ಮಾಜಿ ಸೈನಿಕನ ಮೇಲಿನ ಹಲ್ಲೆಗೆ ಸಿಡಿದೆದ್ದ ಸೈನಿಕರು
ಆಳಂದ ಪಟ್ಟಣದಲ್ಲಿ ಮಾಜಿ ಸೈನಿಕನ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಮಾಜಿ ಮತ್ತು ಹಾಲಿ ಸೈನಿಕರು ತಹಸೀಲದಾರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಇತ್ತೀಚಿಗೆ ಆಳಂದ ಪಟ್ಟಣದಲ್ಲಿ ಮಾಜಿ ಸೈನಿಕ ಹರಿನಂದ ಕೊಡಮೂಡ ಮೇಲೆ ಹಲ್ಲೆ ನಡೆಸಿದ…
ಮೋಕ್ಷ ಸಂಸ್ಥೆಯ ಸಾಮಾಜಿಕ ಕಾರ್ಯ ಇತರ ಸಂಸ್ಥೆಗಳಿಗೆ ಮಾದರಿ : ಡಾ.ರಿಚಲ
ಶಹಾಪುರು ತಾಲ್ಲೂಕಿನ ಶಖಾಪುರು ಗ್ರಾಮದ ಮೋಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ವತಿಯಿಂದ ಬೆಂಗಳೂರು ನಗರಿನ ಯಲಹಂಕ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಗಳನ್ನು ವಿತರಣೆ ಮಾಡಲಾಯಿತು.
ಯಾದಗಿರಿ : ಕೊರೊನಾ ವೈರಸ್ ಸಧ್ಯ ಎರಡನೇ ಅಲೆ ಪ್ರಾರಂಭವಾಗಿದೆ ಕೊರೋನಾ…
ಕರ್ನಾಟಕ ರಾಜ್ಯ ಸಾವಿತ್ರಿ ಬಾ ಫುಲೆ ಶಿಕ್ಷಕಿಯರ ಸಂಘದಿಂದ ವಿಶ್ವ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಸಮಾರಂಭ
ಮಾನ್ವಿ: ಆಧುನಿಕ ಸಾಮಾಜಿಕ ಬದುಕಿನಲ್ಲಿ ಕೌಟುಂಬಿಕ, ಮಕ್ಕಳ ಪಾಲನೆ, ಉದ್ಯೋಗ, ದೌರ್ಜನ್ಯಗಳನ್ನು ಸಶಕ್ತವಾಗಿ ಎದುರಿಸುವ ಮೂಲಕ ಮಹಿಳೆ ಇಂದು ಸರ್ವಶಕ್ತಳಾಗಿ ಬೆಳೆಯುತ್ತಿದ್ದಾಳೆ ಎಂದು ವಕೀಲರಾದ ವಿಜಯಲಕ್ಷ್ಮಿ ಎಂ.ಹೊಸಮನಿ ಹೇಳಿದರು.
ರವಿವಾರ ಪಟ್ಟಣದ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ…
ಅಸಂಘಟಿತ ಕಾರ್ಮಿಕರಿಗೆ ಪಿಎಂಎಸ್ ವೈಎಂ ಯೋಜನೆ ಸಹಕಾರಿ – ನಾಜಿಯಾ ಸುಲ್ತಾನ್
ಮಾನ್ವಿ : ಅಸಂಘಟಿತ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ ಹಾಗೂ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ಅಸಂಘಟಿತ ಕಾರ್ಮಿಕರು ಮುಂದಾಗಬೇಕೆಂದು…
ಅಳಿಂಚಿನಲ್ಲಿರುವ ಗುಬ್ಬಚ್ಚಿಗಳ ಉಳಿವಿಗೆ ಅರಿವು ಅಗತ್ಯ : ರಾಜೇಶನಾಯಕ
ಮಾನ್ವಿ : ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳ ರಕ್ಷಣೆ ಮಾಡುವುದು ನಾವೆಲ್ಲರ ಹೊಣೆಯಾಗಿದ್ದು ಗುಬ್ಬಚ್ಚಿಗಳ ಉಳಿವಿಗೆ ಅರಿವು ಅಗತ್ಯವಾಗಿದೆ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಜೇಶನಾಯಕ ಹೇಳಿದರು.
