಪದ ಸಂಗೀತೋತ್ಸವ ಕಾರ್ಯಕ್ರಮವನ್ನು ಮಲ್ಲಿನಾಥ ಪಾಟೀಲ ದಳಪತಿ ಉದ್ಘಾಟಿಸಿದರು. ಆಳಂದ ತಾಲೂಕಿನಲ್ಲಿ ಕಮಲಾನಗರದಲ್ಲಿ ಬಸವೇಶ್ವರ ಜನಪದ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಇತ್ತೀಚಿಗೆ ಜಾನಪದ ಸಂಗಿತೋತ್ಸವ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.…

ಅರುಣಸಿಂಗಗೆ ಸ್ವಾಗತ

ಇತ್ತೀಚಿಗೆ ಬಸವಕಲ್ಯಾಣ ಚುನಾವಣೆಯ ನಿಮಿತ್ಯ ಕಲಬುರಗಿಗೆ ಆಗಮಿಸಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ ಅವರನ್ನು ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಹೂಗೂಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಇದ್ದರು.

ರಸ್ತೆ ಕಾಮಗಾರಿ ವೀಕ್ಷಣೆ

ಲಾಡ ಚಿಂಚೋಳಿ- ಕಡಗಂಚಿ ರಸ್ತೆಯ ಕಾಮಗಾರಿಯನ್ನು ಶಾಸಕ ಸುಭಾಷ್ ಆರ್ ಗುತ್ತೇದಾರ ಪರಿವೀಕ್ಷಣೆ ಮಾಡಿದರು. ಲಾಡ ಚಿಂಚೋಳಿಯಿಂದ ಕಡಗಂಚಿವರೆಗೆ ನಿರ್ಮಿಸುತ್ತಿರುವ ನೂತನ ರಸ್ತೆಯ ಕಾಮಗಾರಿಯನ್ನು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಪರಿವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕ…

ನಿಂಬರ್ಗಾ ಜಿ.ಪಂ ಮುಂದುವರೆಸಲು ಮನವಿ

ಆಳಂದ ತಾಲೂಕಿನ ನಿಂಬರ್ಗಾ ಜಿ.ಪಂ ಕ್ಷೇತ್ರವನ್ನು ಈ ಹಿಂದಿನಂತೆ ಮುಂದುವರೆಸಿಕೊಂಡು ಹೋಗಲು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ. ನಿಂಬರ್ಗಾ ಗ್ರಾಮವು ಹೋಬಳಿ ಕೇಂದ್ರವಾಗಿದ್ದು ಜಿ.ಪಂ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಅತೀ ದೊಡ್ಡ ಗ್ರಾಮವಾಗಿದೆ…

ಸಮಾನ ಶಿಕ್ಷಣದಿಂದ ಸಮಾನ ಅವಕಾಶ

ರುದ್ರವಾಡಿ ಗ್ರಾಮದ ನೂತನ ಶಾಲಾ ಕೋಣೆಗಳನ್ನು ಶಾಸಕ ಸುಭಾಷ್ ಆರ್ ಗುತ್ತೇದಾರ ಉದ್ಘಾಟಿಸಿದರು. ಪರಿಸರ ವ್ಯವಸ್ಥೆಯಲ್ಲಿ ಸಮಾನ ಶಿಕ್ಷಣದಿಂದ ಸಮಾನ ಅವಕಾಶಗಳು ದೊರಯುತ್ತವೆ ಅವುಗಳನ್ನು ಸರಿಯಾಗಿ ಬಳಸಿಕೊಂಡರೆ ಶಿಕ್ಷಣದ ಸಾರ್ಥಕತೆ ಮನದಟ್ಟಾಗುತ್ತದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ…

ಜಲಶಕ್ತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

ಯಲಬುರ್ಗಾ ತಾಲೂಕಿನ ಬುಕನಟ್ಟಿ ಗ್ರಾಮದಲ್ಲಿ ಜಲಶಕ್ತಿ ಅಭಿಯಾನ ಕಾರ್ಯಕ್ರಮ ಶುಕ್ರವಾರ ನಡೆಯಿತು. ಯಲಬುರ್ಗಾ: ಪ್ರತಿಯೊಬ್ಬರೂ ಗ್ರಾಮೀಣ ಭಾಗದಲ್ಲಿ ನೀರನ್ನು ಮಿತವಾಗಿ ಬಳಸುವ ಮೂಲಕ ಜಲ ಸಂರಕ್ಷಣೆ ಮಾಡುವ ಕಾರ್ಯವಾಗಬೇಕು ಎಂದು ತಾಲೂಕು ಪಂಚಾಯಿತಿ ನರೇಗಾ ಸಹಾಯಕ ಬಸವರಾಜ ಬಡಿಗೇರ್ ಹೇಳಿದರು.…

