Shubhashaya News

ಡಾ.ಬಾಬು ಜಗಜೀವನ ರಾಂ ಅವರ 114ನೇ ಜಯಂತೋತ್ಸವ

ಚಿಂಚೋಳಿ ತಾಲೂಕಿನ ಹಲಕೋಡದಲ್ಲಿ ಮಾದಿಗ ಸಮುದಾಯದವರಿಂದ   ಡಾ.ಬಾಬು ಜಗಜೀವನ ರಾಂ ಅವರ 114ನೇ ಜಯಂತೋತ್ಸವ  ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಟ್ಟೂರ ಗ್ರಾಮ ಪಂಚಾಯತಿ ಅಧ್ಯಕ್ಷ ವೆಂಕಟ ರೆಡ್ಡಿ, ಕರ್ನಾಟಕ ಮಾದಿಗ ಸಂಘದ ಗ್ರಾಮ ಘಟಕದ ಅಧ್ಯಕ್ಷ ಶ್ಯಾಮಸುಂದರ, ಉಪಾಧ್ಯಕ್ಷ ನರಸಿಂಹ, ಕಾರ್ಯದರ್ಶಿ ರಾಜಕುಮಾರ, ಗೌರವಾಧ್ಯಕ್ಷ ಮೊಗಲಪ್ಪ, ಪಂಚಾಯತ ಅಭಿವೃದ್ಧಿ ಅಧಿಕಾರಿ ದಾಸೇಗೌಡ ಅಮೃತಯ ಗುತ್ತೆದಾರ ಹಾಗೂ ಸಮಾಜದ ಮುಂಖಡರಾದ ಶರಣು, ಶ್ರೀನಿವಾಸ್ , ಮೊಗಲಪ್ಪ, ರವಿಕುಮಾರ,  ಮೋಹನ,  ಅಶೋಕ, ಜಗ್ಗಪ್ಪ, ಪವನ,  ಪ್ರಶಾಂತ್,  ಆನಂದ್,  ನಾಗಪ್ಪ,  ದೇವಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Leave A Reply

Your email address will not be published.