Shubhashaya News

ಸಿಯುಕೆಯಲ್ಲಿ ಡಿಸೆಂಬರ್ 2-3ರಂದು “ನಾಟಕ ಹಾಗೂ ರಂಗಭೂಮಿಯಲ್ಲಿ ಪುರಾಣ–ಇತಿಹಾಸ–ಸಂಪ್ರದಾಯ” ಅಂತರರಾಷ್ಟ್ರೀಯ ಸಮ್ಮೇಳನ

ಆಳಂದ: ಕಡಗಂಚಿ ಬಳಿಯಿರುವ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯ ಒಳಾಂಗಣದಲ್ಲಿ ಡಿ.2ರಿಂದ ಆಯೋಜಿಸಿತ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಸಜ್ಜಾಗಿದೆ. ಆಳಂದ: ತಾಲೂಕಿನ ಕಡಗಂಚಿ ಬಳಿಯಿರುವ ಕಲಬುರಗಿಯ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ (ಸಿಯುಕೆ) ಇಂಗ್ಲಿμï ವಿಭಾಗವು, ಪೀಟರ್ ಲ್ಯಾಂಗ್…

ಆಳಂದ ಕಾಮಗಾರಿಗೆ ಚಿತ್ತಾಪೂರ ಎಇಇ ಸಹಿ- ಮಾಜಿ ಶಾಸಕ ಗುತ್ತೇದಾರ ದೂರು

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ( ಕೆಕೆಆರ್‍ಡಿಬಿ) ಯೋಜನೆ  ಅಡಿಯಲ್ಲಿ ಕೈಗೊಳ್ಳುತ್ತಿರುವ ಅನೇಕ ಕಾಮಗಾರಿಗಳು ಕಳಪೆ ಮಟ್ಟದಲ್ಲಿ ನಿರ್ಮಿಸಿ ಸರ್ಕಾರದ ಹಣ ಲೂಟಿ ಮಾಡುವ ಕೆಲಸ ಆಳಂದ ತಾಲೂಕಿನಲ್ಲಿ ನಡೆಯುತ್ತಿದ್ದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ…

ಆಳಂದ ನಲ್ಲಿ ಬೌದ್ಧ ಸಮ್ಮೇಳನ ಜನವರಿ 8ಕ್ಕೆ

ಆಳಂದ: ಪಟ್ಟಣದಲ್ಲಿ ಜ.8ರಂದು ನಡೆಯುವ  ಬೌದ್ಧ ಸಮ್ಮೇಳನ ಸಿದ್ಧತಾ ಸಮಿತಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಮೀತಿಯಿಂದ ಪ್ರಮುಖರನ್ನು ಆಯೋಜನೆ ರೂವಾರಿ ದತ್ತಾತ್ರೆಯ ಕುಡಕಿ ಸನ್ಮಾನಿಸಿದರು. ಆಳಂದ: ತಾಲೂಕು ಮಟ್ಟದ ಬೌದ್ಧ ಸಮ್ಮೇಳನವನ್ನು ಬೃಹತ್ ಮಟ್ಟದಲ್ಲಿ ಆಚರಿಸಲು ಪಟ್ಟಣದ ಪ್ರವಾಸಿ…

ಸಿಯುಕೆಯಲ್ಲಿ ಕ್ರೀಡಾ ಸೌಲಭ್ಯಗಳ ವಿಸ್ತರಣೆ

ಆಳಂದ: ಸಿಯುಕೆಯಲ್ಲಿ ಕ್ರೀಡಾ ಸೌಲಭ್ಯದ ವಿವಿಧ ಕೋರ್ಟ್‍ಗಳನ್ನು ಕುಪಪತಿ ಪ್ರೊ ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು. ಕುಲಸಚಿವ ಪ್ರೊ. ಆರ್.ಆರ್.ಬಿರಾದಾರ, ಕ್ರೀಡಾ ನಿರ್ದೇಶಕ ಪೆÇ್ರ. ಎಂ.ಎಸ್. ಪಾಸೋಡಿ ಇತರರು ಇದ್ದರು. ಆರೋಗ್ಯದಿಂದಲೇ ವಿದ್ಯಾರ್ಥಿಗಳ ಸದೃಢ ಭವಿಷ್ಯ” ಕುಲಪತಿ ಪೆÇ್ರ. ಬಟ್ಟು…

ಡಿ.ಕೆ. ಶಿವಕುಮಾರ್‍ಗೆ ಸಿಎಂ ಕುರ್ಚಿ ಕೊಡದಿದ್ದರೆ ಕಾಂಗ್ರೆಸ್ 2028ರಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ: ಕಲಬುರಗಿ…

ಆಳಂದ: ಕರ್ನಾಟಕ ಕಾಂಗ್ರೆಸ್‍ನ ಕುರ್ಚಿ ಕಾದಾಟ ತಾರಕಕ್ಕೇರಿದ್ದು, ಇದೀಗ ಮೂಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳೂ ಸಹ ನೇರವಾಗಿ ಕಣಕ್ಕಿಳಿದಿದ್ದಾರೆ. ಆಳಂದ ಕ್ಷೇತ್ರದ ಪ್ರಮುಖ ಕಾಂಗ್ರೆಸ್ ಹಿತೈಷಿ ಹಾಗೂ ಕಲಬುರಗಿ ಎಸ್‍ಎಚ್‍ಇಎಸ್ ಬಿ.ಎಡ್ ಕಾಲೇಜಿನ ಪ್ರಾಧ್ಯಾಪಕ, ದಲಿತ, ಶೋಷಿತ…

