ನವಜಾತ ಶಿಶು ಆರೈಕೆ, ಸ್ತನ್ಯಪಾನ ಜಾಗೃತಿ ಅತ್ಯಗತ್ಯ: ರಾಹುಲ್ ಸಂಕನೂರ
ಕಲಬುರಗಿ: ನವಜಾತ ಶಿಶುಗಳ ಜೀವನಪೂರ್ತಿ ಶಾರೀರಿಕ ಬೆಳವಣಿಗೆಗೆ ಆರಂಭಿಕ ವರ್ಷಗಳಲ್ಲಿನ ಸರಿಯಾದ ಪೋಷಣೆ ಹಾಗೂ ಸೂಕ್ತ ಸ್ತನ್ಯಪಾನ ಅತ್ಯಂತ ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಪಂಚಾಯಿತಿ…
ಕಲಬುರಗಿ| ಇಂಡಿಯಾ ಬೈತುಲ್ ಮಾಲ್ ಟ್ರಸ್ಟ್‌ನ ವತಿಯಿಂದ 20 ಯುವಕರಿಗೆ ಉಚಿತ ಕೌಶಲ ತರಬೇತಿ
ಕಲಬುರಗಿ, ಆ. 7: ಯುವಕರಿಗೆ ಉಚಿತ ಕೌಶಲ ತರಬೇತಿ ನೀಡುವ ಮೂಲಕ ಸ್ವಾವಲಂಬನೆಗೆ ಉತ್ತೇಜನ ನೀಡುತ್ತಿರುವ ಇಂಡಿಯಾ ಬೈತುಲ್ ಮಾಲ್ ಟ್ರಸ್ಟ್‌ನ 2026ನೇ ಸಾಲಿನ ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಮತ್ತೊಂದು ತಂಡ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದೆ.
ಟ್ರಸ್ಟ್ ವತಿಯಿಂದ ಈ ಬಾರಿ 10…
ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ತಡೆಗೆ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ಇಕ್ರಮ್ ಶರೀಫ್
ಕಲಬುರಗಿ: ಜಿಲ್ಲೆಯಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಭಿಕ್ಷಾಟನೆ ಹಾಗೂ ಪೋಕ್ಸೋ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮನ್ವಯದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ…
ಆಳಂದ ತಾಲೂಕಿನ ವಿವಿಧೆಡೆ ಶೌಚಾಲಯ ಅವ್ಯವಸ್ಥೆ; ಜೆಡಿಎಸ್ ಮಹಿಳಾ ಘಟಕದಿಂದ ಪಾದಯಾತ್ರೆ
ಕಲಬುರಗಿ: ಆಳಂದ ತಾಲೂಕಿನ ಮಾಡಿಯಾಳ ಸೇರಿದಂತೆ ವಿವಿಧ ಗ್ರಾಮದಲ್ಲಿನ ಸಾರ್ವಜನಿಕ ಶೌಚಾಲಯಗಳ ದಯನೀಯ ಸ್ಥಿತಿಯನ್ನು ಖಂಡಿಸಿ ಹಾಗೂ ಗ್ರಾಮದಲ್ಲಿ ಶಾಶ್ವತ ಸ್ವಚ್ಛತಾ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಅವರ ನೇತೃತ್ವದಲ್ಲಿ…
ಶಾಖಾಪುರ ಪ್ರಕರಣ: 17 ಆರೋಪಿಗಳ ಬಂಧನಕ್ಕೆ ಸಂತೋಷ ಪೂಜಾರಿ ಆಗ್ರಹ
ಕಲಬುರಗಿ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಖಾಪುರ ಘಟನೆಯಲ್ಲಿ ಪರಾರಿಯಾಗಿರುವ 17 ಆರೋಪಿಗಳನ್ನು ತಕ್ಷಣ ಬಂಧಿಸಿ, ಪ್ರಕರಣದ ತನಿಖೆಯನ್ನು ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಬೇಕು ಎಂದು ಗೊಂಡ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಸಂತೋಷ ಎಸ್.…
ಸಾವಿರಾರು ರೈತರು ಬೆಳೆ ವಿಮೆಯಿಂದ ವಂಚಿತರು: ಈಗ ಶಾಸಕರು ಏಕೆ ಮೌನ? – ಹರ್ಷಾ ಗುತ್ತೇದಾರ ಪ್ರಶ್ನೆ
ಆಳಂದ: ಬೆಳೆ ವಿಮೆ ಮಂಜೂರಾದ ಸಂದರ್ಭದಲ್ಲಿ "ನನ್ನ ಪ್ರಯತ್ನದಿಂದಲೇ ರೈತರಿಗೆ ಬೆಳೆ ವಿಮೆ ದೊರೆತಿದೆ" ಎಂದು ಹೇಳಿಕೊಂಡು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳನ್ನು ಕರೆಸಿ ಸಾರ್ವಜನಿಕ ಸನ್ಮಾನ ಮಾಡಿಸಿಕೊಂಡಿದ್ದ ಆಳಂದ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ ಅವರು, ಈಗ ಸಾವಿರಾರು…
ಆಳಂದದಿAದ ಕಲಬುರಗಿವರೆಗೆ ಮಹೇಶ್ವರಿ ವಾಲಿ ಏಕಾಂಗಿ ೫೦ ಕಿ.ಮೀ. ಪಾದಯಾತ್ರೆ ಚಾಲನೆ
ಆಳಂದ: ಮಹಿಳಾ ಶೌಚಾಲಯ ಸೇರಿದಂತೆ ಹಲವು ಜನಪರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಅವರು ಆಳಂದದಿAದ ಕಲಬುರಗಿವರೆಗೆ ಎರಡು ದಿನಗಳ ೫೦ ಕಿ.ಮೀ. ಪಾದಯಾತ್ರೆಗೆ ಗುರುವಾರ ಚಾಲನೆ ನೀಡಿದರು.
