Shubhashaya News

ಗುತ್ತೇದಾರ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ

ಆಳಂದ ಪಟ್ಟಣದ ಪ್ರತಿಷ್ಠಿತ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಮಾತೋಶ್ರೀ ಅಂಬವ್ವಾ ರುಕ್ಮಯ್ಯ ಗುತ್ತೇದಾರ ಸ್ಮಾರಕ ಸ್ವತಂತ್ರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ಪ್ರಾಪ್ತವಾಗಿದೆ. ಕಾಲೇಜಿನ ವಿಜ್ಞಾನ…

ಸಿಯುಕೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 2ನೇ ಬಹುಮಾನ

ಆಳಂದ: ಸಿಯುಕೆ ಇಂಜಿನಿಯರಿಂದ ವಿಭಾಗದ ವಿದ್ಯಾರ್ಥಿಗಳು ನ್ಯೂ ಜನರೇಷನ್ ಐಡಿಯೇಷನ್ ಸ್ಪರ್ಧೆಯಲ್ಲಿ 2ನೇ ಬಹುಮಾನ ಪಡೆದ ಪ್ರಯಕ್ತ ಕುಲಪತಿ ಬಟ್ಟು ಸತ್ಯನಾರಾಯ ಅವರು ಅಭಿನಂದಿಸದರು. ಆಳಂದ: ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯ ಇಂಜಿನಿಯರಿಂದ ವಿಭಾಗದ ವಿದ್ಯಾರ್ಥಿ ಬೆಂಗಳೂರಿನ ಎಚ್‍ಪಿಸಿಎಲ್…

ತೀರ್ಥ ರಾಮಲಿಂಗೇಶ್ವರ ಜಾತ್ರೆ ಕಾಲಾ ಉತ್ಸವ ಸಂಭ್ರಮ

ಆಳಂದ: ತೀರ್ಥ ಗ್ರಾಮದ ಶ್ರೀರಾಮಲಿಂಗೇಶ್ವರ ಜಾತ್ರಾ ನಿಮಿತ್ತ ಸೋಮವಾರ ನಡೆದ ದಯಂಡಿ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಆಳಂದ: ತಾಲೂಕಿನ ತೀರ್ಥ ಗ್ರಾಮದ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಗೋಪಾಳ ಕಾವಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಸೋಮವಾರವೂ ಸಹ…

ಎರಡನೇ ದಿನಕ್ಕೆ ಕಾಲಿಟ್ಟ ಬಿಜೆಪಿಯ ‘ಜನಾಕ್ರೋಶ’ ಯಾತ್ರೆ : ಇಂದು ಮಂಡ್ಯದಲ್ಲಿ ಯಾತ್ರೆ ಆರಂಭ

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ, ಬಿಜೆಪಿಯಿಂದ ಜನಾಕ್ರೋಶ ಯಾತ್ರೆ ಆರಂಭವಾಗಿದ್ದು, ನಿನ್ನೆ ಮೈಸೂರಲ್ಲಿ ಈ ಒಂದು ಯಾತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದ್ದರು. ಇದೀಗ ಈ ಒಂದು ಜನಾಕ್ರೋಶ ಯಾತ್ರೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಮಂಡ್ಯದಲ್ಲಿ…

ಡಿಸೆಂಬರ್ ಒಳಗೆ ಡಿಸಿಎಂ ಡಿಕೆ ಶಿವಕುಮಾರ್ ‘CM’ ಆಗ್ತಾರೆ : ಶಾಸಕ ಶಿವಗಂಗಾ ಬಸವರಾಜ್ ಸ್ಪೋಟಕ ಹೇಳಿಕೆ

ಈಗಾಗಲೇ ಕೋಡಿ ಶ್ರೀಗಳು ಉತ್ತರ ಕರ್ನಾಟಕ ಭಾಗದ ಸಚಿವರಾದಂತಹ ಎಂ ಬಿ ಪಾಟೀಲ್ ರಿಗೆ ಮುಖ್ಯಮಂತ್ರಿ ಆಗುವ ಯೋಗ ಇದೆ ಎಂದು ಭವಿಷ್ಯ ನುಡಿದಿದ್ದಾರೆ. ಇದರ ಬೆನ್ನಲ್ಲೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಡಿಸೆಂಬರ್ ಒಳಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು…

ಮೂಲಭೂತ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅಗತ್ಯ: ತಿಪ್ಪಣ್ಣಾ ಒಡೆಯರಾಜ ಆಳಂದ

