ಬರಗಾಲ ಘೋಷಣೆಗೆ ಆಗ್ರಹಿಸಿ ಆಳಂದದಲ್ಲಿ ಎಸ್‌ಕೆಎಂ ಪ್ರತಿಭಟನೆ
ಆಳಂದ: ತಾಲೂಕು ಆಡಳಿತಸೌಧ ಎದುರು ಸಂಯುಕ್ತ ಕಿಸಾನ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ಮೂಲಕ ಬೇಡಿಕೆಗೆ ಒತ್ತಾಯಿಸಿ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಆಳಂದ: ಎಲ್‌ನಿನೊ ಪರಿಣಾಮದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲದ ಛಾಯೆ ಆವರಿಸಿದ್ದು, ರೈತರು ಸಂಕಷ್ಟಕ್ಕೆ…
ಖದೀರ್ ಪಾಶಾ ಆತ್ಮಹತ್ಯೆ ಪ್ರಕರಣ: ಆರೋಪಿಗಳ ಬಂಧಿಸಿ, ಕುಟುಂಬಕ್ಕೆ ಪರಿಹಾರಕ್ಕೆ ಕಕರವೇ ಆಗ್ರಹ
ಕಲಬುರಗಿ : ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಬಡ ಸೆಂಟ್ರಿಂಗ್ ಕಾರ್ಮಿಕ ಖದೀರ್ ಪಾಶಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತಕ್ಷಣ ಬಂಧಿಸಿ, ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ…
ರಾಜ್ಯ ಹೆದ್ದಾರಿಯಲ್ಲೇ ನೀರು ನಿಂತು ಸ್ವಿಮ್ಮಿಂಗ್ ಪೂಲ್ ಸ್ಥಿತಿ: ವಿದ್ಯಾರ್ಥಿಗಳು, ಸಾರ್ವಜನಿಕರ ಪರದಾಟ
ಯಡ್ರಾಮಿ: ತಾಲೂಕಿನ ನಾಗರಹಳ್ಳಿ ಹಾಗೂ ಮಳ್ಳಿ ಗ್ರಾಮದ ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ 16ರ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ.
ರಾಜ್ಯ ಹೆದ್ದಾರಿ ನಿರ್ಮಾಣದ ವೇಳೆ ರಸ್ತೆ…
ಮುಖ್ಯ ಗುರುಗಳಾಗಿ ನೀಲಮ್ಮ ಗುರುಶೆಟ್ಟಿ ವಯೋನಿವೃತಿ ಸಮಾರಂಭ
ಕಲಬುರಗಿ: ತಾಲೂಕಿನ ಹಾಗರಗುಂಡಗಿ ಗ್ರಾಮದ ಮಗಳಾಗಿ,ವಿಧ್ಯಾರ್ಥಿನಿಯಾಗಿ, ಶಿಕ್ಷಕಿಯಾಗಿ, ಮುಖ್ಯ ಗುರುಗಳಾಗಿ ನಿವೃತ್ತಿ ಹೊಂದಿರುವ ಶ್ರೀಮತಿ ನೀಲಮ್ಮ ಗುರುಶೆಟ್ಟಿ ಅವರಿಗೆ ಅಭಿನಂದನೆಗಳು ಸಲ್ಲಿಸಲಾಯಿತು.
ಸೋಮವಾರ ತಾಲೂಕಿನ ಫರಹತಾಬಾದ ವ್ಯಾಪ್ತಿಯ ಹಾಗರಗುಂಡಗಿ ಗ್ರಾಮದ ಸರ್ಕಾರಿ ಹಿರಿಯ…
ಕರ್ನಾಟಕ ಬಂದ್‌ಗೆ ಬೆಂಬಲ: ಅಭಿಶೇಕ ಬಾಲಾಜಿ
ಕಲಬುರಗಿ: ಕಾವೇರಿ ನೀರು ಬಿಡುಗಡೆ ಆದೇಶ ವಿಚಾರವಾಗಿ ಆಗಸ್ಟ್ 13 ರಂದು ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿರುವ ಕರ್ನಾಟಕ ಬಂದ್‌ಗೆ ನಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ) ಬಣದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಶೇಕ ಬಾಲಾಜಿ ಹೇಳಿದರು.
