Browsing Category
ಸುದ್ದಿ
ಅಭಿವೃದ್ಧಿ ಬಗ್ಗೆ ಪ್ರಶ್ನಿಸುವ ಮೊದಲು ಅವರ 20 ವರ್ಷಗಳ ಸಾಧನೆ ಹೇಳಲಿ: ಅಲ್ಲಮಪ್ರಭು ಪಾಟೀಲ
ಕಲಬುರಗಿ: ಕಳೆದ 20 ವರ್ಷಗಳ ಅವಧಿಯಲ್ಲಿ ತಮ್ಮ ಕುಟುಂಬದವರೇ ಶಾಸಕರಾಗಿದ್ದರೂ ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಏಕೆ ಆಗಲಿಲ್ಲ ಎಂಬುದನ್ನು ಬಿಜೆಪಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮೊದಲು ಕ್ಷೇತ್ರದ ಜನರಿಗೆ ಉತ್ತರಿಸಲಿ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ…
ಐಪಿಆರ್ ಘಟಕ ಸ್ಥಾಪನೆ, ಕೌನ್ಸೆಲಿಂಗ್ ಪ್ರಮಾಣಪತ್ರ ಕೋರ್ಸ್ಗೆ ಚಾಲನೆ
ಕಲಬುರಗಿ: ಬೌದ್ಧಿಕ ಆಸ್ತಿ ಹಕ್ಕು (ಐಪಿಆರ್) ಕ್ಷೇತ್ರದಲ್ಲಿ ಶೈಕ್ಷಣಿಕ ಗುಣಮಟ್ಟ ಹಾಗೂ ಸಂಶೋಧನಾ ಶ್ರೇಷ್ಠತೆಯನ್ನು ಹೆಚ್ಚಿಸುವುದು ಮತ್ತು ಶಿಕ್ಷಕರು, ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಶರಣಬಸವ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು…
ವಸತಿ ಶಾಲೆಯ ಮಕ್ಕಳೊಂದಿಗೆ ಡಿ.ಸಿ ಗೂಗಲ್ ಮೀಟ್:
ಕಲಬುರಗಿ: ಜಿಲ್ಲೆಯ ವಸತಿ ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗುವ ಊಟದ ಗುಣಮಟ್ಟ, ಶಾಲೆಯಲ್ಲಿನ ಮೂಲಸೌಕರ್ಯ ಕುರಿತು ಖುದ್ದು ಶಾಲಾ ಮಕ್ಕಳಿಂದಲೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಫೀಡ್ ಬ್ಯಾಕ್ ಪಡೆದರು.
ಮಂಗಳವಾರ ಜಿಲ್ಲೆಯ ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ…
ಕಲಬುರಗಿ: ಸುಲಫಲ ಮಠದಲ್ಲಿ ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ
ಕಲಬುರಗಿ: ಬಸವಾದಿ ಶರಣರ ಅನುಭಾವ ತುಂಬಿದ ವಚನ ಸಾಹಿತ್ಯ ನಮ್ಮ ಜೀವನದ ಅಸ್ಮಿತೆಯಾಗಿದೆ. ಪ್ರತಿಯೊಂದು ವಚನಗಳು ಜೀವಸತ್ವದಿಂದ ಕೂಡಿವೆ. ನುಡಿದಂತೆ ನಡೆದಿರುವಾಗ ಅವು ವಚನಗಳಾಗಿ ಹುಟ್ಟಿದವು. ಎಲ್ಲಾ ಜಾತಿ ಧರ್ಮಗಳಾಚೆ ನಿಂತು ಎಲ್ಲರನ್ನು ಅಪ್ಪಿಕೊಂಡoತಹ ಸಾಹಿತ್ಯವೇ ವಚನ ಸಾಹಿತ್ಯವಾಗಿದೆ. ಇಂಥ…
ಪುಸ್ತಕಗಳು ಜೀವನ ಸಂಗಾತಿಗಳು- ಬಿ.ಹೆಚ್ .ನಿರಗುಡಿ.
ಚಿಂಚೋಳಿ:ಪುಸ್ತಕಗಳು ಮನುಷ್ಯನ ಜೀವನ ಸಂಗಾತಿಗಳಾಗಿವೆ. ಪುಸ್ತಕ ಓದುವುದರಿಂದ ವ್ಯಕ್ತಿತ್ವದ ವಿಕಸನವಾಗುತ್ತದೆ. ಆದರೆ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರಿನ ಸದಸ್ಯರಾದ ಸಾಹಿತಿ ಬಿ.ಹೆಚ್.ನಿರಗುಡಿ…
ಕಲಬುರಗಿಯ ದಖನ್ ಪರಂಪರೆಯನ್ನು ಎತ್ತಿಹಿಡಿದ ಇಸ್ಲಾಮಿಕ್ ಕಲಾ ಪ್ರದರ್ಶನ
ಕಲಬುರಗಿ: ದಖನ್ ಸುಲ್ತಾನರು ಕಲಬುರಗಿಯ ಸಾಂಸ್ಕೃತಿಕ ಮತ್ತು ಕಲಾತ್ಮಕ ಪರಂಪರೆಗೆ ನೀಡಿದ ಶ್ರೀಮಂತ ಕೊಡುಗೆ ನಗರದ ವಾಸ್ತುಶಿಲ್ಪ, ಕಲೆ ಹಾಗೂ ಕ್ಯಾಲಿಗ್ರಫಿಯಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿತವಾಗಿದೆ ಎಂದು ಇತಿಹಾಸಕಾರ ಹಾಗೂ ವಕೀಲರಾದ ಡಾ. ಮಕ್ಸೂದ್ ಅಫ್ಜಲ್ ಜಾಗೀರ್ದಾರ್ ಹೇಳಿದರು.
