Browsing Category
ಸುದ್ದಿ
ಶಿಕ್ಷಕ ವೃತ್ತಿಯ ಘನತೆ ಹೆಚ್ಚಿಸಿದ ಮಾರುತಿ ಸುತಾರ್: ಅರುಣಕುಮಾರ ಪಾಟೀಲ್
ಅಫಜಲಪುರ: ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು. ಅದರ ಘನತೆ ಮತ್ತು ಗೌರವವನ್ನು ವರ್ಣಿಸಲು ಸಾಧ್ಯವಿಲ್ಲ. ಶಿಕ್ಷಕರಾದ ಮಾರುತಿ ಸುತಾರ್ ಅವರು 32 ವರ್ಷಗಳ ಕಾಲ ಸಹಶಿಕ್ಷಕ ಹಾಗೂ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಕ ವೃತ್ತಿಯ ಘನತೆ ಮತ್ತು ಗೌರವವನ್ನು ಮತ್ತಷ್ಟು…
ಸೇಡಂ: ರಕ್ತದಾನ ಶಿಬಿರ ಆಯೋಜಿಸಿ 80ಕ್ಕೂ ಅಧಿಕ ದಾನಿಗಳಿಗೆ ಹೆಲ್ಮೆಟ್ ವಿತರಣೆ
ಸೇಡಂ: ಈದ್-ಮಿಲಾದ್-ಉನ್-ನಬಿ ಹಬ್ಬದ ಅಂಗವಾಗಿ, ಪ್ರವಾದಿ ಮೊಹಮ್ಮದ್ ಅವರ 1501ನೇ ಜನ್ಮದಿನಾಚರಣೆಯ ಪ್ರಯುಕ್ತ ಹಮ್ಜಾ ಚಾರಿಟೇಬಲ್ ಟ್ರಸ್ಟ್ ಸೇಡಂ ವತಿಯಿಂದ ಹಾಗೂ ಜವಾದರ ರಕ್ತದಾನಿ ಗುಲ್ಬರ್ಗ ಸಹಯೋಗದಲ್ಲಿ ಪಟ್ಟಣದ ಕೆಎನ್‌ಜೆಡ್ ಪಕ್ಷದ ಹಾಲ್‌ನಲ್ಲಿ ಒಂದು ದಿನದ ರಕ್ತದಾನ ಶಿಬಿರವನ್ನು…
ನೇಪಾಳ ಪ್ರವಾಹ,ಸಹಾಯವಾಣಿ ಸ್ಥಾಪನೆ
ಕಲಬುರಗಿ: ನೇಪಾಳ ರಾಷ್ಟ್ರದ ರಾಸುವಾ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೀಕರ ಹಠಾತ್ ಪ್ರವಾಹ (Flash Flood) ಸಂಭವಿಸಿ ಜೀವ ಹಾನಿ, ಆಸ್ತಿ-ಪಾಸ್ತಿ ಹಾಗೂ ಮೂಲಸೌಕರ್ಯಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ನೇಪಾಳ ಪ್ರವಾಸಕ್ಕೆ ತೆರಳಿದವರ ಮಾಹಿತಿ ನೀಡಲು ಸಹಾಯವಾಣಿ…
ಕಲಬುರಗಿಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ: ನಿತಿನ್ ಗುತ್ತೇದಾರ್ ಆಗ್ರಹ
ಅಫಜಲಪುರ: ಮಳೆ ಕೊರತೆಯಿಂದ ಕಲಬುರಗಿ ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ, ರಾಜ್ಯ ಸರ್ಕಾರ ಘೋಷಿಸಿರುವ ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಅಫಜಲಪುರ ಸೇರಿದಂತೆ ಜಿಲ್ಲೆಯ ಯಾವುದೇ ತಾಲೂಕುಗಳನ್ನು ಸೇರ್ಪಡೆ ಮಾಡದಿರುವುದು ಖಂಡನೀಯ ಎಂದು…
ಆಗಸ್ಟ್ 29ರಂದು ಪಿಡಿಎ ಕಾಲೇಜಿನ 14ನೇ ಪದವಿ ಪ್ರದಾನ ಸಮಾರಂಭ; 729 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: 35 ಚಿನ್ನದ ಪದಕ…
ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಂಗಸಂಸ್ಥೆಯಾದ ಪಿಡಿಎ ಕಾಲೇಜಿನ 14ನೇ ಪದವಿ ಪ್ರದಾನ ಸಮಾರಂಭವು ಆಗಸ್ಟ್ 29ರಂದು ಬೆಳಿಗ್ಗೆ 10 ಗಂಟೆಗೆ ನಗರದ ಪಿಡಿಎ ಕಾಲೇಜಿನ ಸಭಾಂಗಣದಲ್ಲಿರುವ ಆಡಿಟೋರಿಯಂನಲ್ಲಿ ನಡೆಯಲಿದ್ದು, ಈ ಸಲ 690 ಯುಜಿ ಹಾಗೂ 39 ಸ್ನಾತಕೋತ್ತರ (ಪಿಜಿ) ಸೇರಿದಂತೆ…
ಸಿರಪುರ ಮಾದರಿ ಅವೈಜ್ಞಾನಿಕ; ಕೆಕೆಆರ್‌ಡಿಬಿಯ ೧೦ ಸಾವಿರ ಕೋಟಿ ಯೋಜನೆಗೆ ಕಿಸಾನಸಭಾ ಆಕ್ಷೇಪ
ಆಳಂದ: ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಮಾತನಾಡಿದರು. ಚಂದ್ರಕಾAತ ಖೋಬ್ರೆ, ಧರ್ಮಣ್ಣ ಪೂಜಾರಿ ಮತ್ತಿತರರು ಇದ್ದರು.
