Shubhashaya News

ಕಲಬುರಗಿ ಜಿ.ಪಂ ಕ್ಷೇತ್ರ ಫೈನಲ್. ಯಾವ ಕ್ಷೇತ್ರಕ್ಕೆ ಯಾವ ಗ್ರಾಮ ಪಂಚಾಯತಿ

ಪಂಚಾಯತ ರಾಜ ವ್ಯವಸ್ಥೆಯ ಮೂರನೇ ಹಂತ ಜಿಲ್ಲಾ ಪಂಚಾಯತಿ. ಅತೀ ಮಹತ್ವದ ಹಂತ ಎಂದೇ ಇದನ್ನು ಪರಿಗಣಿಸಲಾಗುತ್ತದೆ. ಇದೀಗ ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತ ಕ್ಷೇತ್ರಗಳ ಪುನರವಿಂಗಡಣೆ ಕಾರ್ಯ ಬಹುತೇಕ ಪೂರ್ಣಗೊಳಿಸಿದೆ. ಇಂದು ರಾಜ್ಯ ಸರ್ಕಾರವು ಅಧಿಕೃತವಾಗಿ ರಾಜ್ಯ ಪತ್ರದಲ್ಲಿ ನೂತನ ಕ್ಷೇತ್ರಗಳ ಮತ್ತು ಅವುಗಳ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯತಿಗಳ ಪಟ್ಟಿಯನ್ನು ಪ್ರಕಟಿಸಿದೆ. ಹಾಗಾದರೇ ನಿಮ್ಮ ಜಿ.ಪಂ ಕ್ಷೇತ್ರ ಯಾವುದು ಅದರ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯತಿಗಳ ಪಟ್ಟಿ ಇಲ್ಲಿದೆ ನೋಡಿ.

Leave A Reply

Your email address will not be published.