ವಲಯ ರೈಲ್ವೆ ಬಳಕೆದಾರರ ಸಮಿತಿಗೆ ಹಳಕಟ್ಟಿ ನೇಮಕ

ಮಹಾನಗರ ಪಾಲಿಕೆಯ ಮಾಜಿ ಸದಸ್ಯ, ಬಿಜೆಪಿ ಮುಖಂಡ ವಿಜಯಕುಮಾರ ಅಪ್ಪಣ್ಣ ಹಳಕಟ್ಟಿ ಅವರು ಮುಂಬಯಿಯ ಮಧ್ಯ ರೈಲ್ವೆಯ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ (ಝಡ್‍ಆರ್‍ಯುಸಿಸಿ) ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ಮಧ್ಯ ರೈಲ್ವೆಯ ಉಪ ಪ್ರಧಾನ ವ್ಯವಸ್ಥಾಪಕ ಹಾಗೂ ಝಡ್‍ಆರ್‍ಯುಸಿಸಿ ಕಾರ್ಯದರ್ಶಿ…

ಹರಿನಾಮ ಸ್ಮರಣೆಯಿಂದ ಭಗವಂತನ ಒಲುಮೆ ಪ್ರಾಪ್ತಿ- ಪಂ. ಗೋಪಾಲಾಚಾರ್ಯ ಅಕಮಂಚಿ

ಕಲಬುರಗಿಯಲ್ಲಿ ಗುರುವಾರ ಸಂಜೆ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ 239ನೇ ನಗರ ಸಂಕೀರ್ತನೆ ನಡೆಯಿತು. ಶೇಷಗಿರಿ ಹುಣಸಗಿ, ಪಂ. ಗೋಪಾಲಾಚಾರ್ಯ ಅಕಮಂಚಿ, ಡಾ. ಗುರುರಾಜ ನವಲಿ, ರಾಜು ಕಮಲಾಪುರ ಪಾಲ್ಗೊಂಡಿದ್ದರು. ಕಲಬುರಗಿ: ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳಲು ಇರುವ ಅತ್ಯಂತ ಸುಲಭ…

ಕೊರಳ್ಳಿ ಕ್ರಾಸ್ ಹತ್ತಿರ ಶೈಕ್ಷಣಿಕ ಹಬ್ ಸ್ಥಾಪಿಸಲು ಯತ್ನ

ಕೊರಳ್ಳಿ ಕ್ರಾಸ್ ಹತ್ತಿರ ನಿರ್ಮಿಸಿರುವ ವಸತಿ ನಿಲಯ ಉದ್ಘಾಟಿಸಿ ಶಾಸಕ ಸುಭಾಷ್ ಗುತ್ತೇದಾರ ಮಾತನಾಡಿದರು. ರಾಜಶ್ರೀ ಖಜೂರಿ, ವೀರಣ್ಣ ಹತ್ತರಕಿ, ರಮೇಶ ಸಂಗಾ, ಮಲ್ಲಿಕಾರ್ಜುನ ಕಂದಗೂಳೆ, ಮಲ್ಲಣ್ಣ ನಾಗೂರೆ, ಅಶೋಕ ಗುತ್ತೇದಾರ ಇದ್ದರು. ಆಳಂದ ಪಟ್ಟಣಕ್ಕೆ ಸಮೀಪವಿರುವ ಕೊರಳ್ಳಿ ಕ್ರಾಸ್ ಹತ್ತಿರ…

ಅಗ್ನಿ ಅವಘಡ ಸ್ಥಳಕ್ಕೆ ಶಾಸಕ ಸುಭಾಷ್ ಗುತ್ತೇದಾರ ಭೇಟಿ

ಹೊದಲೂರ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಅವಘಡದ ಸ್ಥಳಕ್ಕೆ ಶಾಸಕ ಸುಭಾಷ್ ಆರ್ ಗುತ್ತೇದಾರ ಭೇಟಿ ನೀಡಿದರು. ರಾಮಚಂದ್ರ ಗಡದೆÀ ಯಲ್ಲಪ್ಪಸುಬೇದಾರ, ಶಿವರಾಜ ಪಾಟೀಲ ರದ್ದೇವಾಡಗಿ, ಹರ್ಷಾನಂದ ಎಸ್ ಗುತ್ತೇದಾರ ಇದ್ದರು. ಆಳಂದ ತಾಲೂಕಿನ ಹೊದಲೂರ ಗ್ರಾಮದಲ್ಲಿ ಬುಧುವಾರ ರಾತ್ರಿ ಸಂಭವಿಸಿದ…