ಆಳಂದ: ಮಹಿಳೆಯರ ಶೌಚಾಲಯ…
ಬೇಡಿಕೆಗೆ ಒತ್ತಾಯಿಸಿ ರುದ್ರವಾಡಿ ಗ್ರಾಪಂ ಮುಂದೆ ಸಿಪಿಐ ಪ್ರತಿಭಟನೆ
ಆಳಂದ: ಹಲವು ಬೇಡಿಕೆಗೆ ಒತ್ತಾಯಿಸಿ ರುದ್ರವಾಡಿ ಗ್ರಾಪಂ ಮುಂದೆ ಗ್ರಾಮದ ಚಂದ್ರಕಾAತ ಖೋಬ್ರೆ ನೇತೃತ್ವದಲ್ಲಿ ಸಿಪಿಐ ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಖಜಾಂಚಿ ಭೀಮಾಶಂಕರ ಮಾಡಿಯಾಳ, ರಾಜ್ಯ ಮಂಡಳಿ ಸದಸ್ಯ ಮೌಲಾ ಮುಲ್ಲಾ, ಮತ್ತಿತರು ಪ್ರತಿಭಟನೆ ನಡೆಸಿದರು.
ಆಳಂದ: ಭಾರತ…
ಶರಣ ಮಂಟಪದಲ್ಲಿ ಅ. ೯ರಂದು ೧೫೦೦ ಮಹಿಳೆಯರಿಗೆ ಉಡಿತುಂಬುವ ಕಾರ್ಯ ಜಪಯಜ್ಞದಿಂದ ಮಾನಸಿಕ ಶಾಂತಿ, ದೋಷ ನಿವಾರಣೆ ಸಾಧ್ಯ:…
ಆಳಂದ: ಪಟ್ಟಣದ ಶರಣ ಮಂಟಪದಲ್ಲಿ ಹಮ್ಮಿಕೊಂಡ ಜಪಯಜ್ಞ ಕಾರ್ಯಕ್ರಮದಲ್ಲಿ ಶ್ರೀ ಮಹಾಂತಲಿAಗ ಶಿವಾಚಾರ್ಯÀರನ್ನು ಮಂಟಪದ ಶ್ರೀ ಚನ್ನಬಸವ ಪಟ್ಟದೇವರು ಹಾಗೂ ಕಮೀಟಿಯ ಪ್ರಮುಖರ ಗೌರವ ಸನ್ಮಾನ ನೀಡಿದರು.
ಆಳಂದ: ಬ್ರಹ್ಮೀ ಮುಹೂರ್ತದಲ್ಲಿ ಮಾಡುವ ಜಪದಿಂದ ಮನಸ್ಸಿಗೆ ಶಾಂತಿ ಲಭಿಸುವುದರ ಜೊತೆಗೆ…
ಹೋರಾಟಗಾರ ಭೂಮಾನಂದ ಹತ್ಯೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ರವಿ ವಾಲಿ ಒತ್ತಾಯ
ಕಲಬುರಗಿ: ದೇವದುರ್ಗ ತಾಲೂಕಿನ ಹದ್ದಿನಾಳ ಯುವಕನನ್ನು ಹತ್ಯೆಗೈದ ಆರೋಪಿಗಳನ್ನು ಬಂಧಿಸಿ, ಸಂತ್ರಸ್ಥ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ, ಪುನರ್ವಸತಿ ಕಲ್ಲಿಸಿಕೊಡಬೇಕೆಂದು ಅಖಿಲ ಕರ್ನಾಟಕ ಬಸವ ಮಾದಾರ ಚೆನ್ನಯ್ಯ ಸಂಘದ ಅಧ್ಯಕ್ಷ ರುದ್ರಪ್ಪ ವಾಲೀಕಾರ (ರವಿ ವಾಲಿ) ಅವರು ಒತ್ತಾಯಿಸಿದ್ದಾರೆ.
…