ದಿನಕರರಾವ್‍ಗೆ ರಾಷ್ಟ್ರೀಯ ಪ್ರಶಸ್ತಿ
ಕಲಬುರಗಿ: ನಗರದ ಹಿರಿಯ ಪಾರಂಪರಿಕ ವೈದ್ಯರು ಹಾಗೂ ಹಿಂದೂ ಮಹಾಸಭಾ ರಾಜ್ಯ ಹಿರಿಯ ಉಪಾಧ್ಯಕ್ಷರಾದ ದಿನಕರರಾವ ನಾರಾಯಣರಾವ ಕುಲಕರ್ಣಿ ಅಷ್ಟಗಿ ಅವರು
2025-26ನೇ ಸಾಲಿನ ``ಶ್ರೇಷ್ಠ ಜೀವಮಾನವ'' ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹುಬ್ಬಳ್ಳಿಯ `ವಿಶ್ವದರ್ಶನ' ದಿನಪತ್ರಿಕೆ ಕೊಡಮಾಡುವ ಈ…