ಈ ಕುರಿತು…
ಕಾಗದದ ಕಡತಗಳಿಂದ ಕ್ಲೌಡ್‌ವರೆಗೆ
ನಾಗರಿಕತೆಯ ವಿಕಾಸವನ್ನು ಅಳೆಯುವ ಅತ್ಯುತ್ತಮ ಮಾನದಂಡವೆಂದರೆ ಆ ಸಮಾಜದ ತಂತ್ರಜ್ಞಾನ ಮತ್ತು ಕಾನೂನುಗಳ ನಡುವಿನ ಸಮನ್ವಯತೆ. ತಂತ್ರಜ್ಞಾನವು ನಾಗಾಲೋಟದಲ್ಲಿ ಮುನ್ನುಗ್ಗುತ್ತಿರುವಾಗ, ಕಾನೂನು ಮಂದಗತಿಯಲ್ಲಿ ಹೆಜ್ಜೆಹಾಕುವುದು ಇತಿಹಾಸದುದ್ದಕ್ಕೂ ಕಂಡುಬಂದಿರುವ ಸಾಮಾನ್ಯ ವಿದ್ಯಮಾನ. ಭಾರತದ…
ಬಲೂಚಿಸ್ತಾನ: ಭೌಗೋಳಿಕ ರಾಜಕಾರಣದ ಚದುರಂಗದಾಟದಲ್ಲಿ ಕಳೆದುಹೋದ ನೆಲೆ
ಏಷ್ಯಾದ ಭೌಗೋಳಿಕ ರಾಜಕಾರಣದ ನಕ್ಷೆಯಲ್ಲಿ ಅತಿ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ, ಆದರೆ ಅತ್ಯಂತ ಮಹತ್ವದ ಭೂಭಾಗವೆಂದರೆ ಬಲೂಚಿಸ್ತಾನ. ಬೆತ್ತಲಾದ ಕಂದುಬಣ್ಣದ ಬೆಟ್ಟಗಳು, ಬಿಸಿಲಿನ ಝಳಕ್ಕೆ ಕಾದಿರುವ ಮರುಭೂಮಿ ಮತ್ತು ಸುದೀರ್ಘ ತೀರಪ್ರದೇಶವನ್ನು ಹೊಂದಿರುವ ಈ ಪ್ರಾಂತ್ಯವು ಸೌಂದರ್ಯ ಹಾಗೂ…
ಬಾಲಖೇಡದಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ ಆರೋಪ;
ಆಳಂದ: ಬಾಲಖೇಡ್ ಗ್ರಾಮದ ರಸ್ತೆಗೆ ಒತ್ತುವರಿಯಾದ ಎನ್ನಲಾದ ವಿವಾದಿತ ಸ್ಥಳ
ಆಳಂದ: ತಾಲೂಕಿನ ಬಾಲಖೇಡ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಅನಧಿಕೃತವಾಗಿ ಗೋಡೆ ನಿರ್ಮಿಸಿ ಸಂಚಾರಕ್ಕೆ ಅಡ್ಡಿ ಉಂಟು ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಈ ಕುರಿತು ದೂರು ಸಲ್ಲಿಸಲು ತೆರಳಿದರೂ…
ಕಠಿಣ ಪರಿಶ್ರಮ, ಶಿಸ್ತು, ನಿರಂತರ ಅಭ್ಯಾಸದಿಂದ ಯಶಸ್ಸು ಸಾಧ್ಯ: ದೇವಣ್ಣಗೌಡ ಪಾಟೀಲ
ಕಲಬುರಗಿ: ನಗರದ ಜಿಲಾನಾಬಾದ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ನಿವೃತ್ತ ಉಪನ್ಯಾಸಕರಿಗೆ ಬೀಳ್ಕೊಡುಗೆ ಸಮಾರಂಭವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ದೇವಣ್ಣಗೌಡ ಪಾಟೀಲ…
ಶಾಸಕನ ಪುತ್ರನ ಮೇಲಿನ ಕೇಸ್ ವಾಪಸ್ ಪಡೆಯುವಂತೆ ಜೀವ ಬೆದರಿಕೆ: ಎಫ್‌ಐಆರ್ ದಾಖಲು
ಕಲಬುರಗಿ: ಅಕ್ರಮ ಕಲ್ಲುಗಣಿಗಾರಿಕೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬಸವರಾಜ ಮತ್ತಿಮಡು ಅವರ ಪುತ್ರ ಆಕಾಶ್ ಮತ್ತಿಮಡು ವಿರುದ್ಧ ದಾಖಲಿಸಿರುವ ಖಾಸಗಿ ದೂರನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ, ಮೊಬೈಲ್ ಕರೆ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಇಲ್ಲಿನ…