ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಮುಂದೂಡಿಕೆ..?
ರಾಜ್ಯದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಮುಂದೂಡುವುದು ಖಚಿತವಾಗಿದೆ. ಬೆಂಗಳೂರಿನಲ್ಲಿ ಈ ಬಗ್ಗೆ ಸುಳಿವು ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ,…
ಪ್ರಾಣವನ್ನೂ ಲೆಕ್ಕಿಸದೆ ಪುಟಾಣಿಯ ಜೀವ ಉಳಿಸಿದ!
ರೈಲಿನಡಿ ಸಿಕ್ಕಿ ಛಿದ್ರವಾಗುವಂತಿದ್ದ ಮಗುವನ್ನು ಕಣ್ರೆಪ್ಪೆ ಮಿಟುಕಿಸುವುದರೊಳಗೆ ರಕ್ಷಿಸಿದ ಕೇಂದ್ರ ರೈಲ್ವೆಯ (ಮುಂಬೈ ವಿಭಾಗ) ಪಾಯಿಂಟ್ಸ್‌ಮ್ಯಾನ್ ಮಯೂರ್ ಶೆಲ್ಖೆ ಅವರು 'ಹೀರೋ' ಆಗಿ ಹೊರಹೊಮ್ಮಿದ್ದಾರೆ. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಪುಟಾಣಿಯ ಜೀವ ಉಳಿಸಿದ ಮಯೂರ್ ಅವರ ಶೌರ್ಯವನ್ನು…
ಚಿತ್ತಾಪುರ ತಹಶೀಲ್ ಕಚೇರಿಯಲ್ಲಿ ದೇವರದಾಸಿಮಯ್ಯನವರ ಜಯಂತಿ
ಚಿತ್ತಾಪುರ: ಪಟ್ಟಣದ ತಹಶೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಆದ್ಯ ವಚನಕಾರ ದೇವರದಾಸಿಮಯ್ಯನವರ ಜಯಂತಿ ನಿಮತ್ತ ಗ್ರೇಡ್-2 ತಹಶೀಲ್ದಾರ ರವೀಂದ್ರ ದಾಮಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಮಾಜದ ತಾಲೂಕು ಅಧ್ಯಕ್ಷ ಶಂಕರರಾವ ಮಿಣಜಿಗಿ, ರಾಜಶೇಖರ ಬಳ್ಳಾ, ವಾಸುದೇವ ಗಂಜಿ, ಶಿವಕುಮಾರ…
ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಅತ್ಯಂತ ಶ್ರೇಷ್ಠ ನಾಯಕ: ಕರದಾಳ
ಚಿತ್ತಾಪುರ ಪಟ್ಟಣದ ಭೀಮನಗರ ಬಾಹರಪೇಠದಲ್ಲಿ ಅಂಬೇಡ್ಕರ್‍ರವರ 130 ಜನ್ಮದಿನೋತ್ಸವದ ಅಂಗವಾಗಿ ಸಂವಿಧಾನ ರಕ್ಷಣೆಗಾಗಿ ಸರ್ವಜನ ಸಂಕಲ್ಪ ಕುರಿತು ವಿಚಾರ ಸಂಕೀರ್ಣವನ್ನು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಉದ್ಘಾಟಿಸಿದರು.
ಚಿತ್ತಾಪುರ: ಶತ ಶತಮಾನಗಳಿಂದ ಜಾತಿ ಜಾತಿ ನಡುವೆ…
ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ಯುವಕರ ಜಿಂಗ್ ಜಾಂಗ್
ಎಂ.ಡಿ ಮಶಾಖ
ಚಿತ್ತಾಪುರ: ಐಪಿಎಲ್ ಕ್ರಿಕೆಟ್ ದಿನದಿಂದ ದಿನ ರಂಗೇರುತ್ತಿರುವುದರ ಮಧ್ಯೆ ತಾಲೂಕಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿದೆ. ಆಟದ ಹೆಸರಲ್ಲಿ ಜೂಜಾಟದ ಗೀಳಿಗೆ ಒಳಗಾದ ಹಲವು ಯುವಕರು, ಪಾಲಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.