ಬೆಳೆ ಹಾನಿ ಸಮಪರ್ಕ ಪರಿಹಾರಕ್ಕೆ ಒತ್ತಾಯಿಸಿ ನಿಂಬರ್ಗಾದಲ್ಲಿ ಪ್ರತಿಭಟನೆ

ಆಳಂದ: ನಿಂಬರಗಾ ವಲಯದ ರೈತರಿಗೆ ಸೂಕ್ತ ಬೆಳೆ ಪರಿಹಾರ ಸೇರಿ ಇನಿತರ ಬೇಡಿಕೆ ಒತ್ತಾಯಿಸಿ ಕರವೇ ವಲಯ ಅಧ್ಯಕ್ಷ ಬಸವರಾಜ ಯಳಸಂಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ ಆರ್. ಮಹೇಶ ಮತ್ತು ಕೃಷಿಅಧಿಕಾರಿಗೆ ಮನವಿ ಸಲ್ಲಿಸಿದರು. ಆಳಂದ: ಬೆಳೆ ನಷ್ಟಕ್ಕೆ ಕಾಟಾಚಾರದ ಪರಿಹಾರ ನೀಡಿದ್ದು…

ಪಿಸಾ ಸಮ್ಮೇಳನದಿಂದ ಸಿಕ್ಕ ಜಾಗತಿಕ ಮಾನ್ಯತೆ ಅಂತರರಾಷ್ಟ್ರೀಯ ವಿಜ್ಞಾನಿಗಳೊಡನೆ ಚರ್ಚೆಗಳ ಮೂಲಕ ಭಾರತ–ಇಟಲಿ ಸಂಶೋಧನಾ…

ಆಳಂದ: ಸಿಯುಕೆ ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ ಅವರನ್ನು ಶಿಕ್ಷಕ ವರ್ಗದಿಂದ ನೀಡಿದ ಸನ್ಮಾನ ಸ್ವೀಕರಿಸಿ ಇಟಲಿಯ ಪಿಸಾ ಸಮ್ಮೇಳನದ ಅನುಭವ ಹಂಚಿಕೊಂಡರು. ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ್ ಅವರಿಗೆ ಸಿಯುಕೆ ಅಧ್ಯಾಪಕರು ವಿಶೇಷ…

ಆಳಂದ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆ

ಆಳಂದ: ತಂಬಾಕವಾಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ ಎಸ್ ಪಾಟೀಲ, ಬೋಳಣಿ ಮುಖಂಡ ರಮೇಶ ಬಿರಾದಾರ ಕಾಂಗ್ರೆಸ್ ತೊರೆದು ವಿರೋಧ ಪಕ್ಷದ ನಾಯಕ ಆರ್ ಅಶೋಕ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸಮ್ಮುಖ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.…

ಪ್ರಯಾಣಿಕರಿಗೆ ಧೂಳು, ದಟ್ಟಣೆ ಸುರಕ್ಷತೆಗೆ ಆತಂಕ: ಪ್ರಯಾಣಿಕರ ಆಕ್ರೋಶ

ಆಳಂದ: ಪಟ್ಟಣದ ಬಸ್ ನಿಲ್ದಾಣ ಪುನರ ನಿರ್ಮಾಣ ಕೈಗೆತ್ತಿಕೊಂಡು ಹಳೆಯ ಕಟ್ಟಡ ತೆರವು ಕಾರ್ಯಾಚರಣೆ ಸ್ಥಳದಲ್ಲೇ ಬಸ್ ನಿಲ್ಲುಗಡೆಯಿಂದ ಪ್ರಯಾಣಿಕ ಸುರಕ್ಷತೆಗೆ ಆತಂಕ ಎದುರಾಗಿದೆ. ಆಳಂದ: ನಿಲ್ದಾಣ ಕಾಮಗಾರಿಯಿಂದಾಗಿ ಪರ್ಯಾಯ ವ್ಯವಸ್ಥೆಯಿಲ್ಲದಕ್ಕೆ ಆವಣದೊಳಗಿನ ಗಬ್ಬು ವಾಸನೆಯ ಚರಂಡಿ…

ಸೇವಾನಿರತ ಶಿಕ್ಷಕರಿಗೆ ಟಿಇಟಿ ಪರೀಕ್ಷೆ ರದ್ದತಿಗೆ ಒತ್ತಾಯ

ಆಳಂದ: ಕೇಂದ್ರ ಸರ್ಕಾರದಿಂದ ಸೇವಾನಿರತ ಶಿಕ್ಷಕರಿಗೆ ಟಿಇಟಿ ಪರೀಕ್ಷೆ ಕಡ್ಡಾಯಗೊಳಿಸಿರುವ ನಿಯಮವನ್ನು ತಕ್ಷಣ ರದ್ದುಗೊಳಿಸಬೇಕೆಂದು ಆಗ್ರಹಿಸಿ, ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘದ ನಾಯಕರು ಮತ್ತು ಸದಸ್ಯರು ದೆಹಲಿಯ ಜಂತರ್-ಮಂತರ್‍ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹೋರಾಟದಲ್ಲಿ ಭಾಗವಹಿಸಿದರು.…