Shubhashaya News

ರಾಜ್ಯದಲ್ಲಿ `ಜಾತಿ ಗಣತಿ ವರದಿ’ ಜಾರಿಗೆ ಮುಹೂರ್ತ ಫಿಕ್ಸ್ : ಸಚಿವ ಸತೀಶ್ ಜಾರಕಿಹೊಳಿ

 ರಾಜ್ಯದಲ್ಲಿ ಜಾತಿಗಣತಿ ವರದಿ ಜಾರಿ ಮಾಡಲು ಮುಹೂರ್ತ ಫಿಕ್ಸ್ ಆಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿಯನ್ನು ಎಲ್ಲರೂ ಒಟ್ಟಾಗಿ ತೀರ್ಮಾನ ಮಾಡುತ್ತೇವೆ. ಜಾತಿಗಣತಿ ಜಾರಿ ಬಳಿಕ ನೋಡೋಣ ಏನು ಆಗುತ್ತದೆ ಎಂದು ಹೇಳಿದ್ದಾರೆ.…

ದಲಿತರನ್ನು ತುಳಿದವರೇ ಕಾಂಗ್ರೆಸ್‌ನವರು, ಜಾತಿ ಗಣತಿ ವೈಜ್ಞಾನಿಕವಾಗಿ ಆಗಿಲ್ಲ : ಪ್ರತಿಪಕ್ಷ ನಾಯಕ ಆರ್‌.ಅಶೋಕ

ಕಾಂಗ್ರೆಸ್‌ನವರು ಹಲವಾರು ವರ್ಷಗಳ ಕಾಲ ದಲಿತರನ್ನು ತುಳಿದುಕೊಂಡೇ ಬಂದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ವಿಧಾನಸೌಧದ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಬಳಿ “ಭೀಮ ಹೆಜ್ಜೆ 100 ರ ಸಂಭ್ರಮ” ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ದಲಿತರ ಬಗ್ಗೆ…

ರಾಜ್ಯದಲ್ಲಿ `ಜಾತಿಗಣತಿ ವರದಿ’ ಜಾರಿ ಬಗ್ಗೆ DCM ಡಿಕೆಶಿ ಹೇಳಿದ್ದೇನು?

“ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿಗಳಾಗಲಿ, ನಾನಾಗಲಿ ಇನ್ನು ನೋಡಿಲ್ಲ. ಇದನ್ನು ನೋಡಿದ ನಂತರ ಚರ್ಚೆ ಮಾಡಿ ಯಾವ ತೀರ್ಮಾನ ಕೈಗೊಳ್ಳಬೇಕು ಎಂದು ನಿರ್ಧರಿಸುತ್ತೇವೆ. ಈ ವಿಚಾರದ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.…

ಎಂಪಿಎಂಜಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ

ಆಳಂದ ಪಟ್ಟಣದ ಪ್ರತಿಷ್ಠಿತ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಮಾತೋಶ್ರೀ ಪ್ರೇಮಿಳಾಬಾಯಿ ಮಾಧವರಾವ ಗುತ್ತೇದಾರ ಸ್ವತಂತ್ರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ಲಭ್ಯವಾಗಿದೆ. ಕಾಲೇಜಿನ…

ಕಳ್ಳತನ ಪ್ರಕರಣ ಭೇದಿಸಿ ಆರೋಪಿಗಳ ದಸ್ತಗಿರಿ: ಎಸ್‍ಪಿ ಪ್ರಶಂಸೆ

ಆಳಂದ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಠಾಣೆಯ ಪಿಐ ಶರಣಬಸಪ್ಪ ಕೊಡ್ಲಾ ನೇತೃತ್ವದಲ್ಲಿ ಪಿಎಸ್‍ಐ ಭೀಮಾಶಂಕರ್ ಬಂಕ್ಲಿ ಸಿಬ್ಬಂದಿಗಳು ಮಾಲು ಸಮೇತ ಕಳ್ಳತನ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆಳಂದ: ಪೆÇಲೀಸ್ ಠಾಣೆಯ ಸಿಬ್ಬಂದಿಗಳು ಖಚಿತ ಮಾಹಿತಿಯನ್ನು ಆಧರಿಸಿ, ಕಳ್ಳತನ…

ವಿದ್ಯುತ್ ವ್ಯತ್ಯಯ, ವೋಲ್ಟೇಜ್ ಏರಿಳಿತ ತಂದ ಫಜೀತಿ

ಆಳಂದ: ಪಟ್ಟಣದ ಶ್ರೀನಿವಾಸ ಕಾಲೋನಿ, ಜೈನಬ್ ಬಡಾವಣೆ ಮನೆಗಳ Àವಿದ್ಯತ್ ಸಂಪರ್ಕದಲ್ಲಿನ ಅವಘಡದಿಂದಾಗಿ ಬಳಕೆ ಸಾಮಗ್ರಿಗಳ ಸುಟ್ಟು ಹಾನಿಯಾದ ಪ್ರಯುಕ್ತ ನಿವಾಸಿಗಳು ಬೀದಿಗೆ ಬಂದು ಜೆಸ್ಕಾಂ ವಿರುದ್ಧ ಆಕ್ರೋಶ ಹೊರಹಾಕಿದರು. ಆಳಂದ: ಗ್ರಾಹಕರ ವಿದ್ಯುತ್ ಬಳಕೆ ಸಾಮಗ್ರಿಗಳ ಸುಟ್ಟು ಹಾನಿಯಾದ…