ಹಿಂದೇ ಗುಪ್ತವಾಗಿ ನಡೆಯುತ್ತಿದ್ದ…
“ವೃತ್ತಿಯಲ್ಲಿ ಕಾರ್ ಚಾಲಕ, ಲಾಕ್ ಡೌನ್ ನಂತರ ಈಗ ಅಪ್ಪಟ ಯುವ ರೈತ”.
ವೃತ್ತಿಯಲ್ಲಿ ಕಾರ್ ಚಾಲಕ, ಲಾಕ್ ಡೌನ್ ನಂತರ ಈಗ ಅಪ್ಪಟ ಯುವ ರೈತ. ಸೂರ್ಯ ನಗರಿ, ಬಿಸಿಲಿನ ನಗರಿ ಎಂದೇ ಖ್ಯಾತಿ ಪಡೆಕೊಂಡಿರುವ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ನಿಡಗುಂದಾ ಗ್ರಾಮದ ಯುವ ರೈತ ಅನಿಲ ಅವರ ಬದುಕಿಗೆ ತಿರುವ ಕೊಟ್ಟ ಪರಿ.
ತಮ್ಮದೇ ಆದ ಸ್ವಂತ ಎರಡು ಎಕರೆ ತೊಟ್ಟದಲ್ಲಿ ಈಗ…
ರೈಲ್ವೆ ಪ್ರಯಾಣಿಕರಿಗೆ ಟೆಸ್ಟಿಂಗ್ ಕಡ್ಡಾಯವಾಗಿ ಮಾಡಿ: ಖರ್ಗೆ
ಚಿತ್ತಾಪುರ: ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಕೋವಿಡ್-19 ಹಾಗೂ ಕುಡಿಯುವ ನೀರು ವಿಶೇಷ ಸಭೆ ನಡೆಯಿತು.
ಚಿತ್ತಪುರ: ಮಹಾರಾಷ್ಟ್ರ ಹಾಗೂ ಆಂದ್ರ ಸೇರಿದಂತೆ ನಾನಾ ಭಾಗಗಳಿಂದ ರೈಲ್ವೆ ಮೂಲಕ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೊರೋನಾ…
ಪ್ರಶಸ್ತಿ ಪುರಸ್ಕøತ ಕರಲಗಿಕರ್‍ಗೆ ಸನ್ಮಾನ
ಕಲಬುರಗಿಯಲ್ಲಿ ಭಾರತ ವಿಕಾಸರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಸಿವಿಲ್ ಇಂಜಿನಿಯರ್ ಮುರಳೀಧರ ಜಿ. ಕರಲಗಿಕರ್ ಅವರನ್ನು `ಶ್ರೀರಂಗ ಕನ್‍ಸ್ಟ್ರಕ್ಷನ್ಸ್' ಕಂಪನಿಯ ನೌಕರರು, ಕಾರ್ಮಿಕರ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಲಬುರಗಿ: ಭಾರತ ವಿಕಾಸರತ್ನ ರಾಷ್ಟ್ರ ಪ್ರಶಸ್ತಿ…
3 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಗುತ್ತೇದಾರ ಗುದ್ದಲಿ ಪೂಜೆ
ಆಳಂದ ಪಟ್ಟಣದಿಂದ ಕೊರಳ್ಳಿ ಕ್ರಾಸ್ ಮೂಲಕ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಗುದ್ದಲಿ ಪೂಜೆ ನೇರವೇರಿಸಿದರು.
ಇತ್ತೀಚೆಗೆ ಕೊರಳ್ಳಿ ಕ್ರಾಸ್‍ನಿಂದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯವರೆಗಿನ 3 ಕೀ.ಮೀ…
ಜನರ ದಾಹ ತಣಿಸುವ ಅರವಟ್ಟಿಗೆ
ಎಂ.ಡಿ ಮಶಾಖ
ಚಿತ್ತಾಪುರ: ಪಟ್ಟಣದ ಕೋರ್ಟ್ ಹತ್ತಿರ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು.
ಬಿಸಿಲ ನಾಡು ಎಂದೇ ಖ್ಯಾತಿ ಪಡೆದ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚುತ್ತಿದೆ. ಪಟ್ಟಣದ ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಆಗಮಿಸುವ ಜನರಿಗೆ…