ಆಳಂದ: ಕಲ್ಯಾಣ ಕರ್ನಾಟಕದಲ್ಲಿ ಅಂತರ್ಜಲ ವೃದ್ಧಿಗಾಗಿ ಸಿರಪುರ ಮಾದರಿಯಲ್ಲಿ ೧೦ ಸಾವಿರ ಕೋಟಿ ವೆಚ್ಚದ…
ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿ ಕೃಷಿ ಸಚಿವರಿಗೆ ಜಿಲ್ಲಾ ಕೃಷಿಕ ಸಮಾಜದ ನಿಯೋಗ ಆಗ್ರಹ
ಆಳಂದ: ರಾಜ್ಯದ ಕೃಷಿ ಸಚಿವರಿಗೆ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ ನೇತೃತ್ವದ ನಿಯೋಗವು ಮನವಿ ಸಲ್ಲಿಸಿತು.
ಆಳಂದ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ…
ಖೇಲೋ ಇಂಡಿಯಾ ಸಂವಾದ್ – ಖೇಲ್ ಕಿ ಬಾತ್, ಪಿಎಂ ಮೋದಿ ಕೆ ಸಾಥ್’ ಸಿಯುಕೆ ಭಾಗಿ”
ಆಳಂದ: ಸಿಯುಕೆಯಲ್ಲಿ ಆಚರಿಸಿದ ರಾಷ್ಟಿçÃಯ ಕ್ರೀಡಾ ದಿನಾಚರಣೆಯಲ್ಲಿ ಕುಲಪತಿ ಪ್ರೊ. ಬಟ್ಟು ನಾರಾಯಣ, ಪ್ರೊ. ಬಸವರಾಜ ಎಂ. ಕುಬಕಡ್ಡಿ, ಸುಮೀತ್ ಎಸ್. ಪಾರ್ಕಿ, ಡಾ. ಎಂ.ಎಸ್. ಪಾಸೋಡಿ, ಡಾ. ಮಲ್ಲಿಕಾರ್ಜುನ ಹೂಗಾರ, ಡಾ. ಸಾಯಿ ಅಭಿನವ ಸೇರಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆಳಂದ:…
ಬರ ಪಟ್ಟಿಯಿಂದ ಆಳಂದ ತಾಲೂಕು ಕೈಬಿಟ್ಟಿದ್ದಕ್ಕೆ ಹರ್ಷಾ ಎಸ್. ಗುತ್ತೇದಾರ ತೀವ್ರ ಆಕ್ರೋಶ
ಮೊದಲು ವಿಮೆಯಿಂದ ಅನ್ಯಾಯ ಈಗ ಬರದಲ್ಲಿ ಅನ್ಯಾಯ
ಕಲಬುರಗಿ| ಡೇರಿ ಕ್ಲಾಸಿಕ್ ಐಸ್ ಕ್ರೀಮ್ ಘಟಕ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಜಿಲ್ಲಾಧಿಕಾರಿ
ಕಲಬುರಗಿ: ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಬುಧವಾರ ಶಹಾಬಾದ ರಸ್ತೆಯ ನಂದೂರು-ಕೆಸರಟಗಿ ವಸಾಹತು ಪ್ರದೇಶದ 3ನೇ ಹಂತದಲ್ಲಿ ಸುಮಾರು 290 ಕೋಟಿ ರೂ. ಹೂಡಿಕೆಯೊಂದಿಗೆ ನಿರ್ಮಾಣವಾಗುತ್ತಿರುವ ಮೆ. ಡೇರಿ ಕ್ಲಾಸಿಕ್ ಐಸ್ ಕ್ರೀಮ್ ಘಟಕ ಕಾಮಗಾರಿಗೆ ಭೇಟಿ ನೀಡಿ ಪರಿಶೀಲಿಸಿದರು.
ಸುಮಾರು 60…