Shubhashaya News

ಕಲಬುರಗಿ ಜಿ.ಪಂ ಕ್ಷೇತ್ರ ಫೈನಲ್. ಯಾವ ಕ್ಷೇತ್ರಕ್ಕೆ ಯಾವ ಗ್ರಾಮ ಪಂಚಾಯತಿ

ಪಂಚಾಯತ ರಾಜ ವ್ಯವಸ್ಥೆಯ ಮೂರನೇ ಹಂತ ಜಿಲ್ಲಾ ಪಂಚಾಯತಿ. ಅತೀ ಮಹತ್ವದ ಹಂತ ಎಂದೇ ಇದನ್ನು ಪರಿಗಣಿಸಲಾಗುತ್ತದೆ. ಇದೀಗ ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತ ಕ್ಷೇತ್ರಗಳ ಪುನರವಿಂಗಡಣೆ ಕಾರ್ಯ ಬಹುತೇಕ ಪೂರ್ಣಗೊಳಿಸಿದೆ. ಇಂದು ರಾಜ್ಯ ಸರ್ಕಾರವು ಅಧಿಕೃತವಾಗಿ ರಾಜ್ಯ ಪತ್ರದಲ್ಲಿ ನೂತನ ಕ್ಷೇತ್ರಗಳ…

ಜಯಂತಿ ಆಚರಣೆ ಪೂರ್ವಭಾವಿ ಸಭೆ

ಯಲಬುರ್ಗಾ: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಡಾ.ಬಾಬು ಜೀವನರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಹಿನ್ನೆಲೆ ಪೂರ್ವಭಾವಿ ಸಭೆ ಮಂಗಳವಾರ ನಡೆಯಿತು. ತಹಶೀಲ್ದಾರ್ ಶ್ರೀಶೈಲ್ ತಳವಾರ ಮಾತನಾಡಿ,ಕೋವಿಡ್-19 ಹಿನ್ನೆಲೆ ಅಧಿಕಾರಿಗಳು ಸರಕಾರದ ಆದೇಶಗಳನ್ನು ಪಾಲಿಸಬೇಕು.ಜಯಂತಿಗಳನ್ನು…

ಹಿರೇಮ್ಯಾಗೇರಿ ಸಂಕನೂರು ಗ್ರಾಮ ಪಂಚಾಯಿತಿ ಕೈ ವಶ

ಯಲಬುರ್ಗಾ: ತಾಲೂಕಿನ ಹಿರೇಮ್ಯಾಗೇರಿ ಹಾಗೂ ಸಂಕನೂರು ಗ್ರಾಮ ಗ್ರಾಮ ಪಂಚಾಯಿತಿಯ ಚುನಾವಣೆಗೆ ಫಲಿತಾಂಶ ಬುಧವಾರ ಹೊರ ಹೊಮ್ಮಿತು. ಈ ಎರಡು ಗ್ರಾಮ ಪಂಚಾಯಿತಿಯ ಪೈಕಿ ಹಿರೇಮ್ಯಾಗೇರಿ ಗ್ರಾಮ ಪಂಚಾಯಿತಿಯಲ್ಲಿ 13 ಸ್ಥಾನಗಳ ಪೈಕಿ 10 ಜನ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದು, ಇನ್ನೂ ಉಳಿದ 3ಜನ…

ನಿಧನ ವಾರ್ತೆ: ಭಸಣ್ಣ ಭಜಂತ್ರಿ

ಚಿತ್ತಾಪುರ: ತಾಲೂಕಿನ ಅಳ್ಳೊಳ್ಳಿ ಗ್ರಾಮದ ನಿವಾಸಿ, ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಭಸಣ್ಣ ಭಜಂತ್ರಿ (71) ಬುಧವಾರ ನಿದನರಾದರು. ಮೃತರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ:…

ತಾಲೂಕಿನಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಪಾಟೀಲ್

ಚಿತ್ತಾಪುರ: ಪಟ್ಟಣದ ತಾಪಂ ಸಭಾಂಗಣದಲ್ಲಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ತಾಲೂಕಿನ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಹೀಗಾಗಿ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎನ್ನುವ ಸಂಪೂರ್ಣ ಮಾಹಿತಿ ಗ್ರಾಮೀಣ ಕುಡಿಯುವ ನೀರು…

ಕಲಬುರಗಿ ಜಿಲ್ಲೆ ತಾಪಂ ಕ್ಷೇತ್ರ ಫೈನಲ್. ಯಾವ ಕ್ಷೇತ್ರಕ್ಕೆ ಯಾವ ಊರು.

ಪಂಚಾಯತ ರಾಜ ವ್ಯವಸ್ಥೆಯ 2ನೇ ಹಂತ ತಾಲೂಕ ಪಂಚಾಯತ. ಇದೀಗ ರಾಜ್ಯ ಸರ್ಕಾರ ತಾಲೂಕಾ ಪಂಚಾಯತ ಪುನರವಿಂಗಡಣೆಯ ಬಹತೇಕ ಕಾರ್ಯ ಪೂರ್ಣಗೊಳಿಸಿದೆ. ಇಂದು ಅಧಿಕೃತವಾಗಿ ನೂತನ ಕ್ಷೇತ್ರಗಳು ಮತ್ತು ಅವುಗಳ ವ್ಯಾಪ್ತಿಗೆ ಒಳಪಡುವ ಹಳ್ಳಿಗಳನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಹಾಗಾದರೇ ಕಲಬುರಗಿ…

ಜಿಡಗಾ ಜಿ.ಪಂ ಮುಂದುವರಿಕೆಗೆ ಸಂಪೂರ್ಣ ಸಹಕಾರ: ಹರ್ಷಾನಂದ ಎಸ್ ಗುತ್ತೇದಾರ

ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಅವರು ಜಿಡಗಾ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಸ್ವಾಮೀಜಿಯವರನ್ನು ಭೇಟಿಯಾಗಿ ಜಿಡಗಾ ಜಿ.ಪಂ ಕ್ಷೇತ್ರದ ಕುರಿತು ಚರ್ಚಿಸಿದರು. ಆಳಂದ ತಾಲೂಕಿನ ಜಿಡಗಾ ಜಿಲ್ಲಾ ಪಂಚಾಯತ ಕ್ಷೇತ್ರವನ್ನು ಈ ಮೊದಲಿನಂತೆ ಮುಂದುವರೆಸಿಕೊಂಡು ಹೋಗಲು ಎಲ್ಲ ರೀತಿಯ…

ಧಾರ್ಮಿಕ ಕ್ಷೇತ್ರಕ್ಕೆ ಬಿಜೆಪಿ ಕೊಡುಗೆ ಅಪಾರ- ಶಾಸಕ ಸುಭಾಷ್ ಆರ್ ಗುತ್ತೇದಾರ

ಹೊದಲೂರ ಗ್ರಾಮದ ಶಿವಲಿಂಗೇಶ್ವರ ವಿರಕ್ತ ಮಠದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಸುಭಾಷ್ ಆರ್ ಗುತ್ತೇದಾರ ಗುದ್ದಲಿ ಪೂಜೆ ನೇರವೇರಿಸಿದರು. ವೃಷಭೇಂದ್ರ ಸ್ವಾಮೀಜಿ, ರಾಜಶೇಖರ ಸ್ವಾಮೀಜಿ, ಶಂಭುಲಿಂಗ ಶಿವಾಚಾರ್ಯರು, ಪ್ರಭುಶಾಂತ ಸ್ವಾಮೀಜಿ, ಬಸವಲಿಂಗ ಮಹಾಸ್ವಾಮಿ ಇದ್ದರು. ದೇಶ ಮತ್ತು…

ನಿಧನ ವಾರ್ತೆ : ಲಕ್ಷ್ಮೀಕಾಂತ ಕುಲಕರ್ಣಿ

ಕಲಬುರಗಿ: ಮಾರ್ಚ್ 30:; ನಗರದ ಮಾಕಾ ಲೇಔಟ್ ನಿವಾಸಿ ಲಕ್ಷ್ಮೀಕಾಂತ ಕುಲಕರ್ಣಿ ಸುಲೇಪೇಟ ಅವರು ಮಾರ್ಚ್ 30ರಂದು (ಮಂಗಳವಾರ) ಸಂಜೆ 4-30ರ ಸುಮಾರಿಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.…

ರೈತರ ಧರಣಿ ಸ್ಥಳಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕ

ಲಿಂಗಸುಗೂರು ತಾಲೂಕಿನ ಗುರುಗುಂಟಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೀರಿಗಾಗಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕ ಬೇಟಿ ನೀಡಿ ಮಾತುಕತೆ ನಡೆಸಿದರು. ಲಿಂಗಸುಗೂರು/ಗುರುಗುಂಟಾ : ಬಸವಸಾಗರ ಜಲಾಶಯದ ಬಲದಂಡೆ ಕಾಲುವೆ ಅಚ್ಚುಕಟ್ಟು ಪ್ರದೇಶಕ್ಕೆ ಏಪ್ರಿಲ್…
Don`t copy text!