Shubhashaya News

ಸಿಯುಕೆ ಕ್ಯಾಂಪಸ್ನಲ್ಲಿ ನೆಡುತೋಪು ಅಭಿಯಾನ

ಜನ ಜಾತಿಯ ಗೌರವ ವರ್ಷ -2025 ಮತ್ತು ಭಗವಾನ್ ಬಿರ್ಸಾ ಮುಂಡಾ ರ 150 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ಕಲಬುರಗಿಯ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯವು ಸಿಯುಕೆಯಲ್ಲಿ ಪ್ಲಾಂಟೇಶನ್ ಡ್ರೈವ್ ಅನ್ನು ಆಯೋಜಿಸಿದೆ. ಗೌರವಾನ್ವಿತ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಸಸಿಯನ್ನು ನೆಟ್ಟು…

ಶ್ರೀ ಸಿದ್ಧಲಿಂಗ ಶಿವಾಚಾರ್ಯರ ಪುಣ್ಯರಾಧನೆ

ಆಳಂದ: ಪಟ್ಟಣದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸಂಸ್ಥಾನ ಹಿರೇಮಠದ ಕರ್ತೃ ಶ್ರೀ ಸಿದ್ಧಲಿಂಗ ಶಿವಾಚಾರ್ಯರ ಪುಣ್ಯರಾಧನೆ ಮಹೋತ್ಸವ ಸೆ.4ರಂದು ನಡೆಯಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಇಂದಿಲ್ಲಿ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ…

ಕ್ರೀಡಾಕೂಟ ಫೋಟೋಕಾಲ್ ಗಣ್ಯರ ಗೈರು

ಆಳಂದ: ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಕ್ರೀಡಾಕೂಟ ಪುರಸಭೆ ಉಪಾಧ್ಯಕ್ಷೆ ಕವಿತಾ ಎಸ್. ನಾಯಕ ಉದ್ಘಾಟಿಸಿದರು. ತಾಪಂ ಇಒ ಮಾನಪ್ಪ ಕಟ್ಟಿಮನಿ ಧ್ವಜಾರೋಹಣ ನೆರವೇರಿಸಿದರು. ಆಳಂದ: ಕ್ರೀಡಾ ಕೂಟದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಪಟುಗಳಿಂದ ಕ್ರೀಡಾ ಜ್ಯೋತಿ ಸ್ವೀಕರಿಸಿದರು.…

ಹಸಿರು ಬರ ಘೋಷಿಸಿ; ತಕ್ಷಣ ಪರಿಹಾರ ವಿಮೆ ಬಿಡುಗಡೆಗೆ ಜೆಡಿಎಸ್ ವಾಲಿ ಒತ್ತಾಯ

ಆಳಂದ: ತಾಲೂಕಿನ ಹಳ್ಳಿಸಲಗರ ಹೊಲಗಳಲ್ಲಿ ಬೆಳೆಹಾನಿಯ ಕುರಿತಾಗಿ   ಜೆಡಿಎಸ್ ನಾಯಕಿ ಮಹೇಶ್ವರಿ ಎಸ್. ವಾಲಿ ಅವರು ರೈತ ಮಹಿಳೆಯರೊಂದಿಗೆ ಪರಿಶೀಲಿಸಿ ಸಮಸ್ಯೆ ಆಲಿಸಿದರು. ಆಳಂದ: ಸತತ ಮಳೆಯಿಂದಾಗಿ ಆಳಂದ ತಾಲೂಕಿನಲ್ಲಿ ಹಸಿರು ಬರ ಆವರಿಸಿಕೊಂಡಿದ್ದು, ರೈತರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.…

ಗ್ರಾಮ ಪಂಚಾಯ್ತಿ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿಲ್ಲ: ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ

ಗ್ರಾಮ ಪಂಚಾಯ್ತಿ ಚುನಾವಣೆ ಬಗ್ಗೆ ಯಾವುದೇ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತ ವೇಳಾಪಟ್ಟಿ ಸುಳ್ಳು ಎಂಬುದಾಗಿ ಕರ್ನಾಟಕ ಚುನಾವಣಾ ಆಯೋಗ ಸ್ಪಷ್ಟ ಪಡಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ಗ್ರಾಮ ಪಂಚಾಯ್ತಿ…

ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ : ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

ವಾಲ್ಮೀಕಿ ಹಗರಣ ಮುಡಾ ಹಗರಣದ ಬಳಿಕ ಇದೀಗ ಭೋವಿ ಅಭಿವೃದ್ಧಿ ನಿಗಮದಲ್ಲೂ ಕೂಡ ಬೃಹತ್ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು ಈ ನೆಲೆಯಲ್ಲಿ ಬೋವಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಸಿಎಂ ಕಚೇರಿಯಿಂದ ಮಾಹಿತಿ ತಿಳಿದು…

ಶಾಶ್ವತ ನೌಕರ ಮತ್ತು ಪ್ರಮೋಷನ್ ಪಡೆಯಿರಿ.

ನಿಮ್ಮ ಶಿಕ್ಷಣಕ್ಕೆ ಸರಿಹೊಂದುವ ಶಾಶ್ವತ ನೌಕರಿ ಇನ್ನೂ ಸಿಕ್ಕಿಲ್ಲವೇ? ಉತ್ತಮ ಅರ್ಹತೆ ಹೊಂದಿದ್ದರೂ ಪ್ರಮೋಷನ್ ಇಲ್ಲದೆ ನೀವು ಕಷ್ಟಪಡುತ್ತಿದ್ದೀರಾ? ವಿಷ್ಣು ಸಹಸ್ರನಾಮದಲ್ಲಿ ಬರುವ ಈ ಹೆಸರನ್ನು ಹೇಳಿ. ನೀವು ಬಯಸುವ ಉದ್ಯೋಗ ಮತ್ತು ಬಡ್ತಿ ನಿಮಗೆ ಸಿಗುತ್ತದೆ. ಪ್ರಧಾನ ಗುರುಗಳು ಹಾಗೂ…

ಸತತ ಮಳೆಯಿಂದ ಬೆಳೆ ಹಾನಿ: ನೇಣಿಗೆ ರೈತ ಬಲಿ

ಆಳಂದ: ಲೀಜಿಗೆ ಮಾಡಿದ ಹೊಲದ ಬೆಳೆ ಸತತ ಮಳೆಗೆ ಬೆಳೆ ಹಾನಿ ಸಹಿಸಲಾಗದೇ ಕಂಗಾಲಾದ ಸೀಡ್ಸ್‍ಫಾರಂ ರೈತ ಸುರೇಶ ಚವ್ಹಾಣ ನೇಣಿಗೆ ಶರಣಾಗಿದ್ದಾನೆ. ಆಳಂದ: ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಸುಮಾರು 22 ಎಕರೆ ಜಮೀನು ಪಡೆದು ಬಿತ್ತನೆಮಾಡಿದ ರೈತನೋರ್ವನಿಗೆ ಸತತ ಮಳೆಯಿಂದ ಬೆಳೆ ಹಾನಿಯಾದ…