ಊಟದ ಹಣ ಕೇಳಿದಕ್ಕೆ ಹೋಟೆಲ್ ಮಾಲೀಕನಿಗೆ ಪುಡಿ ರೌಡಿಗಳಿಂದ ಹಲ್ಲೆ
ಹರಿನಂದ ನಿವೃತ ಮಾಜಿ ಸೈನಿಕ. ಚೀನಾ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಎರಡು ಪದಕ ಪಡೆದಿರುವ ಮಾಜಿ ಸೈನಿಕ.
ಕಲಬುರಗಿಯ ಆಳಂದ ಪಟ್ಟಣದಲ್ಲಿ ಘಟನೆ
ಹರಿನಂದ ಕೊಡಮೂರ ಹಲ್ಲೆಗೆ ಒಳಗಾದ ಹೋಟೆಲ್ ಮಾಲೀಕ
ಹರಿನಂದ ನಿವೃತ ಮಾಜಿ ಸೈನಿಕ. ಚೀನಾ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಎರಡು ಪದಕ ಪಡೆದಿರುವ ಮಾಜಿ ಸೈನಿಕ.
ಸತ್ರೋದಿನ್ ಹಾಗು ಮಾರುತಿ ಎಂಬ ಪುಡಿ ರೌಡಿಗಳಿಂದ ಹಲ್ಲೆ
ನಿವೃತ ಯೋಧ ಎಂಬುದನ್ನು ಲೆಕ್ಕಿಸದೆ ಹರಿನಂದಗೇ ಚಪ್ಪಲಿಯಿಂದ ಸಹ ಹಲ್ಲೆ
ಹೋಟೆಲ್ ಮಾಲೀಕನಿಗೆ ಹಲ್ಲೆ ಮಾಡುವ ದೃಶ್ಯ ಮೊಬೈಲ್ ನಲ್ಲಿ ಸೆರೆ. ಆರೋಪಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಸಾರ್ವಜನಿಕರ ಆಗ್ರಹ.
ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.