ಪಟ್ಟಣದ ನೇತಾಜಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುಬ್ಬಚ್ಚಿ ಗಳ ದಿನಾಚರಣೆ…
ನ್ಯಾ.ಸದಾಶಿವ ಆಯೋಗ ವರದಿ ಶೀಘ್ರವೇ ಜಾರಿಯಾಗಲಿ ಹನುಮಂತರಾಯ ಗುಂಡೂರು ಒತ್ತಾಯ
ಮಾನ್ವಿ:ರಾಜ್ಯದಲ್ಲಿ ಮಾದಿಗ ಜನರ ಬಹುದಿನಗಳ ಬೇಡಿಕೆಯಾದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿಯನ್ನು ಸರಕಾರವು ಜಾರಿ ಮಾಡಬೇಕೆಂದು ಹೈಕೋರ್ಟ್ ನ್ಯಾಯವಾದಿ ಹನುಮಂತರಾಯ ಗುಂಡೂರ ಸರ್ಕಾರವನ್ನು ಒತ್ತಾಯಿಸಿದರು.
ರವಿವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ…
ಬಿಜೆಪಿಗೆ ಸಿದ್ಧಾಂತ ಮತ್ತು ಕಾರ್ಯಕರ್ತರೇ ಜೀವಾಳ- ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ
ಆಳಂದನಲ್ಲಿ ಜರುಗಿದ ಯುವ ಮೋರ್ಚಾ ಕಾರ್ಯಕಾರಿಣಿಯಲ್ಲಿ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ ಮಾತನಾಡಿದರು. ವಿನಯ ವಲ್ಯಾಪುರೆ, ಸಚಿನ್ ರಾಠೋಡ, ಅನೂಪ ಸಲಗರ, ಆನಂದರಾವ ಪಾಟೀಲ, ಕುಮಾರ ಬಂಡೆ ಇದ್ದರು.
ಭಾರತೀಯ ಜನತಾ ಪಕ್ಷಕ್ಕೆ ಸಿದ್ಧಾಂತ, ವಿಚಾರಧಾರೆ ಮತ್ತು ಕಾರ್ಯಕರ್ತರ ಶ್ರಮವೇ…
ಶಖಾಪುರ ಬಿಗ್ ಬಾಸ್ ಲೀಗ್ – 2021 ಸೀಸನ – 01
ಶಹಾಪೂರ ತಾಲೂಕಿನ ಶಖಾಪುರ ಗ್ರಾಮದ ಮೋಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ (ರಿ) ವತಿಯಿಂದ ಆಯೋಜಿಸಿರುವ ಶಖಾಪುರ ಬಿಗ್ ಬಾಸ್ ಲೀಗ್ - 2021 ಸೀಸನ- 01 ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಇತ್ತೀಚಿಗೆ ಚಾಲನೆ ನೀಡಲಾಯಿತು.
ಶ್ರೀ ಶಾಂತವೀರ್ ಮಹಾ ಸ್ವಾಮೀಜಿ ಅಪ್ಪನ ಶಖಾಪುರ, ಸಂಜೀವ…
ಮಾಜಿ ಸೈನಿಕನ ಮೇಲೆ ಹಲ್ಲೆ ಆರೋಪಿಗಳ ಬಂಧನ
ಆಳಂದ ಪಟ್ಟಣದಲ್ಲಿ ಶುಕ್ರವಾರ ಮಿಲಿಟರಿ ಹೋಟಲ್ ಮಾಲಿಕ ನಿವೃತ್ತ ಸೈನಿಕ ಹರಿನಂದ ಕೊಡಮೂಡ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಸಾಮಾಜಘಾತುಕ ಆರೋಪಿಗಳನ್ನು ಬಂಧಿಸುವಲ್ಲಿ ಆಳಂದ ಪೊಲೀಸರು ಯಶಸ್ವಿಯಾಗಿದ್ದಾರೆ.
ಶುಕ್ರವಾರ ಸಾಯಂಕಾಲ ಕುಡಿದ ಮತ್ತಿನಲ್ಲಿ ಹೊಟೇಲಗೆ ನುಗ್ಗಿದ ಸಮಾಜಘಾತುಕರು 72…
ಊಟದ ಹಣ ಕೇಳಿದಕ್ಕೆ ಹೋಟೆಲ್ ಮಾಲೀಕನಿಗೆ ಪುಡಿ ರೌಡಿಗಳಿಂದ ಹಲ್ಲೆ
ಕಲಬುರಗಿಯ ಆಳಂದ ಪಟ್ಟಣದಲ್ಲಿ ಘಟನೆ
ಹರಿನಂದ ಕೊಡಮೂರ ಹಲ್ಲೆಗೆ ಒಳಗಾದ ಹೋಟೆಲ್ ಮಾಲೀಕ
ಹರಿನಂದ ನಿವೃತ ಮಾಜಿ ಸೈನಿಕ. ಚೀನಾ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಎರಡು ಪದಕ ಪಡೆದಿರುವ ಮಾಜಿ ಸೈನಿಕ.
ಸತ್ರೋದಿನ್ ಹಾಗು ಮಾರುತಿ ಎಂಬ ಪುಡಿ ರೌಡಿಗಳಿಂದ…