Shubhashaya News

ಒಡಿಯಾ ಉತ್ಕಲ ಸಂಭ್ರಮ- ಆರೋಗ್ಯ ಸೂಚ್ಯಂಕ, ತಲಾ ಜಿಡಿಪಿಯಲ್ಲಿ ಸಾಧನೆ:ಕುಲಸಿಚ ಬಿರಾದಾರ

ಆಳಂದ: ಸಿಯುಕೆಯಲ್ಲಿ ಆಚರಿಸಿದ ಒಡಿಯಾ ಉತ್ಕಲ ದಿವಸ್ ಆಚರಣೆಯಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಸಿಎಆರ್‍ನ ವಿಜ್ಞಾನಿ ಡಾ. ಕೆ. ಸಿ. ಗೌಡ ಇತರರು ಇದ್ದರು. ಒಡಿಯಾ ಜನರ ಶಾಂತಿಯುತ ಸ್ವಭಾವಕ್ಕೆ ಕುಲಪತಿ ಸತ್ಯನಾರಾಯಣ ಪ್ರಶಂಸೆ ಆಳಂದ: ತಾಲೂಕಿನ…

ಮಹಿಳೆಯರೇ ಗಮನಿಸಿ : ಸುರಕ್ಷತೆಗಾಗಿ ತಪ್ಪದೇ ನಿಮ್ಮ `ಮೊಬೈಲ್’ ನಲ್ಲಿ ಈ ಆ್ಯಪ್ ಇಟ್ಟುಕೊಳ್ಳಿ.!

ಇಂದಿನ ಕಾಲದಲ್ಲಿ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಸುರಕ್ಷತೆ ಅತ್ಯಂತ ಪ್ರಮುಖವಾಗಿದೆ. ಮಹಿಳೆಯರು ಕೆಲಸಕ್ಕಾಗಿ ಅಥವಾ ಇತರ ಕಾರಣಗಳಿಗಾಗಿ ರಾತ್ರಿ ವೇಳೆ ಒಬ್ಬರೇ ಪ್ರಯಾಣಿಸಬೇಕಾದ ಸಂದರ್ಭಗಳು ಎದುರಾಗುತ್ತವೆ. ಇಂತಹ ಸಮಯದಲ್ಲಿ ತುರ್ತು ನೆರವಿಗೆ ಬರಲೆಂದೇ ಸರ್ಕಾರವು ವಿಶೇಷ ಆ್ಯಪ್ ಒಂದನ್ನು…

ಉಪ ಚುನಾವಣೆ ವೇಳೆ ಗ್ಯಾರಂಟಿಗೆ ಹಣ ಬಿಡುಗಡೆ: ರಾಜ್ಯ ಸರ್ಕಾರಕ್ಕೆ ಕೇಂದ್ರ ಚುನಾವಣಾ ಆಯೋಗ ನೋಟಿಸ್

ಉಪಚುನಾವಣೆಯ ಅಬ್ಬರದ ನಡುವೆಯೇ ರಾಜ್ಯ ಸರ್ಕಾರಕ್ಕೆ ಕೇಂದ್ರ ಚುನಾವಣಾ ಆಯೋಗದಿಂದ ನೋಟಿಸ್ ಜಾರಿಯಾಗಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಗ್ಯಾರಂಟಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವ ಮೂಲಕ ನಿಯಮ ಉಲ್ಲಂಘಿಸಲಾಗಿದೆ ಎಂದು ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ದಾವಣಗೆರೆ ದಕ್ಷಿಣ ಮತ್ತು…

ರಾಜ್ಯದಲ್ಲಿ ನಾಳೆ ಮತದಾನ ಮುಗಿದ ಬಳಿಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಈ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶವನ್ನು ಉಪಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಬಿಡುಗಡೆ ಮಾಡಲು ನಿರ್ಧರಿಸಿದೆ. ಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನವು ಏಪ್ರಿಲ್ 9, ಗುರುವಾರ…

ಜಿಲ್ಲೆಯಲ್ಲಿ ಬೇಸಿಗೆ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಅಧ್ಯಯನ: ಸಿಇಒ ಭಂವರಸಿಂಗ್ ಮೀನಾ

ಆಳಂದ: ತಾಲೂಕಿನ ಹಲವು ಗ್ರಾಪಂಗಳಿಗೆ ಪ್ರವಾಸ ಕೈಗೊಂಡಿದ್ದ ಜಿಪಂ ಸಿಇಒ ಭಂವರಸಿಂಗ್ ಮೀನಾ ಅವರು ಸ್ಥಳೀಯ ಸಮಸ್ಯೆ ಮಾಹಿತಿ ಕಲೆಹಾಕಿದರು. ಇಒ ಮಾನಪ್ಪ ಕಟ್ಟಿಮನಿ, ಎಇಇ ಸಂಗಮೇಶ ಬಿರಾದಾರ ಇದ್ದರು. ಆಳಂದ: “ಕಚೇರಿಯಲ್ಲಿ ಕುಳಿತುಕೊಂಡು ಆಡಳಿತ ನಡೆಸುವುದರಿಂದ ಸಮಸ್ಯೆಗಳ ಸಂಪೂರ್ಣ ಅರಿವು…