ಮಳೆಯಿಂದ ರಸ್ತೆ ಅವಾಂತರ: ಕಸದ ರಾಶಿ ಚರಂಡಿ ರಾಡಿಗೆ ಸಂಚಾರ ದುಸ್ತರ

ಆಳಂದ: ಮಂಗಳವಾರ ಸುರಿದ ಮಳೆಯಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಚರಂಡಿ ನೀರು ಉಕ್ಕಿ ಹರಿದು ರಾದ್ಯಂತದಿಂದಾಗಿ ಸಂಚಾರಕ್ಕೆ ಜನ ಪರದಾಡಿದರು. ಆಳಂದ್: ಮಂಗಳವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದಾಗಿ ಪಟ್ಟಣದ ಹಳೆಯ ತಹಸೀಲ್ದಾರ ಕಚೇರಿ ಮಾರ್ಗದ ಮುಖ್ಯ ರಸ್ತೆಗಳು ತೀವ್ರ ಅವಾಂತರಕ್ಕೆ ಗುರಿಯಾಗಿವೆ.…

ಆಳಂದ, ಸಾಲೇಗಾಂವ ಶ್ರೀ ಮಹಾದೇವಲಿಂಗ ಜಾತ್ರೆ ಸಂಭ್ರಮ

ಆಳಂದ: ಪಟ್ಟಣದ ಹಳೆಯ ಬಜಾರಿನ ರಸ್ತೆಯಲ್ಲಿರುವ ಶ್ರೀ ಮಹಾದೇವಲಿಂಗ ಜಾತ್ರಾ ಮಹೋತ್ಸವ ಅಂಗವಾಗಿ ಗಾಣಿಗ ಸಮಾಜ ಬಾಂಧವರು ಪ್ರಮುಖ ರಸ್ತೆಗಳ ಮೂಲಕ ಪಲ್ಲಕ್ಕಿ ಉತ್ಸವ ಕೈಗೊಂಡರು. ಆಳಂದ: ಪಟ್ಟಣದದಲ್ಲಿ ಬುಧವಾರ ಹಳೆಯ ಬಜಾರಿನಲ್ಲಿರುವ ಶ್ರೀ ಮಹಾದೇವಲಿಂಗ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ…

ರಸ್ತೆ ಮಧ್ಯೆ ಭಾವಿ ಮಣ್ಣು ಕುಸಿತ

ಆಳಂದ: ನಿಂಬರಗಾ ಮಾರ್ಗದ ಸ್ಥಳವೊಂದರಲ್ಲಿ ಮಣ್ಣು ಕುಸಿತದಿಂದಾಗಿ ರಸ್ತೆ ಕÀಡಿತಗೊಂಡಿದ್ದು ಇದರಿಂದ ಬಸ್ ಸಂಚಾರ ಸ್ಥಗೀತಗೊಂಡಿದೆ. ಆಳಂದ: ತಾಲೂಕಿನ ನಿಂಬಾ-ನಿಂಬರ್ಗಾ ಮಾರ್ಗದ ಮಧ್ಯಭಾಗದ ರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಈ ಮಾರ್ಗದಲ್ಲಿ ಪಯಣಿಸುವ ಹಳ್ಳಿಗರಿಗೆ ಇತ್ತೀಚೆಗೆ…

ಸಾರ್ವಜನಿಕರೇ ಗಮನಿಸಿ : ಶೀತ, ಕೆಮ್ಮು, ಜ್ವರ ಸೇರಿದಂತೆ ಈ 103 `ಔಷಧಿಗಳು’ ಗುಣಮಟ್ಟದ ಪರೀಕ್ಷೆಗಳಲ್ಲಿ ಫೇಲ್

ದೇಶಾದ್ಯಂತ ತಯಾರಾಗುವ 103 ಔಷಧಿಗಳ ಮಾದರಿಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸಿಲ್ಲ. ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಮತ್ತು ರಾಜ್ಯ ಔಷಧ ಪ್ರಾಧಿಕಾರ  ಔಷಧ ಎಚ್ಚರಿಕೆಯನ್ನು ನೀಡಿದೆ. ಶೀತ, ಕೆಮ್ಮು, ಜ್ವರ, ಅಲರ್ಜಿ ಮತ್ತು ನೋವು ನಿವಾರಕಗಳಿಗೆ ಬಳಸುವ ಜೀವಸತ್ವಗಳು…