ಆಳಂದ: ಪಟ್ಟಣದಲ್ಲಿ ಭೋವಿ ವಡ್ಡರ ಸಮಾಜದ ಮಾಜಿ ಅಧ್ಯಕ್ಷ ತಿಪ್ಪಣ್ಣಾ ಒಡೆಯರಾಜ ಅವರು ಬೋವಿ ವಡ್ಡರ ಸಮಾಜದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಸಿದ್ರಾಮ ದಂಡಗೂಲಕರ್, ಭೀಮಣ್ಣಾ ಬನ್ನಪಟ್ಟಿ, ಭೀಮಾಶಂಕರ ಬಂಕೂರು ಇತರರಿದ್ದರು. "ಭೋವಿ ವಡ್ಡರ ಸಮಾಜ ಆರ್ಥಿಕ, ಶೈಕ್ಷಣಿಕ ಹಾಗೂ…

ಜನಪದ ಸಂಸ್ಕøತಿ ಪರಂಪರೆಯ ಉಳಿವಿಗೆ ಯುವಪೀಳಿಗೆಗೆ ಪ್ರೇರಣೆ ಅಗತ್ಯ –ಡಾ. ಪ್ರೇಮಿಳಾ

ಆಳಂದÀ: ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನಪದ ಉತ್ಸವದ ಅಂಗವಾಗಿ ಚಕ್ಕಡಿಯ ಮರೆವಣಿಗೆ ಹಾಗೂ ಸಿಬ್ಬಂದಿಗಳು ಗ್ರಾಮೀಣ ಉಡಿಗೆ ತೊಟ್ಟು ಗಮನ ಸೆಳೆದರು. ಆಳಂದ: "ಆಧುನಿಕತೆಯ ಭರಾಟೆಯಲ್ಲಿ ಜನಪದ ಪರಂಪರೆ ಮರೆಯಲ್ಪಡುವ ಅಪಾಯವಿದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ…

ವಿವಿಧೆಡೆ ಶ್ರೀರಾಮ ಜನ್ಮೋತ್ಸವ ಆಚರಣೆ

ಆಳಂದ: ತೇಲಾಕುಣಿ ಗ್ರಾಮದ ಶ್ರೀರಾಮ ಮಂದಿರದಲ್ಲಿ ರಾಮನವಮಿ ನಿಮಿತ್ತ ಭಕ್ತಾದಿಗಳು ಶ್ರೀರಾಮದೇವರ ತೋಟಿಲೋತ್ಸವ ನೆರವೇರಿಸಿದರು. ಆಳಂದ: ತೆಲಾಕುಣಿ ಗ್ರಾಮದಲ್ಲಿ ನಡೆದ ಶ್ರೀರಾಮ ಜನ್ಮೋತ್ಸವದಲ್ಲಿ ಮಗುವೊಂದು ಶ್ರೀರಾಮನ ವೇಷದಲ್ಲಿ ಗಮನ ಸೆ¼ಯಿತು. ಆಳಂದ: ಪಟ್ಟಣ ಸೇರಿದಂತೆ ಗ್ರಾಮೀಣ…

ಸಿಯುಕೆಯಲ್ಲಿ ಡಾ. ಬಾಬು ಜಗಜೀವನ ರಾಮ ಜನ್ಮದಿನಾಚರಣೆ

ಆಳಂದ: ಸಿಯುಕೆಯಲ್ಲಿ ಡಾ. ಬಾಬುಜಗಜೀವನ ರಾಮ್ ಅವರ ಜನ್ಮದಿನಾಚರಣೆ ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಪೂಜೆಯೊಂದಿಗೆ ಉದ್ಘಾಟಿಸಿದರು. ಪೆÇ್ರ. ದೇವಿದಾಸ ಜಿ. ಬಿ. ಇತರರು ಇದ್ದರು. ಆಳಂದ: “ಡಾ. ಬಾಬು ಜಗಜೀವನ ರಾಮ ಭಾರತದ ಹೆಮ್ಮೆ ಮತ್ತು ಮಹಾನ ನಾಯಕ. ಅವರು ಯುವ ಮನಸ್ಸುಗಳಿಗೆ ಸ್ಫೂರ್ತಿ…

ಯತ್ನಾಳ್ ‘CM’ ಆಗೋದಿರಲಿ, 2028ಕ್ಕೆ ಗೆದ್ದು ವಿಧಾನಸೌಧಕ್ಕೆ ಬರಲಿ ನೋಡೋಣ : ವಿಜಯಾನಂದ್ ಕಾಶಪ್ಪನವರ

ನೋಡುತ್ತೀರಿ ನನ್ನ ಹಣೆಬರಹದಲ್ಲಿ ಸಿಎಂ ಆಗುತ್ತೇನೆ ಎಂದು ಬರೆದಿದೆ. ಮುಂದಿನ ಸಿಎಂ ನಾನೇ ಎಂದು ಬಿಜೆಪಿಯಿಂದ ಉಚ್ಛಾಟಿತರಾಗಿರುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ. ಈ ಒಂದು ಹೇಳಿಕೆಗೆ ಶಾಸಕ ವಿಜಯಾನಂದ ಕಾಶಪ್ಪನವರ್, ಯತ್ನಾಳ ಸಿಎಂ ಆಗೋದಿರಲಿ 2028ಕ್ಕೆ…