1.90 ಕೋಟಿ ಜಲ ಜೀವನ್ ಮಿಷನ್ ಕಾಮಗಾರಿಗಳಿಗೆ ವೇಗ

ಆಳಂದ: ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಗ್ರಾಪಂ ಅಧಿಕಾರಿಗಳ ಸಭೆಯಲ್ಲಿ ಸಿಇಒ ಭಂವರಸಿಂಗ್ ಮೀನಾ ಮಾತನಾಡಿದರು. ಇಒ ಮಾನಪ್ಪ ಕಟ್ಟಿಮನಿ, ಸಂಗಮೇಶ ಬಿರಾದಾರ ಇತರರು ಇದ್ದರು. ಆಳಂದ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಲ ಜೀವನ್ ಮಿಷನ್ ಅಡಿಯಲ್ಲಿ…

ಸಿಯುಕೆಯಲ್ಲಿ ದೃಶ್ಯಕಲಾ ಪ್ರದರ್ಶನ ಉದ್ಘಾಟನೆ

ಆಳಂದ: “ಚಿತ್ರಕಲೆ ಭಾವನೆಗಳು ಮತ್ತು ಅನುಭವಗಳ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮವಾಗಿದ್ದು, ಅದು ಜಾಗತಿಕ ಭಾμÉಯಾಗಿದೆ” ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ ಹೇಳಿದರು. ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯ ಸಂಗೀತ ಮತ್ತು ಲಲಿತಕಲೆಗಳ…

BREAKING : ಕಲಬುರಗಿಯಲ್ಲಿ ಭೀಕರ ಮರ್ಡರ್ : ಸರ್ಕಾರಿ ಶಾಲಾ ಶಿಕ್ಷಕಿಯ ಹತ್ಯೆಗೈದು, ಶವ ಸುಟ್ಟುಹಾಕಿದ ಹಂತಕರು!

ಕಲ್ಬುರ್ಗಿಯಲ್ಲಿ ಭೀಕರವಾದ ಕೊಲೆ ನಡೆದಿದ್ದು, ಸರ್ಕಾರಿ ಶಾಲಾ ಶಿಕ್ಷಕಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಹಂತಕರು ಶವವನ್ನು ಸುಟ್ಟುಹಾಕಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ನಡೆದಿದೆ. ಜ್ಯೋತಿ ಕಪಾಳೆ ಹಿರೇಮಠ (57) ಕೊಲೆಯಾದ ಸರ್ಕಾರಿ ಶಾಲಾ…

ನಿರಗುಡಿಯಲ್ಲಿ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಆಳಂದ: ನಿರಗುಡಿ ಗ್ರಾಮದ ಹೊರವಲಯದ ಶ್ರೀ ಸಿದ್ಧೇಶ್ವರ ಜಾತ್ರೆ ಅಂಗವಾಗಿ ಶ್ರೀ ಸಿದ್ಧೇಶ್ವರ ಲಿಂಗದ ವಿಶೇಷ ಪೂಜೆ ನಡೆಯಿತು. ಆಳಂದ್: ತಾಲೂಕಿನ ನಿರಗುಡಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಿದ್ದೇಶ್ವರ (ಸಿದ್ದಯ್ಯಪ್ಪಾ) ಜಾತ್ರಾ ಮಹೋತ್ಸವ ಮಾರ್ಚ್ 31, ಏ. 6ರವರೆಗೆ ವಿವಿಧ…

ಲಾಡಚಿಂಚೋಳಿ ಜಗದಂಬಾದೇವಿ, ಸೇವಾಲಾಲ್ ಮಹಾರಾಜರ ಜಾತ್ರಾ ಮಹೋತ್ಸವ ಧರ್ಮಸಭೆ ಸಿದ್ಧತೆ ಆರಂಭ

ಆಳಂದ: ತಾಲೂಕಿನ ರಾಜ್ಯ ಹೆದ್ದಾರಿಯಲ್ಲಿನ ಡೋಗಿ ಬನದ ಬಳಿಯ ಲಾಡ ಚಿಂಚೋಳಿ ತಾಂಡಾ ಶ್ರೀ ದೇವಿಸೇವಾ ರಾಮಘಡ ಶಕ್ತಿಪೀಠದಲ್ಲಿ ಏ. 9ರಂದು ಶ್ರೀ ಜಗದಂಬಾ ದೇವಿ ಹಾಗೂ ಸಂತ ಸೇವಾಲಾಲ್ ಮಹಾರಾಜರ 10ನೇ ವರ್ಷದ ಜಾತ್ರಾ ಮಹೋತ್ಸವ, ಅಗ್ನಿ ಮಹೋತ್ಸವ ಮತ್ತು ಧರ್ಮಸ¨ ಕಾರ್ಯಕ್ರಮ ಸಿದ್ಧತೆ ನಡೆದಿದೆ ಎಂದು…