ಬುಧವಾರ…
ರತ್ನಾವಲಿಯ ಪ್ರೀತಿ ತುಳಸಿದಾಸರನ್ನು ರಾಮಭಕ್ತಿಯತ್ತ ಕೊಂಡೊಯ್ದಿತು: ಡಾ. ದಯಾನಂದ ಶಾಸ್ತ್ರಿ
ಕಲಬುರಗಿ: ಪತ್ನಿ ರತ್ನಾವಲಿಯ ಮೇಲಿನ ಅಪಾರ ಪ್ರೀತಿಯೇ ಸಂತಕವಿ ತುಳಸಿದಾಸರ ಬದುಕಿನಲ್ಲಿ ಮಹತ್ವದ ತಿರುವಿಗೆ ಕಾರಣವಾಗಿ, ಅವರನ್ನು ಲೋಕಾಸಕ್ತಿಯಿಂದ ರಾಮಭಕ್ತಿಯತ್ತ ಕೊಂಡೊಯ್ದಿತು ಎಂದು ಅಧ್ಯಕ್ಷತೆ ವಹಿಸಿದ್ದ ಡಾ. ದಯಾನಂದ ಶಾಸ್ತ್ರಿ ಹೇಳಿದರು.
ನಗರದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ…
ಆಳಂದನಲ್ಲಿ ಜೀವೇಶ್ವರ ಪಲ್ಲಕ್ಕಿ ಉತ್ಸವ
ಆಳಂದ: ಪಟ್ಟಣದ ಶ್ರೀ ಶಕ್ತಿ ಭವಾನಿ ಮಂದಿರ ಸ್ವಕುಳ ಸಾಳಿ ಸಮಾಜಸಮಾಜ ಬಾಂಧವರಿoದ ಶ್ರಾವಣ ಮಾಸದಂಗವಾಗಿ ಪ್ರತಿವರ್ಷದ ಪದ್ಧತಿಯಂತೆ ಬುಧವಾರ ಭಗವಾನ ಶ್ರೀ ಜೀವೇಶ್ವರ ಜನ್ಮೋತ್ಸವ ನಿಮಿತ್ತವಾಗಿ ಬೆಳಗಿನ ಜಾವ ವಿಶೇಷ ಪೂಜೆ ಬಳಿಕ ಪ್ರಮುಖ ರಸ್ತೆಗಳ ಮಾರ್ಗವಾಗಿ ಪಲ್ಲಕ್ಕಿ ಹಾಗೂ ಭಗವಾನ ಶ್ರೀ…
ಈದ್ ಮಿಲಾದ್: ಆಳಂದದಲ್ಲಿ ಸಡಗರದ ಭವ್ಯ ಮೆರವಣಿಗೆ
ಆಳಂದ: ಈದ್ ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಬುಧವಾರ ಭವ್ಯ ಮೆರವಣಿಗೆ ಸಡಗರ, ಸಂಭ್ರಮದಿoದ ನಡೆಯಿತು.
ಪಟ್ಟಣದ ದಾರುಲಂನಿoದ ಆರಂಭಗೊoಡ ಮೆರವಣಿಗೆಯು ಪ್ರಮುಖ ರಸ್ತೆಗಳ ಮೂಲಕ ಸಾಗಿತು. ಮೆರವಣಿಗೆಯಲ್ಲಿ ವಿವಿಧ ಬಡಾವಣೆಗಳ ಸಮುದಾಯ ಬಾಂಧವರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಧಾರ್ಮಿಕ…
ಎಸ್.ಐ.ಆರ್. ಪರಿಷ್ಕರಣೆ ಕರಡು ಮತದಾರರ ಪಟ್ಟಿ ಪ್ರಕಟ: ಗುಲಬರ್ಗಾ ಗ್ರಾಮೀಣದಲ್ಲಿ 2.21 ಲಕ್ಷ ಮತದಾರರು: ಸಾಹಿತ್ಯಾ…
ಕಲಬುರಗಿ: ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ-2026ರ ಕರಡು ಮತದಾರರ ಪಟ್ಟಿ ಸೋಮವಾರ ಪ್ರಕಟಿಸಲಾಗಿದ್ದು, ಗುಲಬರ್ಗಾ ಗ್ರಾಮೀಣ ವಿಧಾನಸಬಾ ಕ್ಷೇತ್ರದಲ್ಲಿ 1,14,753 ಪುರುಷ, 1,06,739 ಮಹಿಳೆ, ಇತರೆ 21 ಸೇರಿ ಒಟ್ಟು 2,21,513 ಜನ ಮತದಾರರು ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ…