Shubhashaya News

ಶಖಾಪುರ ಬಿಗ್ ಬಾಸ್ ಲೀಗ್ – 2021 ಸೀಸನ – 01

ಮೋಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ (ರಿ) ಶಖಾಪುರ,

ಶಹಾಪೂರ ತಾಲೂಕಿನ ಶಖಾಪುರ ಗ್ರಾಮದ ಮೋಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ (ರಿ) ವತಿಯಿಂದ ಆಯೋಜಿಸಿರುವ ಶಖಾಪುರ ಬಿಗ್ ಬಾಸ್ ಲೀಗ್ – 2021 ಸೀಸನ- 01 ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಇತ್ತೀಚಿಗೆ ಚಾಲನೆ ನೀಡಲಾಯಿತು.

ಶ್ರೀ ಶಾಂತವೀರ್ ಮಹಾ ಸ್ವಾಮೀಜಿ ಅಪ್ಪನ ಶಖಾಪುರ, ಸಂಜೀವ ರೆಡ್ಡಿ ಪಾಟೀಲ್ ಯುವ ಮುಖಂಡರು ಪ್ರಥಮ ಬಹುಮಾನ ನೀಡಿದರು, ಸಂಸ್ಥೆಯ ಸದಸ್ಯರು ದ್ವಿತೀಯ ಬಹುಮಾನ ನೀಡಿದರು.

ಗುರುಮೂರ್ತಿ ಸ್ವಾಮಿ, ಮಲ್ಲಿಕಾರ್ಜುನ ಗೌಡ ಮಾಲಿ ಪಾಟೀಲ್, ರಾಯಪ್ಪ ಸಾಲಿಮನಿ, ಮಲ್ಲಯ್ಯ ಇಟಗಿ, ಧರ್ಮಣ್ಣಾ ಅರಳಿಕಟ್ಟೆ, ಭೀಮಣ್ಣ ಕ ರ ವೇ ತಾಲೂಕು ಅಧ್ಯಕ್ಷ, ಚನ್ನಬಸಪ್ಪ ಗೌಡ ಪೆÇಲೀಸ್ ಪಾಟೀಲ, ನಾಗಪ್ಪ ಗೌಡ ಪೆÇಲೀಸ್ ಪಾಟೀಲ, ರಾಘವೇಂದ್ರ ಪೂಜಾರಿ, ಮಹಾಂತೇಶ ವಾರದ, ಈರಣ್ಣ ಹೊಸಮನಿ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಲೀಗ್‍ನ ಮುಂದಾಳತ್ವವನ್ನು ನಿಂಗಣ್ಣ, ಲಿಂಗರಾಜ, ಸಾಹೇಬ ಗೌಡ, ಹಣಮಂತರಾಯ, ಶಾಂತಗೌಡ, ರಾಜಶೇಖರ, ರಾಮಣ್ಣ ಗೌಡ, ವಹಿಸಿದ್ದರು, ಸಂಸ್ಥೆಯ ಅಧ್ಯಕ್ಷರಾದ ಮಲ್ಲಮ್ಮ ಶರಣಗೌಡ ಭಾಗವಹಿಸಿದ್ದರ ಅಧ್ಯಕ್ಷತೆ ವಹಿಸಿದ್ದರು., ಪ್ರಥಮ ಬಹುಮಾನ ಭೀ, ಗುಡಿ  ಪಡೆಯಿತು, ದ್ವಿತೀಯ ಬಹುಮಾನ ಸೈದಪುರ ಪಡೆದರು. ಮುಖ್ಯ ಅತಿಥಿಗಳಾಗಿ ರಾಯಪ್ಪ ಸಾಲಿಮನಿ, ಮಲ್ಲಯ್ಯ ಇಟಗಿ ಭಾಗವಹಿಸಿದ್ದರು.

Leave A Reply

Your email address will not be published.